ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಸ್ವಗತ’ – ವೈ ಕೆ ಸಂಧ್ಯಾ ಶರ್ಮ ಕಥೆ

ಕನಸಿನ ಅಂಬಾರಿ ಹೀಗೊಂದು ಸ್ವಗತ ವೈಕೆ ಸಂಧ್ಯಾಶರ್ಮ ತಿಳಿಯಾಗಸದಲ್ಲಿ ಬಿಳಿ ಅರಳೆ ರಾಶಿಯಂತೆ ತೇಲುತ್ತಿದ್ದ ಮೋಡಗಳ ಅಂಬಾರಿಯನೇರಿ ಕನಸಿನ ಲೋಕದಲ್ಲಿ ಸ್ವಚ್ಛಂದ ವಿಹರಿಸುತ್ತಿದ್ದ ನನ್ನ ಕಣ್ಣುಗಳಲ್ಲಿ ಅಮಲು ತುಂಬಿತ್ತು. ತನು ಆಮೋದ ದಿಂದ ತೂಗುತ್ತಿತ್ತು. ಮನ ಉತ್ಸಾಹದಿಂದ ತುಂಬಿ ತುಳುಕುತ್ತಿತ್ತು. ಶ್ವೇತಾಶ್ವವೇರಿ ಖುರಪುಟಗಳ...

read more
ಕಿಟಕೀಲಿ ಕಾಣಿಸೋದೃಶ್ಯ ನಿಜವಾದ್ರೂ…

ಸಿ ವಿ ಶೇಷಾದ್ರಿ ಹೊಳವನಹಳ್ಳಿ 1 ಒಣಗಿತನಗೆತಾನೇ ಬಿದ್ದು ಹೋಗುವ ಎಲೆ ಮೇಲೆ ಕರಗಿಕಾಣೆಯಾಗುವ ಬಿಂದು ಬಂದು ಹೊಳೆ ಹೊಳೆಯುತ್ತಲೇ ಮಣ್ಣಿಗೆ ಬೀಳುತಿದೆ. 2 ಬಾ ಬಂದಿದ್ದಾನೆರಾಜ ಜೊತೆಗೆ ಫೋಟೋ ತೆಗೆಸಿಕೊಳ್ಳೋಣ. ಸ್ವಲ್ಪಇರುಓದುತ್ತಿದ್ದೇನೆ ಅವನ ಹಗರಣ. 3 ಹಣ ಹೊತ್ಕೊಳ್ಳೋ ಬದ್ಲು ಸ್ವಲ್ಪ ಹೊತ್ತು ಹೆಣ ಹೊತ್ಕೊ. 4 ಗಿಡವೇ. . ....

read more
ಎಂ ಎಸ್ ಶ್ರೀರಾಂ ಬರೆದ ಕಥೆ ’ಅವರವರ ಸತ್ಯ’ ಕೊನೆಯ ಭಾಗ

ಎಂ ಎಸ್ ಶ್ರೀರಾಂ (ಕಥೆಯ ಮೊದಲ ಭಾಗ) ಶ್ರಾವಣನಿಗೂ ಈ ಕೋರ್ಟು ಇತ್ಯಾದಿಗಳು ತನ್ನ ಖಾಸಗೀ ಸಮಯವನ್ನು ಕಬಳಿಸುತ್ತಿರುವುದು ಚಡಪಡಿಕೆಯುಂಟು ಮಾಡಿದೆ. ಅವನಿಗೂ ಆಗಾಗ ಅನ್ನಿಸುತ್ತದೆ - ಮನೆ ಮಾರಲು ನಿಶ್ಚಯಿಸಿರುವಾಗ ಸುಮ್ಮಸುಮ್ಮನೆ ತಾನೇಕೆ ಹುಚ್ಚನಂತೆ ಕೂರ್ಟು ಕಛೇರಿಗಳೆಂದು ಅಲೆಯುತ್ತಿರುವುದು? ಆದರೂ ಹಿಡಿದ ಪಟ್ಟನ್ನು ಬಿಡಲು ಅವನ...

read more
ಕನ್ನಡ ಭಾಷಾಬೆಳವಣಿಗೆಯಲ್ಲಿ 'ಸ್ಟಾರ್'ಗಳ ಪಾತ್ರ

ಗೊರೂರು ಶಿವೇಶ್ ಗಜಕೇಸರಿ ಚಿತ್ರ ಗೆದ್ದಿದೆ. ಇದರಿಂದಾಗಿ ಕನ್ನಡಕ್ಕೆ ಮತ್ತೊಬ್ಬ ಸ್ಟಾರ್ ನಟ ದೊರೆತಂತಾಗಿದೆ. ಕನ್ನಡದ ಸೂಪರ್ಸ್ಟಾರ್ಗಳಾದ ದರ್ಶನ್, ಪುನೀತ್ ರಾಜ್ಕುಮಾರ್ ಮತ್ತು ಸುದೀಪ್ರ ಪಟ್ಟಿಗೆ ಮತ್ತೊಬ್ಬ ನಟನ ಸೇರ್ಪಡೆಯಾಗಿದೆ. ಸಣ್ಣ ಪ್ರಮಾಣದ ನಟನಾಗಿ ಪ್ರವೇಶಿಸಿದ ಯಶ್ಗೆ ಕಿರಾತಕ, ರಾಜಧಾನಿ, ಜಾನು ಚಿತ್ರಗಳ ಯಶಸ್ಸಿನ...

read more
'ಹಾರಿಕೊಂಡು ಹೋದವನು', ಎಸ್ ದಿವಾಕರ್ ಅವರ ಕಥೆಯ ಬಗ್ಗೆ ಒಂದಿಷ್ಟು

ಫಣಿಕುಮಾರ್ ಟಿ ಎಸ್ ಕವಿತೆ ಯಾವುದೇ ಓದುಗನನ್ನು ಆಕರ್ಷಿಸಲು ಬಹುಮುಖ್ಯ ಕಾರಣ ಅದು ಪ್ರತಿಫಲಿಸುವ ನಿಗೂಢ ಅರ್ಥ ರೇಖೆ. ಪ್ರಚೋದನೆಯ ಭಾವತರಂಗಗಳನ್ನು ಪ್ರವಹಿಸುತ್ತಲೇ ತಲ್ಲಣಗೊಳಿಸುವ ಆಸಕ್ತಿಯನ್ನು ಶಕ್ತಿಶಾಲಿಯಾದ ಒಂದು ಕವಿತೆ ಓದುಗನಲ್ಲಿ ಮೂಡಿಸುತ್ತದೆ. ಅವನ ಭಾವನೆಯೊಂದಿಗೆ ಸಾಮ್ಯತೆ ಹೊಂದುತ್ತಲೇ ತನ್ನ ಸ್ವಾಮ್ಯವನ್ನು...

read more
ಈಗ ಶಬ್ಧ ಸೂತಕದೊಳಗೆ ಸಿಲುಕಿ ನರಳುತ್ತಿವೆ ಊರು, ಕೇರಿ, ಶಹರು

ವೈ ಬಿ ಹಾಲಬಾವಿ ಸಂತೆಯೊಳಗೆ ನಿಂತೂ ಮಾತು ಕಳೆದುಕೊಂಡಂತೆ... ಆಗ... ಚುಮು ಚುಮು ಕತ್ತಲೆ ಕರಗುತ್ತಿತ್ತು... ಮುಲ್ಲಾನ ನಮಾಜಿಗೆ ನಸುಕಿನ ಮುಸುಕ ತೆರೆದು ಮೈಮುರಿದೆಳುತ್ತಿತ್ತು ಊರು...   ಬೆಳಕ ಸಾರುತ್ತಿತ್ತು ಕೋಳಿ ಹಕ್ಕಿ-ಪಕ್ಷಿಗಳ ಕೊರಳಿಗೆ ಕಿವಿಯಾಗುತ್ತಿತ್ತು ಬದುಕು...   ಚರ್ಚು, ಗುಡಿ ಗುಂಡಾರಗಳಲ್ಲಿ ಗಂಟೆ,...

read more
'ಏಸುವಿನ ಕೊನೆಯ ಭೋಜನ' – ಜಿ ಪಿ ಬಸವರಾಜು

ಜಿ ಪಿ ಬಸವರಾಜು ಭೋಜನ ಎನ್ನುವುದು ಮನುಷ್ಯನ ನಿತ್ಯದ ಕ್ರಿಯೆ. ಊಟವಿಲ್ಲದೆ ದಿನ ದೂಡುವವರು ಉಪವಾಸ ಕೈಗೊಂಡವರು. ಊಟವಿಲ್ಲದೆ ಮನುಷ್ಯ ಬದುಕಲಾರ. ಆದರೆ ತನ್ನ ಕೊನೆಯ ಭೋಜನ ಯಾವುದು ಎಂಬುದನ್ನು ಯಾರೂ ಹೇಳಲಾರರು. ಮರಣದಂಡನೆಗೆ ಗುರಿಯಾದ ವ್ಯಕ್ತಿಯ ಕೊನೆಯ ಭೋಜನವನ್ನು ನಿರ್ಧರಿಸಬಹುದು. ಅವನಿಗೆ ತನ್ನ ಕೊನೆಯ ಊಟ ಗೊತ್ತಿರುತ್ತದೆ. ಆ...

read more
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಇವರು ನಮ್ಮ ಊರಿನ ಊಟದ ರಸಿಕರು!

“ಭೂತಯ್ಯನ ಮಗ ಅಯ್ಯು” ಸಿನೆಮಾ ಯಾರು ತಾನೇ ನೋಡಿಲ್ಲ? ಅದರಲ್ಲಿ ಬರೋ ಹೋಟೆಲಿನ ಸೀನು. ಫುಲ್ ಮೀಲ್ಸು ಅನ್ನೋ ಬೋರ್ಡು ನೋಡಿ ಒಳನುಗ್ಗುವ ನಾಕು ಜನ ಒಂದೇ ರೀತಿಯ ಮುಸುಕು ಹಾಕಿ ಒಬ್ಬರ ನಂತರ ಒಬ್ಬರು ಉಂಡು, “ಹೊಟ್ಟೇನೇ ತುಂಬಲಿಲ್ಲ ಫುಲ್ ಮೀಲ್ಸು ಅಂತ ಬೋರ್ಡು ಹಾಕಿದೀರಾ?” ಅಂತ ಗಲಾಟೆ ಎಬ್ಬಿಸಿ, ಕೊಟ್ಟ 2 ರೂಪಾಯಿಯನ್ನೂ ವಾಪಾಸು...

read more
'ಅದ್ಕ ನಮ್ಮ ಭೂಮಿ ಕೊಡಬೇಕಂತ, ಅಷ್ಟೇ…'

ವೆಲ್ ಕಮ್ ಟು ಹಳ್ಳಿ ನಾಗೇಶ ತಳವಾರ ಅಸ್ಥಿಪಂಜರಂದಂತೆ ಕಾಣುವ ನನ್ನ ಹಳ್ಳಿಗೆ ವೆಲ್ ಕಮ್ ನನ್ನಜ್ಜನ ಕಾಲದಲ್ಲಿ ಎಲ್ಲವೂ ಇತ್ತು ಈಗಿಲ್ಲ   ಸಿಟಿಯಿಂದ ನಾಕು ಮೈಲಿ ನನ್ನ ಹಳ್ಳಿ ಕಲ್ಲು ದಿಣ್ಣೆಗಳ ನಡುವೆ ಕುಂಟುತ್ತಾ, ತೆವಳುತ್ತಾ ಕೆಮ್ಮುತ್ತಾ ಅಲ್ಲಲಲ್ಲಿ ದಣಿವಾರಿಸಿಕೊಳ್ಳುತ್ತಾ ಬರುವ ಕೆಂಪು ಮೂತಿ ಬಸ್ ದಿನಕ್ಕೆ ಎರಡೇ ಬಾರಿ...

read more
ಬೆಂಗಳೂರಿನಲ್ಲಿ ’ಮದರ್ ಟಂಗ್’

ಪರಮೇಶ್ವರ ಗುರುಸ್ವಾಮಿ ಕೃಷ್ಣದೇವರಾಯನ ಆಸ್ಥಾನಕ್ಕೆ ಬಹು ಭಾಷಾಪಂಡಿತನೊಬ್ಬ ಬಂದು ತನ್ನ ಮಾತೃಭಾಷೆಯನ್ನು ಕಂಡು ಹಿಡಿಯುವಂತೆ ಸವಾಲೆಸೆಯುತ್ತಾನೆ. ಆಸ್ಥಾನ ಪಂಡಿತರೆಲ್ಲ ಪ್ರಯತ್ನಿಸಿ ಸೋತಾಗ ಎಂದಿನಂತೆ ನಮ್ಮ ತೆನಾಲಿ ರಾಮಕೃಷ್ಣ ಬಹು ಭಾಷಾಪಂಡಿತನಿಗೆ ಹೊಟ್ಟೆ ತುಂಬಾ ಗಡದ್ದಾಗಿ ಭೂರೀ ಭೊಜನ ತಿನ್ನಿಸಿ ಭೋಜನದ ಸಂತೃಪ್ತಿಯಲ್ಲಿ...

read more
ಕಿವಿ ಹಿಂಡಿದ ಬಾದಲ್ ನಂಜುಂಡಸ್ವಾಮಿ ಕಲೆ

ರಸ್ತೆ ದುರಸ್ತಿ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ಬಾದಲ್ ನಂಜುಂಡಸ್ವಾಮಿ ಅವರ ಪ್ರಯತ್ನ ನಮ್ಮ ಜನ ತುಂಬಾ ಒಳ್ಳೆಯವ್ರು. ಪರರಿಗೆ ಉಪಕಾರ ಮಾಡೋಕೆ ಹೋಗೋವಂಥ ಯಾವ ಸೋ ಕಾಲ್ಡ್ ರಿಸ್ಕನ್ನ ತಗೋಳೋಕೆ ಹೋಗದಷ್ಟು ಒಳ್ಳೆಯವ್ರು ಅಂತಾ ಗೊತ್ತಿತ್ತು. ಆದ್ರೆ ತಮಗಾದ ಒಳ್ಳೇತನಕ್ಕಾದ್ರೂ ಸಣ್ಣದೊಂದು ಕೃತಜ್ಞತೆ ಸಲ್ಲಿಸದೇ ಇರೋವ್ರು ಅಂತಾ...

read more
ಹೃದಯಶಿವ ಮೆಚ್ಚಿದ ’ಬಂಡೆ’

ರಾಜಶೇಖರ ಬಂಡೆ 'ಕಾವ್ಯ' ಹೃದಯ ಶಿವ ರಾಜಶೇಖರ ಬಂಡೆ ನಮ್ಮ ಉತ್ಸಾಹಿ ಯುವಕವಿಗಳಲ್ಲಿ ಒಬ್ಬರು; ಕನಕಪುರದ ರೂರಲ್ ಕಾಲೇಜಿನಲ್ಲಿ ಅಚ್ಚುಕಟ್ಟಾಗಿ ಪಿಯುಸಿ ಫೇಲು ಮಾಡಿಕೊಂಡು ಹಾರೋಹಳ್ಳಿ ಸಮೀಪದ ಫ್ಯಾಕ್ಟರಿಗೆ ಸೇರಿದವರು. ಅಲ್ಲಿ ಬಾಯ್ಲರ್ ಆಪರೇಟರಾಗಿದ್ದುಕೊಂಡು ತಮ್ಮ ಕವಿತೆಗಳನ್ನು ಬರೆಯುವವರು. ರಾಜಶೇಖರ ಬಂಡೆ ಕನಕಪುರ ಸಮೀಪದ ಪುಟ್ಟ...

read more

Pin It on Pinterest

Share This