ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೊಸಬರ ಕಾವ್ಯ ಎಂಬ ಎಚ್ಚರ, ಅಚ್ಚರಿ ಮತ್ತು ಹೋರಾಟ…

- ವಿಜಯಕಾಂತ ಪಾಟೀಲ   ಕಾವ್ಯದ ಬಗೆಗೆ ಮಾತನಾಡುವುದು,ಬರೆಯುವುದು ಅಂದರೆ ಅದೊಂದು ಮಹಾ ಸಂಭ್ರಮ. ಅಂತೆಯೇ ಸವಾಲಿನ ಕೆಲಸವೂ ಹೌದು. ಆ ಹಾದಿಯಲ್ಲಿ ಸುಲಭದಲ್ಲಿ ಹಾದು ಹೋಗುವುದು ಕಷ್ಟ. ಶಾರ್ಟಕಟ್ ದಾರಿಯಂತೂ ಅದಲ್ಲವೇ ಅಲ್ಲ ಅನ್ನುವ ಸತ್ಯದೊಂದಿಗೇ ನನ್ನ ಓದಿನ ಮಿತಿ,ವ್ಯಾಪ್ತಿಯ ಚೌಕಟ್ಟನಲ್ಲಿಯೇ ಪ್ರಾಮಾಣಿಕವಾಗಿ ಒಂದಷ್ಟನ್ನು...

read more
'ದಡವ ನೋಡುತ್ತಾ ಯಾಕೋ ಕಡಲು ಮಾಗುತ್ತಿದೆ' – ಸ್ಮಿತಾ ಅಮೃತರಾಜ್

ಕಡಲ ಹನಿಗಳು ಸ್ಮಿತಾ ಅಮೃತರಾಜ್ ತೆರೆ ಮೇಲೆ ತೆರೆ ಹಾಯ್ದು ಪಕ್ಕೆಗೆ ಬ೦ದು ಬಡಿದರೂ ಇನಿತು ಮಿಸುಕಾಡದೇ ನಿ೦ತ ದಡದ ತಾಳ್ಮೆ ಮೆಚ್ಚೋ? ಕಡಲ ಕೆಚ್ಚು ಹೆಚ್ಚೋ...?!   ಆಸೆಗಣ್ಣಿನ ದಡಕ್ಕೋ ಕಡಲಿನ ಮೇಲೆ ಇನ್ನೂ ತಣಿಯದಷ್ಟು ಕುತೂಹಲ ಬಿದ್ದಲ್ಲೇ ನಿ೦ತುಕೊ೦ಡು ಮೀರಿ ಬೆಳೆಯುವ ಹ೦ಬಲ   ನಿತ್ಯ ಕಾಯುತ್ತಾ ಕು೦ತ ದಡವ ನೋಡುತ್ತಾ...

read more
ಡೈಲಿ ಬುಕ್ : ಕೃಷ್ಣ ಮಾಸಡಿಯವರ ’ಸ್ವರ್ಗದ ಬಣ್ಣ’

ಕೃಷ್ಣ ಮಾಸಡಿ ಮಲೆನಾಡಿನ ಅಂಚಿನವರು. ಹಾಗೆಯೇ ಕನ್ನಡ ಕಥನ ಲೋಕಕ್ಕೆ ಅಪೂರ್ವ ಕತೆಗಳನ್ನು ಕೊಡುಗೆಯಾಗಿ ನೀಡಿಯೂ ಪ್ರಸಿದ್ಧಿಯ ಅಂಚಿಗೆ ಉಳಿದವರು. ಅಂಚುಗಳನ್ನು ನಿರ್ಲಕ್ಷಿಸುವುದು ಚರಿತ್ರೆಯ ಪ್ರಮುಖ ಲಕ್ಷಣವೂ ಹೌದು ರಾಜಕಾರಣವೂ ಹೌದು. ಆದರೆ ಸಂಸ್ಕೃತಿಯ ಕಣ್ಣು ಅನ್ವೇಷಿಸುವುದೇ ಇಂತಹ 'ಮರೆ' ಗಳಾಚೆಗಿನ ಜಲ ಕಣ್ಣುಗಳನ್ನ, ಮಾಸಡಿ...

read more
ಸುಪ್ರೀಮ್ ಕೋರ್ಟ್ ತೀರ್ಪು ಮತ್ತು ಶಿಕ್ಷಣ ಮಾಧ್ಯಮ – ಸಿ ಎನ್ ರಾಮಚಂದ್ರನ್

’ಸುಪ್ರೀಂ ಕೋರ್ಟ್ ತೀರ್ಪು ಮತ್ತು ಶಿಕ್ಷಣ ಮಾಧ್ಯಮ’ ಈ ಬಗ್ಗೆ ತಾವು ಬರೆದ ಲೇಖನವನ್ನು ಸಿ ಎನ್ ಆರ್ ರವರು ಪ್ರೀತಿಯಿಂದ ಅವಧಿಗೆ ಕಳುಹಿಸಿಕೊಟ್ಟಿದ್ದಾರೆ. ಅವರಿಗೆ ’ಅವಧಿ’ಯ ವಂದನೆಗಳು.  ಈ ಬಗ್ಗೆ ನಿಮಗೆ ಅಭಿಪ್ರಾಯಗಳಿಗೆ ಸ್ವಾಗತ. ಸಿ ಎನ್ ರಾಮಚಂದ್ರನ್ ಸುಮಾರು ಎರಡು ದಶಕಗಳ ನಂತರ ಹೊರಬಂದಿರುವ ಸುಪ್ರೀಂ ಕೋರ್ಟ್  ತೀರ್ಪು...

read more
ಸಂಪು ಕಾಲಂ : ಹಳೆಗನ್ನಡದಲ್ಲಿ 'ಉಳಿದವರು ಕಂಡಂತೆ'

'ಉಳಿದವರು ಕಂಡಂತೆ'ಯನ್ನು ಉಳಿದವರು ಕಂಡಂತೆ ನೋಡಿ, ಕೇಳಿ ಫೈನಲಿ ನಾನೇ ಕಂಡಿದ್ದಾಯಿತು. ಒಂಥರಾ ಮಿಶ್ರ ಪ್ರತಿಕ್ರಿಯೆ. ಒಳ್ಳೆಯ ಸಂಗೀತ, ಛಾಯಾಗ್ರಹಣಗಳೊಂದಿಗೆ ಪುಟ್ಟ ಕಥೆಯನ್ನು ಹೆಣೆದು ಅದರ ವಿವಿಧ ಆಯಾಮಗಳನ್ನು ಸ್ಥಳೀಯ ಸೊಗಡಿನೊಂದಿಗೆ ವಿಶಿಷ್ಟವಾಗಿ ತೋರಿಸಿದ್ದಾರೆ. ಒಂದು ವಿನೂತನ ಪ್ರಯೋಗ. ಎಲ್ಲರೂ ನೋಡಿ, ಮೆಚ್ಚಿರುವ ಈ...

read more
’ಗಜಕೇಸರಿ’ ಹೆಂಗಿದೆ ಗೊತ್ತಾ?

ಎರಡು ಕನ್ನಡ ಸಿನಿಮಾ ನೆನಪಾಗುತ್ತೆ ಅಂತ ಹೇಳ್ಬೋದಾ? ಹೇಳ್ಬಾರ್ದಾ? -ಚಿತ್ರಪ್ರಿಯ ಸಂಭ್ರಮ್ 2012ರ ನವೆಂಬರ್ 1 ರಂದು ಬಿಡುಗಡೆಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, 2013ರ ಡಿಸೆಂಬರ್ 12 ರಂದು ಬಿಡುಗಡೆಯಾದ ಭಜರಂಗಿ ಈ ಎರಡೂ ಕನ್ನಡ ಸಿನಿಮಾಗಳ ನೆರಳಿನಂತೆ ಗೋಚರಿಸುವ ಗಜಕೇಸರಿ ಎಲ್ಲೂ ಬೋರ್ ಹೊಡೆಸದು ಎನ್ನುವುದು ಎಷ್ಟು ಸತ್ಯವೋ...

read more
’ಅವಧಿ’ ಓದುಗರ ಟಾಪ್‌ಟೆನ್ : ಸರಳಾ ಪ್ರಕಾಶ್ ಇಷ್ಟಪಟ್ಟಿದ್ದು

ಸರಳಾ ಪ್ರಕಾಶ್ Beyond the Lines - Kuldip Nayyar Train to Pakistan - Kushwant Singh ಚಾರ್ಮಿನಾರ್ - ಜಯಂತ್ ಕಾಯ್ಕಿಣಿ ಗಾಂಧಿ ಬಂದ - ಹೆಚ್ ನಾಗವೇಣಿ ಅವಧೇಶ್ವರಿ - ಶಂಕರ ಮೊಕಾಶಿ ಕುದುರೆ ಮೊಟ್ಟೆ - ಕಾಮರೂಪಿ ಹಳ್ಳ ಬಂತು ಹಳ್ಳ - ಶ್ರೀನಿವಾಸ್ ವೈದ್ಯ Roll of Honour - Amandep Sandhu Vanity Bagh - Anees...

read more
ಸರ್ಕಾರಿ ನೌಕರರಿಗೆ ವಾರದಲ್ಲಿ ಎರಡು ದಿನ ರಜ ಬೇಕೇ?

ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ವಾರದಲ್ಲಿ ಎರಡು ದಿನ ರಜೆ ನೀಡಬೇಕೆ ಬೇಡವೇ? ಶಿವಶಂಕರ ವಿಷ್ಣು ಯಳವತ್ತಿ ನಾನು ಫೇಸ್ ಬುಕ್ ನಲ್ಲಿ ಒಂದು ಪ್ರಶ್ನೆ ಹಾಕಿದ್ದೆ, ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಸರಕಾರದ ಮಾದರಿಯಲ್ಲಿ ವಾರಕ್ಕೆ ಎರಡು ದಿನ (ಶನಿವಾರ ಮತ್ತು ಭಾನುವಾರ) ಎರಡು ದಿನಗಳ ಕಾಲ ರಜೆ ನೀಡಬೇಕೆ, ಬೇಡವೇ? ಎಂಬ...

read more
ಅಂದದ್ದೆಲ್ಲ ಅಂದ ಹಾಗೆ ಇರುವದಿಲ್ಲ, ಅನ್ನದೇ ಬಿಟ್ಟದ್ದೂ ಕೂಡ..

ಹೌದು, ಹೌದು ಎನ್ನುವದೇ ಇಲ್ಲ!!! -ದತ್ತು ಕುಲಕರ್ಣಿ   ಕುರ್ಚಿಗೆ ಕುಳಿತುಕೊಳ್ಳಲಿಕ್ಕಾಗುವದಿಲ್ಲ. ಮಂಚಕ್ಕೆ ಮಲಗಿಕೊಳ್ಳಲಿಕ್ಕಾಗುವದಿಲ್ಲ. ಕಪಾಟಿಗೆ ತನ್ನನ್ನೆ ಮುಚ್ಚಿಕೊಳ್ಳಲಿಕ್ಕಾಗುವದಿಲ್ಲ. ಅಂತ ಅನ್ನುವದನ್ನೆಲ್ಲ ಅನ್ನಲಾಗುವದಿಲ್ಲ..   ಚಾದರಕ್ಕೆ ಹೊದ್ದುಕೊಳ್ಳಲಿಕ್ಕಾಗುವದಿಲ್ಲ. ಹಾಸಿಗೆಗೆ...

read more
ಸಂಧ್ಯಾರಾಣಿ ಕಾಲಂ : ನಮ್ಮಲ್ಲಿ ನಿಮ್ಮಲ್ಲಿ ಒಬ್ಬ ನಾಜೂಕಯ್ಯ ಮತ್ತು ಒಂದು ನೈತಿಕ ಪ್ರಜ್ಞೆ

“ನನ್ನ ದುಃಸ್ವಪ್ನದಂಥ ದಿನಗಳಲ್ಲಿ ನಾನು ನಿಧಾನಕ್ಕೆ integrity ಕಳೆದುಕೊಳ್ಳಬಹುದೆಂಬ ಭೀತಿ ಆವರಿಸುತ್ತಿತ್ತು… ನನ್ನ ಸಿಟ್ಟು ಬರೀ ವ್ಯಂಗ್ಯದಲ್ಲಿ ಮುಗಿಯುತ್ತಿತ್ತು. ನನ್ನ ನೋವಿನ ಮಾತುಗಳಿಗೆ ಜನ ತಮಾಷೆ ಎಂಬಂತೆ ನಗುತ್ತಿದ್ದರು, ಚಾಪ್ಲಿನ್ ನಿಧಾನಕ್ಕೆ ಚಾರ್ಲಿ ಆಗುತ್ತಿದ್ದ, ಇದೆಲ್ಲವನ್ನೂ ನಾನು ’ನಮ್ಮೊಳಗೊಬ್ಬ ನಾಜೂಕಯ್ಯ’...

read more
ಕೆ ವಿ ತಿರುಮಲೇಶ್ ಖುಷಿಯಾದ್ರು

ವಿಶ್ವ ಪುಸ್ತಕ ದಿನದ ಅಂಗವಾಗಿ ಅವಧಿಯಲ್ಲಿ ಓದುಗರ ಟಾಪ್‌ಟೆನ್ ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ. ಆ ಪಟ್ಟಿಯಲ್ಲಿ ಕವನ ಸಂಕಲನಗಳ ಹೆಸರು ಕಡಿಮೆ ಇದ್ದದ್ದು ಗಮನಿಸಿ ತಿರುಮಲೇಶ್  ’ನಿಮ್ಮ ಲೆಕ್ಕದಲ್ಲಿ ನಾವಿಲ್ಲ’ ಎಂದು ಕವಿತೆಗಳ ಪರವಾಗಿ ಪ್ರಶ್ನಿಸಿದ್ದರಲ್ಲದೆ, ಕವನಸಂಗ್ರಹಗಳ ಕೆಲವು ಹೆಸರುಗಳನ್ನೂ ಕೊಟ್ಟಿದ್ದರು. ಆ ಪಟ್ಟಿಗೆ...

read more
ಜ್ವಾಳದ ರೊಟ್ಟಿ ಕಥೆ ಕೇಳ್ರಲ್ಲ…

ಗುಂಡೂರಾವ್ ದೇಸಾಯಿ ಮಕ್ಕಳು ಬೀದಿಯಲ್ಲಿ ಆಟ ಆಡತಿರುವಾಗ ಹುಡುಗನೊಬ್ಬಗೆ ತತ್ತಿಯಾಕಾರದ ಒಂದು ವಸ್ತು ಸಿಕ್ಕಿತು. ಹುಡುಗ ಕೂತುಹಲದಿಂದ ಅದನ್ನು ಒಯ್ದು ಅಪ್ಪನಿಗೆ ತೋರಿಸಿದ. ಅಪ್ಪನಿಗೂ ಧಾನ್ಯದ ಆಕಾರದಂತಿದ್ದ ಆ ವಸ್ತು ಗೊತ್ತಾಗಲಿಲ್ಲ, ರಾಜನೆಡೆ ಒಯ್ದ. ರಾಜನಿಗೂ ಕೂತಹಲ ಹೆಚ್ಚಿ ಆಸ್ಥಾನದ ವಿದ್ವಾಂಸರಿಗೆಲ್ಲ ಪರಿಶೀಲಿಸಲು...

read more
’ಅವಧಿ’ ಓದುಗರ ಟಾಪ್‌ಟೆನ್ : ಎಂ ಆರ್ ಗಿರಿಜಾ ಮೆಚ್ಚಿದ ಪುಸ್ತಕಗಳು

ಎಂ ಆರ್ ಗಿರಿಜಾ 1. War & Peace – Leo Tolstoy 2. The autobiographyof Bertrand Russel 3. Jonathan seagull Livingston - Richard David Bach 4. ಉಪನಿಷತ್ ಭಾವಧಾರೆ - ಸೋಮನಾಥಾನಂದ 5. ಅಪೂರ್ವ ವರ್ತಮಾನಕಾಲ - ಶಂಕರ ಮೊಕಾಶಿ ಪುಣೇಕರ್ 6. Pregnant King - Devadutt Patnaik 7. Difficulty of...

read more
"ರಾತ್ರಿ ಹೊತ್ತು ಬೆಂಗ್ಳೂರಲ್ಲಿ ಅನ್ನ ಸಿಕ್ಕೊಲ್ಲ"!!

ಬಣ್ಣದ ಬೆಂಗ್ಳೂರಲ್ಲಿ ಅನ್ನ ಸಿಕ್ಕೊಲ್ಲ!! - ಎಸ್ ಜಿ ಶಿವಶಂಕರ್ "ರಾತ್ರಿ ಹೊತ್ತು ಬೆಂಗ್ಳೂರಲ್ಲಿ ಅನ್ನ ಸಿಕ್ಕೊಲ್ಲ" ಅನಂತನ ಮಾತಿಗೆ ನಾನು, ವಿಶ್ವ ಕಕ್ಕಾಬಿಕ್ಕಿಯಾದೆವು! ನಮ್ಮ ಕಿವಿಗಳನ್ನೇ ನಂಬಲಾಗಲಿಲ್ಲ! ಅನಂತ ಹಿಂದೆ ನಮ್ಮ ಜೊತೆಯಲ್ಲಿಯೇ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಧೈರ್ಯ ಮಾಡಿ ಇದ್ದ ಕೆಲಸ...

read more
'ನಿಗಾ ವಹಿಸಲೂಬೇಕಾಗಿದೆ ಇನ್ನೊಮ್ಮೆ ಅಂತರಂಗವೇ ಸೀದು ಹೋಗದಂತೆ..'

ಮಾಲತಿ ಭಟ್ ಇನ್ನಾದರೂ ಮಾತು ಕೊಡಬೇಕಾಗಿದೆ..!   ತಿಂಗಳುಗಟ್ಟಲೆ ಮನೆಯಿಂದ ಹೊರಗುಳಿದ ಹಾಲು ಕಾಯಿಸುವ ಬೋಗುಣಿಗೆ ಮರಳಿ ಅಡುಗೆಮನೆ ಪ್ರವೇಶಿಸುವ ಮಹಾಯೋಗ; ಒಲೆಯ ಗದ್ದುಗೆಯೇರಿ ಸದ್ದು ಮಾಡುವ ಸಂಭ್ರಮದ ಸ್ವಪ್ನ..! ಅದೊಂದು ದಿನ ಎಚ್ಚರ ತಪ್ಪಿದ ಬೋಗುಣಿಗೆ ತಿಳಿಯಲೇ ಇಲ್ಲ, ತನ್ನೊಡಲೊಳಗಿನ ಹಾಲಿನ ಪ್ರಮಾಣ.! ಉರಿ...

read more
2013ನೇ ಸಾಲಿನ ಡಾ ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಪ್ರಕಟ

2013ನೇ ಸಾಲಿನ ಡಾ ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿಗೆ ಶ್ರೀಮತಿ ವಿಜಯಮೋಹನ್ ಅವರ ಕೃತಿ 'ಜಾತಿ' ಆಯ್ಕೆ ಈ ಕೃತಿಯನ್ನು ಬೆಂಗಳೂರಿನ ಸಿರಿವರ ಪ್ರಕಾಶನ ಸಂಸ್ಥೆಯು ಪ್ರಕಟಿಸಿದೆ. ವಿಮರ್ಶಕ ಡಾ. ಮಲ್ಲಿಕಾರ್ಜುನ ಮೇಟಿ, ಪ್ರಾಧ್ಯಾಪಕರಾದ ಡಾ. ಸಬಿತಾ ಬನ್ನಾಡಿ ಮತ್ತು ಶ್ರೀಮತಿ ಹೆಚ್.ಆರ್. ಸುಜಾತ ಅವರುಗಳಿದ್ದ...

read more

Pin It on Pinterest

Share This