ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ರವಿವರ್ಮ ಹೇಳಿದ ಜ಼ೆನ್ ಕಥೆ

ಮನೆಯಲ್ಲೇ ಬುದ್ಧ ರವಿವರ್ಮ ಹೊಸಪೇಟೆ ಒಂದು ದಿನ ಯಂಗ್ಫೂ ಎನ್ನುವ ಯುವಕ ಮನೆಯಿಂದ ಹೊರಬಂದು ಜೆನ್ ಕುರಿತು ತಿಳಿದುಕೊಳ್ಳಲು ತನ್ನ ಗುರುವಿನ ಮನೆಗೆ ಹೊರಟಿದ್ದ . ದಾರಿಯಲ್ಲಿ ಆತನಿಗೆ ಆಕಸ್ಮಾತ್ ಇನ್ನೊಬ್ಬ ಜೆನ್ ಗುರು ಬೆಟ್ಟಿ ಯಾದರು. ಜೆನ್ ಗುರು ಆ ಯುವಕನನ್ನು ’ಎಲ್ಲಿಗೆ ಹೊರಟಿದ್ದಿಯಾ?’ ಎಂದು ಕೇಳಿದರು. ಆ ಯುವಕ ಜೆನ್ ಬಗ್ಗೆ...

read more
ಸಂಧ್ಯಾರಾಣಿ ಕಾಲಂ : ಕತ್ತಲೆ ದಾರಿ ದೂರ, ಚುಕ್ಕಿ ಚಂದ್ರ ಇಲ್ಲದ ಲೋಕ…

’ಇಲ್ಲದ ನೋವನ್ನು ಆರೋಪಿಸಿಕೊಳ್ಳುವುದು ಹೇಗೆ ಸರಿ ಅಲ್ಲವೋ, ಇರುವ ನೋವನ್ನು ಅವಗಣಿಸುವುದು ಸಹ ತರವಲ್ಲ’, ಮೊನ್ನೆ ಒಂದು ದಿನ ಫೇಸ್ ಬುಕ್ಕಿನಲ್ಲಿ ಜೋಗಿ ಅವರು ಬರೆದ ಒಂದು ಸ್ಟೇಟಸ್ ಗೆ ಪ್ರತಿಕ್ರಿಯೆಯಾಗಿ ಈ ಸಾಲುಗಳನ್ನು ಬರೆದಿದ್ದೆ. ನಾನು ಅಷ್ಟು ಬದ್ಧತೆಯಿಂದ ಆ ಸಾಲುಗಳನ್ನು ಬರೆಯಲು ಪ್ರೇರಕವಾದದ್ದು ಒಂದು ನಾಟಕ. ನೂರಕ್ಕು...

read more
'ಒಗ್ಗರಣೆ ಘಮ ಘಮ!' – ಅರುಣ್ ಕುಮಾರ್ ಬರೀತಾರೆ

ಅರುಣ್ ಕುಮಾರ್ ಸುಮಾರು ದಿನಗಳ ನಂತರ ಒಂದೊಳ್ಳೆ ಸಿನಿಮಾ ನೋಡಿದ ಆತ್ಮತೃಪ್ತಿ ಮತ್ತು ಮನಸು ಪ್ರೀತಿಯ ಕುಕ್ಕರಿನಲ್ಲಿ ಬೆಂದು, ಅದರ ಆಚೀಚೆಯ ಭಾವಗಳಲ್ಲಿ ಮಿಂದು ಮುದಗೊಂಡಂಥಾ ಆಹ್ಲಾದ... ಬಹುಶಃ ಪ್ರಕಾಶ್ ರೈ ನಿರ್ದೇಶನದ 'ಒಗ್ಗರಣೆ' ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರಿಗೂ ಇಂಥಾದ್ದೊಂದು ಫೀಲ್ ಆಗೋದು ಖಂಡಿತ. LOVE IS COOKING ಇಡೀ...

read more
’ಇವರು ಯಾರು ಬಲ್ಲಿರೇನು?’ – ಗೋಪಾಲ ವಾಜಪೇಯಿ ಕೇಳ್ತಾ ಇದಾರೆ

ಗೋಪಾಲ ವಾಜಪೇಯಿ ಅವರು ಎರಡು ಚಿತ್ರಗಳನ್ನು ಕಳುಹಿಸಿ ’ಇವರು ಯಾರು ಬಲ್ಲಿರೇನು, ಇವರ ಹೆಸರ ಹೇಳಿ ನೀವು’ ಎಂದು ಕೇಳಿದ್ದಾರೆ. ಈ ಪ್ರಶ್ನೆ ಈಗ ನಿಮ್ಮ ಅಂಗಳಕ್ಕೆ, ಹೇಳಿ ಈಗ, ಯಾರಿವರು??...

read more
’ಹೀಗೇ ಅಮ್ಮನ ನೆನಪಿನ ತುಣುಕುಗಳು..’ – ನಾ ದಿವಾಕರ್

ಜೂನ್ 5 ನನ್ನ ತಾಯಿ ಮೃತರಾದ ದಿನ. 1990. 24 ವರ್ಷಗಳು ಗತಿಸುತ್ತಿವೆ. ಈ ನೆನಪಿನಲ್ಲಿ ಒಂದು ಭಾವುಕ ಅಭಿವ್ಯಕ್ತಿ. ನಾ ದಿವಾಕರ ಜೀವನದ ಅರ್ಧ ಭಾಗವನ್ನು ನೀನಿಲ್ಲದೆಯೇ ಕಳೆದಿರುವೆ. ನಿನ್ನನ್ನು ಕಳೆದುಕೊಂಡ ನಾನು ನತದೃಷ್ಟನೋ ನನ್ನೊಡನೆ ಇನ್ನೂ ಕೆಲಕಾಲ ಬಾಳುವ ಅವಕಾಶದಿಂದ ವಂಚಿತಳಾದ ನೀನು ನತದೃಷ್ಟೆಯೋ ಹೇಳಲಾರೆ. ಆದರೆ ಒಂದಂತೂ...

read more
’ಅವನಿಗೆಲ್ಲ ಗೊತ್ತಿತ್ತು, ಮೊದಲು ಗುಡುಗು ನಂತರ ಮಳೆ..’

ಬಸವ ರಾಜು ನಡೆಯುತ್ತಿತ್ತು ಪಡಸಾಲೆಯಲ್ಲಿ ಪಾಂಡಿತ್ಯ ಚರ್ಚೆ. ಅವನಿಗೆಲ್ಲ ಗೊತ್ತಿತ್ತು; ನಿಜ, ಮೊದಲು ಗುಡುಗು ನಂತರ ಮಳೆ. ಗುಡುಗುಡುಗಿ ಮುದುಕಿ ಸುರಿದಳು ಬಿಸಿ ನೀರು ಘಾಟಿ ಹಳದಿ ಕುದುರೆಯವಳು;ಅಜಗಜಾಂತರ ಯೌವನ, ಯೋಚನೆ   ಅವನಿಗೆಲ್ಲ ಗೊತ್ತಿತ್ತು;ನಿಜ, ಮೊದಲು ಗುಡುಗು ನಂತರ ಮಳೆ. ತಾಳುತ್ತಲೇ ಇದ್ದ ತಾಳಿ ಕಟ್ಟಿದ ಮೇಲೂ…...

read more
’ಹ್ಯಾವೇಲ್ಸ್ ಅಪ್ಲೈಯನ್ಸಿಸ್..ರಿಸ್ಪೆಕ್ಟ್ wooಮೆನ್’ – ಪ್ರಶಾಂತ್ ಆಡೂರ್

ಹ್ಯಾವೇಲ್ಸ್ ಅಪ್ಲೈಯನ್ಸಿಸ್..ರಿಸ್ಪೆಕ್ಟ್ wooಮೆನ್ (ಟಿ.ವಿ. ಒಳಗ ಜಾಹಿರಾತುಗಳನ್ನ ನೋಡವವರಿಗಾಗಿ ಮಾತ್ರ) ಪ್ರಶಾಂತ್ ಆಡೂರ್ ಏನ ಸುಡಗಾಡ ಅಡ್ವರ್ಟೈಸಮೆಂಟ್ ಬರತಾವರಿಪಾ ಟಿ.ವಿ. ಒಳಗ, ನನಗ ಅನಸ್ತದ ಅರ್ಧಾ ನಮ್ಮ ಸಂಸಾರ ಹಾಳಾಗೋದ ಈ ಟಿ.ವಿ. ಸಂಬಂಧ ಅದು ಈ ಅಡ್ವರ್ಟೈಸನಿಂದನ ಅಂತ. ಅಲ್ಲಾ, ಈಗ ಎಲ್ಲಾ ಬಿಟ್ಟ ಈ ಟಿ.ವಿ....

read more
’ಕೊಳ್ಳೇ ಹೊಡೆಯೋರೆ ಈ ದೇಶದ ತುಂಬಾ ತುಂಬ್ಕೊಂಡಿರುವಾಗ…’

ಆನಂದ್ ಸಾಲುಂಡಿ ಇತ್ತೀಚಿಗೆ ನಾನು ಒಬ್ರು ಪ್ರೊಡ್ಯುಸರ್ ಆಫಿಸ್ ಗೆ ಹೋಗಿದ್ದೆ. ಅವರು ನನ್ನ ಜೊತೆ ಆತ್ಮೀಯವಾಗಿ ಮಾತಾಡ್ತ, ಇಷ್ಟು ಚಿಕ್ಕವಯಸಿಗೆ ಚೆನಾಗ್ ಬರಿತೀಯ ಎಫ್.ಬಿ ನಲ್ಲಿ ನಿನ್ನ ಸ್ಟೇಟಸ್ ಎಲ್ಲಾ ನೋಡ್ತಿರ್ತೀನಿ. ಹಾಗೆ ಹೀಗೆ ಅಂತೆಲ್ಲಾ ಹೊಗಳಿ ಆದ ಮೇಲೆ ನಿಮ್ ಊರು ಯಾವುದು ಅಂದ್ರು ನಾನು ಮೈಸೂರು ಅಂದೆ. ಆಮೇಲೆ ಮೈಸೂರಲ್...

read more
ಬಂದಿದೆ ಸಹಜ ಸಾಗುವಳಿ ಹೊಸ ಸಂಚಿಕೆ

ಸಹಜ ಸಾಗುವಳಿಯ ಹೊಸ ಸಂಚಿಕೆ ಮಾರುಕಟ್ಟೆಯಲ್ಲಿ. ಸಂಚಿಕೆಯ ಒಂದು ಲೇಖನ ’ಅವಧಿ’ಓದುಗರಿಗಾಗಿ : ಎರೆಹುಳು ಕೀಟನಾಶಕ ವಿಷವನ್ನು ತೊಡೆದು ಹಾಕುತ್ತದೆ ಫ್ರೆಂಚ್ ಮತ್ತು ಡ್ಯಾನಿಷ್ ಸಂಶೋಧಕರ ಪ್ರಕಾರ, ಮಾಲಿನ್ಯಮಯ ಮಣ್ಣಿನಲ್ಲಿ ಮನೆಮಾಡುವ ಎರೆಹುಳುಗಳು ಗಮನಾರ್ಹ ರೀತಿಯಲ್ಲಿ ತಮ್ಮಿಂದ ಕೀಟನಾಶಕ ವಿಷವನ್ನು ತೊಡೆದುಹಾಕುತ್ತವೆ. ಅವರು...

read more
’ಈಗ ಸಹನೆಯ ಕಟ್ಟೆ ಹೊಡೆದಿದೆ, ಯಾರಲ್ಲಿ ಹೇಳಲಿ ನಮ್ಮ ಕೂಗನ್ನ’ – ಸುಜಾತಾ ಕೇಳ್ತಾರೆ

ಹೆಣ್ಣೆಂದರೇನೆ ಸಹನೆ...ಈಗ ಸಹನೆಯ ಕಟ್ಟೆ ಹೊಡೆದಿದೆ...ಯಾರಲ್ಲಿ ಹೇಳಲಿ ನಮ್ಮ ಕೂಗನ್ನ... -ಸುಜಾತಾ ವಿಶ್ವನಾಥ್ ನಮ್ಮ ಭಾರತೀಯ ನಾರಿಯರು ಅದೆಷ್ಟೋ ಮಂದಿ ಅಡುಗೆ ಮನೆಯಲ್ಲಿ ತಮ್ಮ ಜೀವನವನ್ನು ಕಳೆದು ಬಿಡುತ್ತಿದ್ದಾರೆ. ಮನೆಯವರ ಆರೋಗ್ಯ, ಊಟ ತಿಂಡಿ ಹೀಗೆ ಮನೆಮಂದಿಗೆಲ್ಲ ಸಹಾಯ ಹಸ್ತ ನೀಡುತ್ತಾ, ಅದರಲ್ಲಿಯೇ ತಮ್ಮ ಖುಷಿಯನ್ನು...

read more
'ಸಹಿ ಹಾಕಿ ಒಪ್ಪಿಕೋ, ಇದು ಅಪ್ಪ ಹಾಕಿದ ಆಲದ ಮರ'

- ಸುರೇಶ್ ಎಲ್ ರಾಜಮಾನೆ ರನ್ನಬೆಳಗಲಿ ಹಗಲು ಬಾವಲಿಗಳು ಬೇವಿನ ಮರದಲ್ಲಿ ಸಿಹಿಯನ್ನು ಕಂಡೆನು ಕೆಲವು ದಿನಗಳ ಹಿಂದೆ   ಎತ್ತರದಲ್ಲಿದ್ದ ಆ ಮರದಲ್ಲಿ ಮತ್ತಾವುದೋ ಒಂದು ಲೋಕವನ್ನು ಕಂಡಂತಾಯಿತು.   ಹೊಳೆವ ನಕ್ಷತ್ರಗಳೆರಡು ಬಳಕೆಯ ಜೊತೆಗೆ ಬೆಳಕನ್ನು ಹಂಚಿದವು   ಉಳಿಸಿದವು, ಬೆಳೆಸಿದವು ಮಾತೆಯ ಮರವನ್ನು...

read more
ರಾಜೇಂದ್ರ ಪ್ರಸಾದ್ ಕಾಲಂ : ಮಿಲರೇಪನ ಪರಿನಿರ್ವಾಣ

ಅತ್ತ ಮಾರ್ಪ ಭಾರತಕ್ಕೆ ಬಂದ ಮೇಲೆ ಮಹಾಗುರು ನರೋಪ ನಿರ್ವಾಣ ಹೊಂದಿದನು. ಇದೀಗ ಮಾರ್ಪನಿಗೂ ಬಹಳ ವಯಸ್ಸಾಗಿತ್ತು. ಕರ್ಗ್ಯುಟ್ಪ ಪರಂಪರೆಯನ್ನು ಮುಂದುವರೆಸಿವವನು ಮಾರ್ಪನ ಶಿಷ್ಯನೇ ಆಗಬೇಕಿತ್ತು. ಹಾಗಾಗಿ ಮಾರ್ಪ ದೇವತೆಗಳ ಸೂಚನೆಗಾಗಿ ಕಾಯ್ದ.. ಸುಮಾರು ದಿನಗಳ ನಂತರ ಮಿಲರೇಪನಿಗೆ ಒಂದು ಕನಸು ಬಿತ್ತು.. ಅದನ್ನು ತಿಳಿದ ಮಾರ್ಪ ಇವನೇ...

read more
ಕುಸುಮಬಾಲೆ ಕಾಲಂ : ’ಕೂಸವ್ವ’ ಎನ್ನುವ ಮಹಾಶ್ವೇತೆಯ ಕಥೆ

ಇವಳ ಬಗ್ಗೆ ನೀವು ಯಾವ ಪೇಪರಿನಲ್ಲೂ ಓದಿರಲಾರಿರಿ. ಯಾಕೆಂದರೆ ಅವಳು ತನ್ನ ನೋವನ್ನು ಕುರಿತು ನಮ್ಮ ಹಾಗೆ ಕವನ ಗಿವನ ಬರೆಯೋ ಟೈಪು ಅಲ್ಲ. ನಿಜ ಅಂದರೆ ಅವಳಿಗೆ ಓದೋಕೂ ಬರೆಯೋಕೂ ಬರಲ್ಲ. ಆ ಕಡು ಕಪ್ಪಾನೇ ಹುಡುಗಿಗೆ “ಶ್ವೇತ” ಅಂತ ಹೆಸರಿಟ್ಟಿದ್ದರು. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಹಾಗೆ ಕಪ್ಪಾದರೂ ನಮ್ಮ ಮಗು ನಮಗೆ...

read more

Pin It on Pinterest

Share This