ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಜನಪ್ರವಾಹದ ನಡುವೆ ಏಕಾಂಗಿ, ಅದೆನೋ ತಳಮಳ…'
ಕಾಡುವ ಮುಖಗಳು! - ಶ್ರೀನಿವಾಸ ಎಂ 1 ಮೆಜೆಸ್ಟಿಕ್ನಲ್ಲಿ ದಿನಾ ಕಾಣುವ ನೂರಾರು ಮುಖಗಳು; ಕೆಲವು ಸದಾ ಕಾಡುತ್ತವೆ. 2 ಒಂದು ಜತೆ ಬಟ್ಟೆ, ದಿಕ್ಕು ದೆಸೆಯಿಲ್ಲದ ಅಲೆದಾಟ, ಸಣ್ಣ ಕೆಲಸ, ದಿನಕ್ಕೆರಡೇ ಊಟ, ತಲೆ ಮೇಲೋಂದು ಸೂರಿಲ್ಲ, ದಣಿದರೂ ನಿದ್ದೆಯ ಹಂಗಿಲ್ಲ, ಸಂಜೆಯೆ ಕನಸುಗಳ ಕಾಟ, ಕಣ್ಮುಚ್ಚಿದರೆ ಊರು ಬಿಟ್ಟು ಬಂಗಲೆ ಕಟ್ಟಿದವರ...
’ಕಾವ್ಯ ಕಾಜಾಣ’ ಫೋಟೋ ಆಲ್ಬಂ
ಕಾವ್ಯ ಕಾಜಾಣ -೨೦೧೪ ಸ್ಥಳ : ಚಾವಡಿ, ನಾಟಕ ಅಕಾಡೆಮಿ. ಕನ್ನಡ ಭವನ ಬೆಂಗಳೂರು. ‘ಕಾಜಾಣ’ ಕಲೆ ಸಾಹಿತ್ಯದ ಅನಾವರಣಕ್ಕೆ, ಯುವಕರಲ್ಲಿ ಇರುವ ಸಾಹಿತ್ಯ ಇನ್ನಿತರ ಸೃಜನ ಕಲೆಗಳಲ್ಲಿನ ಪ್ರತಿಭೆ ಮತ್ತು ಆಸಕ್ತಿಗಳಿಗೆ ವೇದಿಕೆಯಾಗುವ ಸಲುವಾಗಿ ಕಟ್ಟಿಕೊಂಡ ಉತ್ಸಾಹಿ ಯವಕರೇ ಕಟ್ಟಿಕೊಂಡ ಗುಂಪು. ಇದು ಗುಂಪು ಅಂತ ಅನ್ನಿಸಿಕೊಂಡರೂ ಸದಾ...
ಜೋಗೇರ ಪದದಲ್ಲಿ ’ಎಲ್ಲೋ ಜೋಗಪ್ಪ ನಿನ್ನರಮನೆ’
http://youtu.be/a7QKLgfCUGc ಗುಡ್ಡಪ್ಪ ಜೋಗಿ ಮತ್ತು ತಂಡದವರ ಹಾಡು
ಡೈಲಿ ಬುಕ್: 'ಸತ್ಯಕಾಮ’ರ ಕೃಷ್ಣಾರ್ಪಣ
ಒಂದು ಹಳ್ಳಿಯ ೨೦೦೦ ವರ್ಷದ ಇತಿಹಾಸ ಕಥಾನಕ ಸತ್ಯಕಾಮ ಕಾದಂಬರಿ ಇದು ಕೃಷ್ಣಾರ್ಪಣ! ನದಿಗೆ ಊರು ಸೇರಿದ ಕಥೆಯಲ್ಲ, ಕೃಷ್ಣಾರ್ಪಣ ಕೃಷ್ಣನಿಗೆ ಎಲ್ಲರೂ ಅರ್ಪಿತವಾದ ಕಥೆ. ಇಲ್ಲಿ ಪುರಾಣ ಮುಳುಗಿದೆ, ವರ್ತಮಾನದ ಎಚ್ಚರವೊಂದು ಜೀವಂತವಾಗಿ ನೋಡುತ್ತಿದೆ. ಭವಿಷ್ಯದ ಕಕಾಣ್ಕೆಯೂ ಇದೆ. ಇದು ಭೂತದಲ್ಲಿ ನಿಂತು ಭವಿಷ್ಯವನ್ನು ನೋಡುವ ವರ್ತಮಾನ....
ಹೀಗೊಂದು ’ಮೌನ’ ನಾಟಕವಾಗುತ್ತಿದೆ
ನೀರಿನಲ್ಲಿ ಮುಳುಗಿ ಸತ್ತ ಸ್ಪುರದ್ರೂಪಿ ಪುರುಷ – ಮತ್ತೊಂದು ಮಾರ್ಕ್ವೆಜ಼್ ಕಥೆ
(ಇದೊಂದು ಮಕ್ಕಳಿಗಾಗಿ ಕತೆ) ಜೆ.ವಿ.ಕಾರ್ಲೋ, ಹಾಸನ (ಅನುವಾದ) ಮೂಲ : ಗಾಬ್ರಿಯೆಲ್ ಗಾರ್ಸಿಯಾ ಮಾರ್ಕೆಜ಼್ ಸಮುದ್ರದೊಳಗಿಂದ ತೇಲಿ ಬರುತ್ತಿರುವ ಆ ಬೃಹತ್ ಗಾತ್ರದ ವಸ್ತುವನ್ನು ಮೊದಲು ನೋಡಿದ ಮಕ್ಕಳು ಅದೊಂದು ಶತ್ರು ನಾವೆಯೆಂದುಕೊಂಡರು. ಆದರೆ ಅದರ ಮೇಲೊಂದು ಬಾವುಟ, ಪಟಸ್ತಂಭ ಇಲ್ಲದಿರುವುದು ಕಂಡು ಅದೊಂದು...
'ಆಕೃತಿ'ಯಲ್ಲಿ ಸಿಎನ್‌ಆರ್ ಜೊತೆ ಸಂವಾದ – ಫೋಟೋ ಆಲ್ಬಂ
ಭಾನುವಾರ ಬೆಳಗ್ಗೆ ಆಕೃತಿ ಅಂಗಳದಲ್ಲಿ ಪ್ರೊ ಸಿ ಎನ್ ರಾಮಚಂದ್ರನ್ ಅವರ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಹಿತ್ಯದ ನಾನಾ ಪ್ರಕಾರಗಳ ಬಗೆಗೆ, ನಾನಾ ಭಾಷೆಗಳ ಸಾಹಿತ್ಯದ ಬಗೆಗೆ ಆಳವಾಗಿ, ಖಚಿತವಾಗಿ ಮಾತನಾಡಬಲ್ಲ ಸಿ ಎನ್ ಆರ್ ಅವರೊಂದಿಗೆ ಮಾತನಾಡುವುದೇ ಒಂದು ಸುಯೋಗ. ಸಂವಾದದ ಕೆಲವು ದೃಶ್ಯಗಳು ನಿಮಗಾಗಿ : ಚಿತ್ರ...
'ತಾಯಿನಾಡು’ ಪಿ ಆರ್ ರಾಮಯ್ಯನವರ ಬಗ್ಗೆ ಮಗ ಬರೆದದ್ದು
( 'ತಾಯಿನಾಡು' ಪತ್ರಿಕೆಯನ್ನು ೧೯೨೭ರಲ್ಲಿ ಸ್ಥಾಪಿಸಿ ೩೦ ವರ್ಷ ನಡೆಸಿಕೊ೦ಡು ಬ೦ದ ಕನ್ನಡ ಪತ್ರಿಕೋದ್ಯಮದ ಹರಿಕಾರರಲ್ಲೊಬ್ಬರಾದ ಪಿ.ಆರ್.ರಾಮಯ್ಯನವರು ದಿವ೦ಗತರಾಗಿ ಈ ಮೇ ತಿ೦ಗಳ ೨೫ಕ್ಕೆ ೪೪ ವರ್ಷಗಳಾದವು. ಅವರ ಬಗ್ಗೆ ಅವರ ಚಿಕ್ಕ ಮಗನ ಒ೦ದು ಕಿರುನೆನಪು) - ಪಾಲಹಳ್ಳಿ ವಿಶ್ವನಾಥ್ ಮೈ ಡ್ಯಾಡಿ ಸ್ಟ್ರಾ೦ಗೆಸ್ಟ್ ಈ ಮೇ ೨೫ಕ್ಕೆ...
'ಅವಧಿ’ ಓದುಗರ ಟಾಪ್‌ಟೆನ್ – ಶಿಲ್ಪಾ ಪಾಟೀಲ್ ಮೆಚ್ಚಿದ್ದು
ಶಿಲ್ಪಾ ಪಾಟೀಲ್ ೧ ದುರ್ಗಾಸ್ತಮಾನ - ತರಾಸು ೨ ಭಿತ್ತಿ - ಎಸ್ ಎಲ್ ಭೈರಪ್ಪ ೩ ಹಳ್ಳ ಬಂತು ಹಳ್ಳ - ಶ್ರೀನಿವಾಸ ವೈದ್ಯ ೪ ಗ್ರಾಮಾಯಣ - ರಾವ್ ಬಹದ್ದೂರ್ ೫ ಚಿಗುರಿದ ಕನಸು - ಶಿವರಾಂ ಕಾರಂತ್ ೬ ಕ್ಷಣ ಹೊತ್ತು ಅಣಿ ಮುತ್ತು - ಎಸ್ ಷಡಕ್ಷರಿ ೭ ಪರ್ವ - ಎಸ್ ಎಲ್ ಭೈರಪ್ಪ ೮ ಶಿಲ್ಪಶ್ರೀ - ತರಾಸು ೯ ಕಾನೂರು ಹೆಗ್ಗಡತಿ - ಕುವೆಂಪು...
'ಚರ್ಮದ ಒಳಗೇ ಬೆಳೆದುಬಿಟ್ಟಿದೆ.. ಥೇಟ್ ಅವನ ಹಾಗೇ..' – ಮಿಂಚುಳ್ಳಿ
ಮೇಣ ಮತ್ತು ಅವನು ನುಣುಪಾದ ಅಷ್ಟೇನೂ ಹರಿತವಿಲ್ಲದ ಬೆಣ್ಣೆಹಚ್ಚುವ ಚೂರಿಯ ತು೦ಬೆಲ್ಲ ಪಾರ್ಲರವಳು ಆಗಷ್ಟೆ ಕುದಿಸಿ, ಸಲ್ಪೇ ಆರಿಸಿದ ಹಸಿ ಹಸಿ ವ್ಯಾಕ್ಸು ಮೆತ್ತಿ, ಬಿಸಿಬಿಸಿಯಾಗಿ ನನ್ನೆಡ ಕೈಯ ಮೇಲೆ ಸವರಿದಾಗ ಚೂರೇ ಚುರುಚುರುಕ್ ಎನ್ನಿಸಿ, ಸಿಗರೇಟು ಬೂಟಿನಡಿಯಲ್ಲಿ ನ೦ದಿಸಿದ ನ೦ತರ ನನ್ನನ್ನು ಸ೦ಧಿಸಿದ ಅವನ ತುಟಿಗಳ ಬಿಸುಪನ್ನು...
'ಜಂಗಮ ಸನ್ಯಾಸಿಗೆ ಸ್ಥಾವರದ ಸಂಕೋಲೆ' – ನಾ ದಿವಾಕರ್
ನಾ ದಿವಾಕರ್ ಸಾರ್ವಜನಿಕ ಜೀವನದಲ್ಲಿ ಮುಂದಿನ ಹಲವು ಪೀಳಿಗೆಗಳಿಗೆ ಮಾದರಿಯಾಗಿ ಹೊರಹೊಮ್ಮುವ ವ್ಯಕ್ತಿತ್ವಗಳನ್ನು ಒಂದು ಚೌಕಟ್ಟಿನಲ್ಲಿ ಸಿಲುಕಿಸಿ ಚಿತ್ರಪಟವನ್ನಾಗಿಸಿದಾಗ ಸಮಾಜ ಮತ್ತು ಆ ವ್ಯಕ್ತಿಗಳ ನಡುವಿನ ಕಂದರ ಸೃಷ್ಟಿಯಾದಂತೆ. ಇದರ ಮುಂದಿನ ಹಂತ ಎಂದರೆ ಅಂತಹ ವ್ಯಕ್ತಿಗಳ ಪ್ರತಿಮೆಯ ಸ್ಥಾಪನೆ. ಗೌರವಾದರಗಳನ್ನು ಪ್ರದರ್ಶಿಸುವ...
ಗಾದೆಗಳಿಗೊಂದು ಇ ಬುಕ್
’ಗಾದೆ ತಿಳಿ, ಭಾಷೆ ಕಲಿ’ ಅಂತ ಒಂದು ಈ ಹೊತ್ತಿಗೆ. ಇದು ಇಬ್ಬರು ವಿದ್ಯಾರ್ಥಿಗಳ ಪ್ರಯತ್ನ. ಈ ದ್ವಿಭಾಷಾ ಪುಸ್ತಕದಲ್ಲಿ ಗಾದೆಯ ಉಚ್ಛಾರಣೆ ಸಹ ಉಂಟು. ಆ ತಾಣದ ಕೊಂಡಿ ಇಲ್ಲಿದೆ : ...
ಬೆನಕ ಅಭಿನಯಿಸುವ ’ಸತ್ತವರ ನೆರಳು’
'ನೆಹರು ನಿವೃತ್ತರಾದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ?' – ಸುಗತ ಶ್ರೀನಿವಾಸರಾಜು ಬರೀತಾರೆ
ಸುಗತ ಶ್ರೀನಿವಾಸರಾಜು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಘಾತಕಾರಿ ಸೋಲುಂಡ (monumental defeat) ಕಾಂಗ್ರೆಸ್ ಪಕ್ಷ ತನ್ನ ಕಣ್ಮುಂದೆ, ತನ್ನ ಕಣ್ಮರೆಯಲ್ಲಿ ಹರಿದಾಡುತ್ತಿರುವ ಹಲವು ಸತ್ಯಗಳನ್ನು ಕಂಡುಕೊಳ್ಳಬೇಕಾಗಿದೆ. ಸೋಲು ಇನ್ನೂ ಹೊಸತಾಗಿರುವ, ತನ್ನ ತಾಜಾತನವನ್ನು ಇನ್ನೂ ಕಳೆದುಕೊಂಡಿರದ ಈ ಸಂದರ್ಭದಲ್ಲಿ ಒಬ್ಬರನ್ನೊಬ್ಬರು...
ಇಂಗ್ಲೀಶ್ ಎನೆ ಕುಣಿದಾಡುವುದೆನ್ನೆದೆ…
ಶರತ್ ಭಟ್ ಕನ್ನಡ ಮಾಧ್ಯಮ ಕಡ್ಡಾಯವಲ್ಲ : ಸುಪ್ರೀಂ ತೀರ್ಪು ಇದೊಂದು ಬೇರೆ ಬಾಕಿ ಇತ್ತು . ಇದು ಒಂದು ರೀತಿ ಕ್ಯಾನ್ಸರ್ ರೋಗಿಗೆ ವಿಷ ಕೊಟ್ಟ ಹಾಗೆ. ಮೊದಲೇ ನಮ್ಮ ಖಾಸಗಿ ಶಾಲೆಗಳಿಗೆ ಕನ್ನಡ ಅಂದರೆ ಅಷ್ಟಕ್ಕಷ್ಟೇ. ಮಗುವಿಗೆ ತನಗೇನು ಬೇಕು ಅಂತ ಗೊತ್ತಿಲ್ಲ, ಅದರ ಅಪ್ಪ ಅಮ್ಮನಿಗೆ ಕನ್ನಡ ಬೇಕಾಗಿಲ್ಲ, ಇಷ್ಟು ಸಾಲದು ಅಂತ...
'ಬೆಣ್ಣೆ ಜಾರಿದಳು ಬೆಂಕಿಗೆ…' – ದಿವ್ಯ ಅಂಜಿನಪ್ಪ ಕವನ
ಪ್ರೀತಿ ದಿವ್ಯ ಅಂಜನಪ್ಪ ಬದುಕಿನ ಅಡುಗೆ ಮನೆಯಲೊಮ್ಮೆ ಆಕಸ್ಮಿಕವೆಂಬಂತೆ ಒಲವಾಯಿತು ಬೆಂಕಿಗೂ, ಬೆಣ್ಣೆಗೂ ಹೇಗೋ.. ಉರಿವ ಬೆಂಕಿಗೆ ಬೆಣ್ಣೆಯ ಬಳಿಸಾರುವ ಬಯಕೆ ಬೆಣ್ಣೆಗೋ ಬೆಂಕಿಯೊಳು ನಲಿದಾಡುವ ತವಕ, ಇಬ್ಬರಿಗೂ ಅರಿವಿದೆ ಹತ್ತಿರವಾದರದೇ ಅಂತ್ಯ. ತಮ್ಮನ್ನು ತಾವೇ ಬಹುವಾಗಿ ಬೇಡಿಕೊಂಡು ವಿರಹದಿ ಬೆಂದ ಭಾವ ಜೀವಿಗಳೆರಡೂ...
’ಅವಧಿ’ ಓದುಗರ ಟಾಪ್‌ಟೆನ್ : ಹನುಮಂತ ಅನಂತ ಪಾಟೀಲ ಆಯ್ಕೆಯ ಹತ್ತು
ಹನುಮಂತ ಅನಂತ ಪಾಟೀಲ ನನ್ನ ಆಯ್ಕೆಯ ಹತ್ತು ಕನ್ನಡ ಪುಸ್ತಕಗಳು 1. ಮಲೆಗಳಲ್ಲಿ ಮದುಮಗಳು ( ಕುವೆಂಪು ) :- ಇದು ಸ್ವಾತಂತ್ರ ಪೂರ್ವ ಕಾಲದ ಮಲೆನಾಡಿನ ಗ್ರಾಮೀಣ ಪರಿಸರದ ಸಾಮಾಜಿಕ ಬದುಕನ್ನು ಬಹಳ ಅರ್ಥಪೂರ್ಣವಾಗಿ ಬಿಂಬಿಸುವ ಸಮರ್ಥ ಬೃಹತ್ ಕಾದಂಬರಿ. ಇದು ಬರಿ ಕಾದಂಬರಿಯಲ್ಲ ಇದನ್ನು ಕಾವ್ಯ ಒಂದು ಕಾವ್ಯ ಕಾದಂಬರಿ ಎನ್ನಬಹುದು. 2....
'ತಿನ್ನೋ ಅನ್ನನ ಯಾರಾನಾ ರೈಸ್ ಅನ್ತಾರಾ..?'
ಗೋಮಾರದಹಳ್ಳಿ ಮಂಜುನಾಥ್ ಸಿರಾ ಇದು ಸುಮಾರು ಹದಿನೈದು ವರ್ಷದ ಹಿಂದಿನ ಪ್ರಸಂಗ. ಶಿರಾ ಪಟ್ಟಣದ ಕಲ್ಯಾಣ ಮಂಟಪದಲ್ಲಿ ಸಂಬಂಧಿಕರ ಮದುವೆ ಇತ್ತು. ನಾನು ಹೋಗಿದ್ದೆ. ದೂರದ ಹಳ್ಳಿಯ ನಮ್ಮ ಅಪ್ಪನ ಅತ್ತೆ ರಂಗಜ್ಜಿ ಕೂಡ ಬಂದಿತ್ತು. ಊಟಕ್ಕೆ ರಂಗಜ್ಜಿ ಪಕ್ಕ ಕೂತೆ. ಹಪ್ಪಳ, ಉಪ್ಪಿನಕಾಯಿಯಲ್ಲದೆ ಬೇರೆ ಬೇರೆ ಐಟಂ ಇದ್ದು ಊಟ...
ನಮ್ಮೂರಿನ ಹುಡುಗರು ಆಡಿದ 'ಜಿ.ಪಿ.ಎಲ್'
ಗೊರೂರ್ ಶಿವೇಶ್ ಭಾರತೀಯ ಕ್ರಿಕೆಟ್ ರಂಗದಲ್ಲಿರಲಿ, ವಿಶ್ವಕ್ರಿಕೆಟ್ ರಂಗದಲ್ಲೂ ಸಣ್ಣ ಎಲೆ ಅಲುಗಾಡಿದರೂ ಗೊರೂರೆಂಬ ಗೊರೂರಿನಲ್ಲಿ ದೊಡ್ಡ ಭೂಕಂಪವೆ ಆಗುತ್ತದೆ. ಇದಕ್ಕೆ ಗೊರೂರು ಅಣೆಕಟ್ಟು ನಿಮರ್ಿಸಲು ಆರಂಭವಾದಗಿನಿಂದ ಇಲ್ಲಿ ಬಂದು ನೆಲೆಯಾಗಿರುವ 'ಅಫಿಷಿಯಲ್'ಗಳು ಮತ್ತು ಅವರ ಕ್ರಿಕೆಟ್ ಆಸಕ್ತಿಯೇ ಕಾರಣ. ಹೀಗಾಗಿ ಊರ ತುಂಬಾ...
’ಸಮಷ್ಟಿ’ಯಿಂದ ಚಿರಕುಮಾರ ಸಭಾ
ಕುವೆಂಪು ಸುರಾಗ ಸಂಜೆ
