ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಂಧ್ಯಾರಾಣಿ ಕಾಲಂ : ಶ್ರೇಷ್ಠತೆಯ ಬಯಕೆ ವ್ಯಸನವಾಗದಿರಲಿ

It is perfectly ok NOT to be perfect ಅಕ್ಷರಗಳನ್ನು ಪದಗಳಾಗಿಸಿ, ಪದಗಳನ್ನು ವಾಕ್ಯಗಳನ್ನಾಗಿಸಿ, ವಾಕ್ಯಗಳನ್ನು ಸೇತುವೆಗಳಾಗಿಸಲು ಹೊರಡುವಾಗ ಎಲ್ಲೋ ನಡುವಲ್ಲಿ ಒಂದು ಪದ ಸಿಗದೆ ಸತಾಯಿಸಿಬಿಡುತ್ತದೆ. ಬೇರೆ ಸಮಾನ ಅರ್ಥ ಕೊಡುವ ಪದ ಹಾಕಿದರೆ, ಜೋರಾಗಿ ಓದುವಾಗ ನಾಲಿಗೆ ತಡವರಿಸುತ್ತದೆ, ಯಾಕೋ ಸಿಕ್ಕ ಪದ ಅಳ್ಳಕವಾಗಿದೆ...

read more
'ದ ಮೇಕಿಂಗ್ ಆಫ್ ಉಪ್ಪಿನಕಾಯಿ…' – ವಿದ್ಯಾರಶ್ಮಿ ಪೆಲತ್ತಡ್ಕ

  - ವಿದ್ಯಾರಶ್ಮಿ ಪೆಲತ್ತಡ್ಕ ಬೇಸಿಗೆ ರಜಾದಲ್ಲಿ ಚಿಕ್ಕವರಾದ ನಮಗೆಲ್ಲಾ ತೋಟ, ಗುಡ್ಡ ಅನ್ನುತ್ತಾ ತಿರುಗಾಡುವುದು, ಸಿಕ್ಕಿ ಸಿಕ್ಕಿದ ಹಣ್ಣುಗಳನ್ನೆಲ್ಲಾ ಮೆಲ್ಲುವುದೇ ಕೆಲಸ. ಜೊತೆಗೆ ಗೇರುಗುಡ್ಡಕ್ಕೆ ಹೋಗಿ ಗೇರುಬೀಜಗಳನ್ನು ಒಂದೂ ಬಿಡದಂತೆ ಹೆಕ್ಕಿ ತರುವ ಕಾಯಕವೂ ಇತ್ತೆನ್ನಿ. ಏನೇ ಆದರೂ ಇದೆಲ್ಲವೂ ನಮಗೆ ಮಜಾ ಕೊಡುವ...

read more
ಎಂ ಆರ್ ಗಿರಿಜಾ ಪ್ರವಾಸ ಕಥನ : ಹೈಡ್ರೋಚಾಲಿತ ಪ್ರಾರ್ಥನಾ ಚಕ್ರಗಳು!

(ಇಲ್ಲಿಯವರೆಗೆ...) ಗಾಂಟೆ ಮೊನಸ್ಟರಿ, ಕಣಿವೆಯಲ್ಲಿರುವ ಒಂದು ಚಿಕ್ಕ ಬೆಟ್ಟದ ಮೇಲೆ ಇದೆ. ಬೌದ್ಧ ಧರ್ಮದ ನ್ಯಿನ್ಗಂಪ ಪಂಥದ ಅತಿ ದೊಡ್ಡ ಮೊನಸ್ಟೆರಿ ಇದು. ಪೆಮ ಲಿಂಗ್ಪ ಎಂಬ ಯೋಗಿಯು 15 ನೇ ಶತಮಾನದಲ್ಲಿ ಇಲ್ಲಿಗೆ ಬಂದಿದ್ದನಂತೆ, ಅವನ ವಂಶದವರು ಮುಂದೆ ಇಲ್ಲಿ ಒಂದು ದೇವಾಲಯ ಕಟ್ಟಿಸುವರು ಎಂದು ಅವನು ಹೇಳಿದ್ದನಂತೆ. ಈಗಿರುವ...

read more
ನೀ ಬಂದ ಮೇಲೆ ಒಂಟಿಯಾದೆ ಸಖಿ..

ವಾಸುದೇವ ನಾಡಿಗ್ ಕಂದನಾಗಿದ್ದಾಗಿನಿಂದಲೂ ಸೆಣಸುತ್ತಲೆ ಬಂದಿದ್ದೇನೆ ಸಖಿ ಸಾವಿನ ಕೂಡ ಅದರ ದವಡೆಗಳಲ್ಲಿ ಆಟವಾಡಿ ಹಠ ಹೂಡಿ ಬೆಣ್ಣೆ ಮೆದ್ದ ತುಟಿಯು ವಿಷದೆದೆಯನ್ನೂ ಹೀರಿತು ಸರ್ಪನೆತ್ತಿಯ ಮೇಲೂ ಕೊಳಲ ನುಡಿಸಿ ಕಿಣಿ ಕಿಣಿ ಗಂಟೆಯ ನಾದ ಹಸುಗಳ ಕೊರಳು ನಂದಗೋಕುಲದ ತುಂಬಾ ನಂದದ ನಗುವ ಹಚ್ಚಿಟ್ಟು ಪ್ರೀತಿಯ ತೊರೆಗೆ ಬೊಗಸೆಯೊಡ್ಡಿ...

read more
'ಅವಧಿ’ ಓದುಗರ ಟಾಪ್‌ಟೆನ್ : ಪ್ರಸಾದ್ ಪುಸ್ತಕಗಳು

ಪ್ರಸಾದ್ 1. "Headley & I" by S. Hussain Zaidi with Rahul Bhatt 2. ’ಮುಸ್ಲಿಂ’ - ರವಿ ಬೆಳಗೆರೆ 3. "ಹಾರಿಕೊಂಡು ಹೋದವನು"  - ಎಸ್ ದಿವಾಕರ್ 4. "Dongri to Dubai: Six Decades of the Mumbai Mafia" by S. Hussain Zaidi 5. "Absolute Khushwant" by Khushwant Singh with Humra Quraishi...

read more
ಬಾತ್ ರೂಮಿನಲ್ಲಿ ಬಂಧಿಯಾಗಿದ್ದ ಕಥೆ

ಒಂದು ಕುತೂಹಲಕಾರಿ ಅನುಭವ ಸೂರಿ ಹಾರ್ದಳ್ಳಿ ಒಂದು ವಿಶೇಷ ಅನುಭವವನ್ನು ಓದುಗರೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ ಎಂಬ ಮಾತಿನೊಂದಿಗೆ ನಿಮ್ಮನ್ನು ದೆಹಲಿಯ ಕರೋಲ್ಬಾಗ್ನ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗುತ್ತೇನೆ. ಹೋಟೆಲಿನ ಹೆಸರು ಬೇಡ ಬಿಡಿ, ನಿಮ್ಮ ಕುತೂಹಲವನ್ನು ಸಾಯಿಸಲು ನನಗೆ ಆಸಕ್ತಿ ಇಲ್ಲ. ನನ್ನ ಉದ್ಯೋಗದಾತ ಕಂಪನಿಯು...

read more
’ಅವರವರ ಭಾವಕ್ಕೆ ಒಲಿಯುವ ಸಮೀಕ್ಷೆಗಳು…’ – ಸುಗತ ಶ್ರೀನಿವಾಸರಾಜು ಬರೀತಾರೆ

ಸುಗತ ಶ್ರೀನಿವಾಸರಾಜು ಇನ್ನು ಕೆಲವೇ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಹಲವು ಕಾರಣಗಳಿಗೆ ಈ ಚುನಾವಣೆ ಮಹತ್ವ ವಾದದ್ದು ಎಂದು ಚಿಂತಕರು, ವೀಕ್ಷಕರು, ಪತ್ರಕರ್ತರು ನಮಗೆ ಮನ ದಟ್ಟು ಮಾಡಿಕೊಟ್ಟಿದ್ದಾರೆ: ಅಧ್ಯಕ್ಷೀಯ ಮಾದರಿಯ ಲೇಪನ ಪಡೆದ, ಅಮೆರಿಕೀಕರಣಗೊಂಡ ಮೊದಲ ಚುನಾವಣೆ ಇದು ಎಂದು ಹೇಳಲಾ ಗಿದೆ;...

read more
ವೈಶಾಲಿ ಹೆಗಡೆಯವರ ಎರಡು ಕವನಗಳು

ವೈಶಾಲಿ ಹೆಗಡೆ ಮಾತು   ನೋವಾಗಲು ಹರಿತ ಆಯುಧವೇ ಬೇಕೆಂದಿಲ್ಲ ನುರಿತ ನಾಲಿಗೆಯೂ ಸಾಕು ನುಡಿಯಲೇಬೇಕೆಂದಿಲ್ಲ. ಕೊರೆದು ಹರಿದ ರುಧಿರದ ಬಣ್ಣ ಮಾತ್ರವೇ ಕೆಂಪಲ್ಲ ಕಣ್ಣೋಟ ಹಿಂಡಿತೆಗೆದ ನೋವಿಗೂ ಬಣ್ಣವಿದ್ದೀತು ನೋಡು ಹುಡುಕುತ್ತಿದ್ದೇನೆ ಲಕ್ಷ ನಾಲಗೆಗಳ ಲೋಕದಲ್ಲಿ ಅಕ್ಷರ ಅಲಕ್ಷವಾಗಿ ಮೊರೆವ ಮೇಳದಲ್ಲಿ ಒಂದು ಮಾತು...

read more
ಎಂ ಆರ್ ಗಿರಿಜಾ ಅವರ ಪ್ರವಾಸ ಕಥನ : ಅವಸರವೂ ಸಾವಧಾನದ ಬೆನ್ನೇರಿ…

(ಇಲ್ಲಿಯವರೆಗೆ...) ಟಿಂಪುವಿನಿಂದ ಪುನಾಖಾಗೆ ಹೊರಟಾಗಲೂ ಫುಬ್ಜಿಕ ಕಣಿವೆಗೆ ಹೋಗುವ ಇರಾದೆ ಇರಲಿಲ್ಲ. ಪುನಾಖಾ ಕಣಿವೆಯಲ್ಲಿರುವ ಮೊನಾಸ್ಟರಿ, ಝಾಂಗ್ ಮತ್ತು ತ್ಸೆಚು ಗಳನ್ನು ನೋಡಿಕೊಂಡು ಕಣಿವೆಯಲ್ಲಿ ಒಂದೆರಡು ದಿನ ಇರುವುದಷ್ಟೇ ನನ್ನ ಪ್ಲಾನ್ ಆಗಿತ್ತು. ಟಿಂಪುವಿನಿಂದ ಪುನಾಖಾಗೆ ಹೋಗುವ ರಸ್ತೆ ಅಗಲ ಕಾಮಗಾರಿ...

read more
’ಶಾಸಕರು ಮತ್ತು ಮಂತ್ರಿಗಳ ಖರ್ಚುಗಳ ಮೇಲೆ ಮಿತಿಯನ್ನು ಹೇರಬೇಕು…’ – ಜಿ.ಪಿ.ಬಸವರಾಜು

ಪ್ರಯಾಣ ದರ : ಹೊಣೆಗಾರಿಕೆ ಮರೆತ ಸರ್ಕಾರ ಜಿ ಪಿ ಬಸವರಾಜು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ತನ್ನ ಪ್ರಯಾಣ ದರಗಳನ್ನು ಏರಿಸಿದೆ. ಈ ಏರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಕಾರಣಗಳನ್ನು ನೀಡಿದ್ದಾರೆ: ಮೊದಲನೆಯ ಕಾರಣ ಡೀಸೆಲ್ ಬೆಲೆಯಲ್ಲಿ ಆಗಿರುವ ಏರಿಕೆ. ಎರಡನೆಯದು ಸಿಬ್ಬಂದಿಯ ವೇತನ, ಸೌಲಭ್ಯ ಇತ್ಯಾದಿ ವೆಚ್ಚಗಳು....

read more
’ಅವಧಿ’ ಓದುಗರ ಟಾಪ್ ಟೆನ್ : ಮಹೇಶ್ ಎಂ ಅವರ ಟಾಪ್ ಟೆನ್

- ಮಹೇಶ್ ಎಂ ಮಲೆಗಳಲ್ಲಿ ಮದುಮಗಳು ಕುವೆಂಪು ಜುಗಾರಿ ಕ್ರಾಸ್ಸ್ - ಪೂರ್ಣಚಂದ್ರ ತೇಜಸ್ವಿ ಕರ್ವಲೊ - ಪೂರ್ಣಚಂದ್ರ ತೇಜಸ್ವಿ ಪ್ಯಾಪಿಲಾನ್ ೧,೨ - ಪೂರ್ಣ ಚಂದ್ರ ತೇಜಸ್ವಿ ಸಂಸ್ಕಾರ ಯು ಆರ್ ಅನಂತಮೂರ್ತಿ ಕಪ್ಪು ಕವಿತೆ - ಎಚ್ ಎಸ್ ರಾಘವೇಂದ್ರ ರಾವ್ ಎದೆಗೆ ಬಿದ್ದ ಅಕ್ಷರ - ದೇವನೂರು ಮಹಾದೇವ ಅರ್ನೆಸ್ಟೊ ಚೆಗುವೆರ   ಗೋಡೆ...

read more
’ಆಲೂರರ ಪುಸ್ತಕ ಸಂಭ್ರಮ’ – ಫೋಟೋ ಆಲ್ಬಂ

ಭಾನುವಾರ ಸಾಹಿತ್ಯ ಪರಿಷತ್ತಿನಲ್ಲಿ ಚಂದ್ರಶೇಖರ ಆಲೂರರ ನಾಲ್ಕು ಪುಸ್ತಕಗಳ ಬಿಡುಗಡೆ ಆಯಿತು ಸಮಾರಂಭದ ಕೆಲವು ಕ್ಷಣಗಳು ನಿಮಗಾಗಿ : ಚಿತ್ರಗಳು : ಡಿ ಜಿ ಮಲ್ಲಿಕಾರ್ಜುನ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :   [gallery columns="4"...

read more
’ಈ ಪಟ್ಟಿಗೆ ನೀವೂ ಹೆಸರುಗಳನ್ನು ಪೋಣಿಸಿ..’ – ಕೆ ವಿ ತಿರುಮಲೇಶ್

ನಿಮ್ಮ ಲೆಕ್ಕದಲ್ಲಿ ನಾವಿಲ್ಲ? ಕೆ ವಿ ತಿರುಮಲೇಶ್ ಕನ್ನಡ ಓದುಗರು (ಅವರಲ್ಲಿ ಕೆಲವರು ಸ್ವತಃ ಲೇಖಕರು) ಯಾಕೋ ಕನ್ನಡ ಕವನ ಸಂಕಲನಗಳನ್ನು ಕಡೆಗಣಿಸುತ್ತಿರುವಂತೆ ಅನಿಸಿ ಬೇಸರವಾಗುತ್ತಿದೆ. ಕಾವ್ಯಪ್ರಕಾರವನ್ನು ಕಡೆಗಣಿಸುವ ಸಂಸ್ಕೃತಿಯಾದರೂ ಎಂತಹ ಸಂಸ್ಕೃತಿ? ಇತರರಿಗೆ ಮಾದರಿಯಾಗಬೇಕಾದವರೇ ಹೀಗೆ ಮಾಡಿದರೆ ಇನ್ನು ಯಾರು ಗತಿ?...

read more
ರಾಜೇಂದ್ರ ಪ್ರಸಾದ್ ಕಾಲಂ : ಬುದ್ಧಪೂರ್ಣಿಮೆಯ ದಿನ ಮಿಲರೇಪನ ನೆನಪು…

ಮಿಲರೇಪ ಎನ್ನುವ ಹೆಸರಿನಲ್ಲೇ ಏನೋ ಒಂದು ಖುಷಿ. ಇವ ಥೇಟ್ ನಮ್ಮ ಮಂಟೇಸ್ವಾಮಿ ಮತ್ತು ಮಾದಪ್ಪನ ತರವೇ. ಆದರೆ ಬೌದ್ಧ ಧರ್ಮದ ತಂತ್ರಮಾರ್ಗಕ್ಕೆ ಸೇರಿದವನು. ಒಬ್ಬ ಶ್ರೀಮಂತನ ಮನೆಯಲ್ಲಿ ಹುಟ್ಟಿ, ಎಲ್ಲ ಕಳೆದುಕೊಂಡು ಬಡವನಾಗಿ, ಬೈರಾಗಿಯಾಗಿ, ಮಂತ್ರಗಾರನಾಗಿ ಮುಂದೆ ಟಿಬೇಟಿನ ಮಹಾಯೋಗಿಯಾದ ಕಥೆ ಮೈ ರೋಮಾಂಚನಗೊಳಿಸುತ್ತದೆ. ಅದೊಂದುತರ...

read more
ಜೀಕೆ ಮಾಸ್ತರರ ಪ್ರಣಯ ಪ್ರಸಂಗ…

ಇದೇ ತಿಂಗಳ 15, 16 ಮತ್ತು 17, ಗುರುವಾರ, ಶುಕ್ರವಾರ ಮತ್ತು ಶನಿವಾರ ಸಂಜೆ 7 ಗಂಟೆಗೆ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ರಂಗವಲ್ಲಿ ಪ್ರಸ್ತುತ ಪಡಿಸಲಿರುವ ಡಾ ಚಂದ್ರಶೇಖರ ಕಂಬಾರರ ಕಾದಂಬರಿ ಆಧಾರಿತ ಜೀಕೆ ಮಾಸ್ತರರ ಪ್ರಣಯ ಪ್ರಸಂಗ ನಾಟಕದ ಪ್ರದರ್ಶನ ಏರ್ಪಡಿಸಲಾಗಿದೆ. ಖ್ಯಾತ ರಂಗ ನಿರ್ದೇಶಕ ಜೀವನ್ಕುಮಾರ್ ಬಿ. ಹೆಗ್ಗೋಡು ಈ...

read more

Pin It on Pinterest

Share This