ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಕಣ್ಮರೆಯಾಗುತ್ತಿರುವ ಟಾಂಗಾ ಸವಾರಿ’ – ಎಸ್ ಬಿ ಜೋಗೂರ್
ಡಾ ಎಸ್ ಬಿ ಜೋಗೂರ್ ಈಚೆಗೆ ನನ್ನ ಸಹೋದರಿಯ ಮಗನ ಮದುವೆಗೆ ಬಿಜಾಪುರಕ್ಕೆ ತೆರಳಿದ್ದೆ. ಅಪ್ಪ-ಅವ್ವ ಇಬ್ಬರೂ ತೀರಿದ ಮೇಲೆ ಹುಟ್ಟ್ಟೂರು ಸಿಂದಗಿ ಮತ್ತು ಬಿಜಾಪುರಕ್ಕೆ ತೆರಳುವುದು ತುಸು ಅಪರೂಪ ಎನ್ನುವಂತಾಗಿದೆ. ಮದುವೆ, ನಾಮಕರಣ, ಸೀಮಂತಗಳನ್ನು ಉದ್ದೇಶಪೂರ್ವಕವಾಗಿಯೇ ತಪ್ಪಿಸಿಕೊಳ್ಳುವ ನನಗೆ, ಆ ಮದುವೆಯನ್ನು ತಪ್ಪಿಸಿಕೊಳ್ಳಲು...
'ನಾವು ದಿಕ್ಕುತಪ್ಪಿಸಿದ ಬುಡಕಟ್ಟುಗಳು' – ಜಿ ಪಿ ಬಸವರಾಜು
ಜಿ ಪಿ ಬಸವರಾಜು ಅವರ ಮನೆಗಳ ರೀತಿಯೇ ಬೇರೆ; ಅವರ ಹಾಡಿಗಳ ವಿನ್ಯಾಸವೇ ಬೇರೆ; ಅವರ ನಂಬಿಕೆಗಳು, ಬದುಕಿನ ರೀತಿನೀತಿ, ರಿವಾಜುಗಳು, ದೇವರು ಎಲ್ಲವೂ ಬೇರೆ. ಅವರ ಕೃಷಿ, ಬೇಟೆ, ನಡೆದಾಡುವ ದಾರಿಗಳು ಎಲ್ಲವೂ ಬೇರೆ. ಅವೆಲ್ಲವೂ ನಮಗೆ ಹೊಸವೇ. ಆದರೆ ಅವರು ಸಾವಿರಾರು ವರ್ಷಗಳಿಂದ ಹಾಗೆಯೇ ಬದುಕಿದ್ದಾರೆ; ಅಲ್ಲಿಯೇ ಬದುಕಿದ್ದಾರೆ. ಕಾಡಿನ...
ಅಮೀರ್ ಬಾಯಿ ಕರ್ನಾಟಕಿ ಅವರ ಚಂದದ ಹಾಡು
http://youtu.be/rfJS7oQIcks
ರಂಗಗೆಳೆಯರಿಗೆ ಹೀಗೊಂದು ಆಹ್ವಾನ
ಸಾಸಿವೆ ತಂದವಳಿಗೆ ಎಂ ಕೆ ಇಂದಿರಾ ಪ್ರಶಸ್ತಿ
ಜುಲೈ 5, 2014 ರಂದು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಸಂಜೆ 5.30 ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಂವಾದ ಕಾರ್ಯಕ್ರಮ ಸಂಜೆ ೪...
'ಈ ಚಿತ್ರದಲ್ಲಿರುವವರನ್ನು ಗುರುತಿಸ್ತೀರಾ?’ – ಗೋಪಾಲ ವಾಜಪೇಯಿ ಪ್ರಶ್ನೆ
ಗೋಪಾಲ ವಾಜಪೇಯಿ ಈ ಚಿತ್ರದಲ್ಲಿರುವ ಮೂವರು ಪ್ರತಿಭಾವಂತರನ್ನು ಗುರುತಿಸಿ
ಲೋಕ ಒಂದು ಸಂತೆ ಕೊಟ್ಟು ಕೊಂಡು ಮುಗಿಸಲೇಬೇಕು..
ಗಜಲ್ ವೈ ಬಿ ಹಾಲಬಾವಿ ಬಯಸಿದಂತೆ ಬದಲಾಗದು ಜಗ ನಿನ್ನಲ್ಲಿ ನೀ ಬದಲಾಗದ ಹೊರತು ಅರಿಯಲಾಗದು ಸೃಷ್ಟಿಯ ಕಣ್ಣ ನಿನ್ನ ಒಳಗಣ್ಣ ನೀ ತೆರೆಯದ ಹೊರತು ||ಮತ್ಲಾ|| ಏರು ಇಳುವಿನ ಜೀವನ ಭಾರ ದಾರಿ ದಣಿವು ನೀಗಲೇಬೇಕು ತೆರಳಲಾಗದು ಬೆನ್ನ ತಿರುಗಿ ನಿನ್ನ ದಾರಿ ನೀ ಕಾಣದ ಹೊರತು ಲೋಕ ಒಂದು ಸಂತೆ ಕೊಟ್ಟು ಕೊಂಡು ಮುಗಿಸಲೇಬೇಕು...
ಬಾಲ್ಯದ ಬಾಗಿಲು ಮುಚ್ಚಿದ್ದು ಯಾವಾಗ?
ಬಾಲ್ಯದೊಂದಿಗೆ ಹೀಗೊಂದು ಭೇಟಿ - ಎಚ್ ಕೆ ಶರತ್ ಕಣ್ಮುಚ್ಚಿ ಕಣ್ಬಿಟ್ಟೆ. ಎದುರು ನಿಟ್ಟುಸಿರಿನ ತೀರ. ಮಾತಿನ ಮೆರವಣಿಗೆ ಹೊರಡುತ್ತಿತ್ತು. ಮಾತೂ ನನ್ನದೇ ಕೇಳುವ ಕಿವಿಯೂ... ವರ್ತಮಾನದ ಉಡುಗೆ ಕಳಚಿಟ್ಟು ಬಾಲ್ಯವೆಂಬ ಬೆತ್ತಲೆ ದೇಹದಲ್ಲಿ ನಿಂತೆ. ನೆನಪಿನ ಹಾಯಿದೋಣಿ ನಿಟ್ಟುಸಿರಿನ ನದಿ ಮೇಲೆ ಸಾಗುತ್ತಿರುವುದು ಕಣ್ಣಿಗೆ ಬಿತ್ತು....
’ಸಖೀ ಶಬ್ದ ಪುನೀತಗೊಳ್ಳುವ ಪುಳಕ ಹೀಗೇ!’ ವಾಸುದೇವ ನಾಡಿಗ್ ಕವನ
ವಾಸುದೇವ ನಾಡಿಗ್ ನೀನು ನುಡಿಸಿದ ಕೊಳಲು ನಾನು ನೋಡು! ಉಸಿರಿಗೆ ಅದೆಷ್ಟು ಅರ್ಥತಂದೆ ಹೆರಳಲ್ಲಿ ಹೂವಾಗಿ ಮುಡಿದೆ ನನ್ನ ಕಂಪಿಗೂ ಜೀವ ತಂದೆ ಈ ಲೋಕದ ಪುಟ್ಟ ಖುಶಿಗಳೂ ಅಲ್ಲಿ ತಲುಪಿಸಿದವು ನನ್ನ ಬೆಳಕನ್ನು ಸವರಿಕೊಂಡ ಕಂಗಳು ಸಖೀ ಅತೀತದಲಿ ಮಿಂದವು ದಿನಬೆಳಗಾದರೆ ಕಂಗೆಡಿಸುವ ಸಂಕಟಗಳು ನೀನೆಂಬ ಗಮ್ಯದಲಿ ಹಿತವಾದವು ಸಖಿ ನೀನಿರದ ಬಾಳ...
ಬೈ ಬೈ ಆರ್ಕುಟ್
'ಆರ್ಕುಟ್' ಇನ್ನು ಎರಡೇ ತಿಂಗಳಲ್ಲಿ ಶಾಶ್ವತ ವಿದಾಯ ಹೇಳಲಿದೆ. ಫೇಸ್ ಬುಕ್, ಟ್ವಿಟರ್ಗಿಂತ ಮೊದಲು ಯುವ ಜನರನ್ನು ತನ್ನತ್ತ ಸೆಳೆದ ಸಾಮಾಜಿಕ ಜಾಲ ತಾಣ ಇದು, ಗೂಗಲ್ ಮನೆಯ ಕೂಸು. ಗೂಗಲ್ ಸಂಸ್ಥೆಯ ಉದ್ಯೋಗಿಯಾಗಿದ್ದ ಆರ್ಕುಟ್ ಬಯುಕ್ಕುಟಿನ್ ಎನ್ನುವ ವ್ಯಕ್ತಿ ಆರ್ಕುಟ್ ನ ಮೂಲ ಸೃಷ್ಟಿಕರ್ತ. ಹಾಗಾಗಿ ಆತನ ಹೆಸರನ್ನೇ ಈ ಸಾಮಾಜಿಕ...
ಕೆ ಎಚ್ ಕಲಾಸೌಧದಲ್ಲಿ ’ರಬ್ಡಿ’
ರಾಜಣ್ಣನ ನೆನಪಿನಲ್ಲಿ ಒಂದು ಸಂಜೆ
ಜಯಂತ್ ಕಾಯ್ಕಿಣಿಯವರ ’ಅಮೃತ ಬಳ್ಳಿ ಕಷಾಯ’
ಶ್ರೀನಾಥ್ ಶಿರಗಳಲೆ "ಅನಿಸುತಿದೆ ಯಾಕೋ ಇಂದು ... " ಜನಪ್ರಿಯ ಕನ್ನಡ ಚಲನ ಚಿತ್ರ "ಮುಂಗಾರು ಮಳೆ" ಯ ಗೀತೆಯ ಈ ಸಾಲುಗಳ ಪರಿಚಯವಿರದವರು ಯಾರಿದ್ದಾರೆ. ಈ ಗೀತೆಯ ರಚನಕಾರರಾಗಿ ಒಮ್ಮೆಗೇ ಎಲ್ಲರ ಮನ್ನಣೆಗೆ ಪಾತ್ರರಾದವರು ಜಯಂತ ಕಾಯ್ಕಿಣಿಯವರು. ಅದಕ್ಕೂ ಮೊದಲು ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದಲೂ ಕವಿಯಾಗಿ, ಕತೆಗಾರರಾಗಿ ಅವರು...
ಜಿ ಎನ್ ಮೋಹನ್‍ರವರಿಗೆ ಸಿದ್ಧವನಹಳ್ಳಿ ಕೃಷ್ಣಶರ್ಮ ಪ್ರಶಸ್ತಿ, ನಿಮ್ಮ ನಿರೀಕ್ಷೆಯಲ್ಲಿ ’ಅವಧಿ’ ಬಳಗ
ಜಿ ಎನ್ ಮೋಹನ್ ಅವರು ಅನುವಾದಿಸಿರುವ ಪಿ ಸಾಯಿನಾಥ್ ಅವರ 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಕೃತಿಗೆ ಶ್ರೀ ಸಿದ್ಧವನಹಳ್ಳಿ ಕೃಷ್ಣಶರ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ ಈ ಪ್ರಶಸ್ತಿ ೧೦ ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ. ಇದೇ ಜುಲೈ ೪ ರಂದು ಗಾಂಧಿ ಸಾಹಿತ್ಯ ಸಂಘದಲ್ಲಿ ಜರುಗುವ ಕಾರ್ಯಕ್ರಮದಲ್ಲಿ...
ಜಿ ಎನ್ ಮೋಹನ್‍ರವರಿಗೆ ಸಿದ್ಧವನಹಳ್ಳಿ ಕೃಷ್ಣಶರ್ಮ ಪ್ರಶಸ್ತಿ, ನಿಮ್ಮ ನಿರೀಕ್ಷೆಯಲ್ಲಿ ’ಅವಧಿ’ ಬಳಗ
ಜಿ ಎನ್ ಮೋಹನ್ ಅವರು ಅನುವಾದಿಸಿರುವ ಪಿ ಸಾಯಿನಾಥ್ ಅವರ 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಕೃತಿಗೆ ಶ್ರೀ ಸಿದ್ಧವನಹಳ್ಳಿ ಕೃಷ್ಣಶರ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ ಈ ಪ್ರಶಸ್ತಿ ೧೦ ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ. ಇದೇ ಜುಲೈ ೪ ರಂದು ಗಾಂಧಿ ಸಾಹಿತ್ಯ ಸಂಘದಲ್ಲಿ ಜರುಗುವ ಕಾರ್ಯಕ್ರಮದಲ್ಲಿ...
'ನನಗೆ ಸಿಕ್ಕವರೆಲ್ಲರೂ ಕಳೆದುಕೊಂಡವರೇ ಆಗಿದ್ದರು…'
- ಪಿ ಮಂಜುನಾಥ ನನ್ನ ಮನೆಯ ದೀಪವೆಂದರೆ ಕತ್ತಲೆಯ ತುರುಬಿಗೆ ಮುಡಿಸಿದ ಮಲ್ಲಿಗೆ ಹೂವಿನ ದಂಡೆ...! * ಕೂಡು ಸಂತೆಯಲ್ಲಿ ಕಳೆದು ಹೋದ ನನಗೆ ಸಿಕ್ಕವರೆಲ್ಲರೂ ಕಳೆದುಕೊಂಡವರೇ ಆಗಿದ್ದರು...! * ನನ್ನನ್ನು ‘Half ‘ ಎಂದು ಕರೆದವರ ಮನಸ್ಸುಗಳೆಂದೂ Full ಆಗಲೇ ಇಲ್ಲ...! * ಹರಕಲು ಬೂಟುಗಳ ಹೊಲೆದಷ್ಟೂ ಪಾದಗಳನು ಮುಚ್ಚಲು ಯತ್ನಿಸಿದವು;...
ಅಹರ್ನಿಶಿ ಪುಸ್ತಕ ಸಂಭ್ರಮ
’ಬದುಕು ಹೀಗೇಕೆ?’ – -ವೈ ಕೆ ಸಂಧ್ಯಾಶರ್ಮ ಬರೆದ ಸಣ್ಣಕಥೆ
- ವೈ ಕೆ ಸಂಧ್ಯಾಶರ್ಮ `ತನೂ...ಎಷ್ಟು ಸಲಾನೇ ನಿನ್ನ ಕೂಗೋದೂ.....ನಿನಗೇ ಹೇಳ್ತಿರೋದು ಊಟಕ್ಕೆ ಬರ್ತೀಯೋ ಇಲ್ಲವೋ...ಕೂತಲ್ಲೇ ಮೈ ಮರೆತು ಬಿಡತ್ತೆ ಹುಡುಗಿ'-ಅವಳ ತಾಯಿ ಶಾಂತಮ್ಮ ಗೊಣಗಿಕೊಂಡು ಒಳನಡೆದರು. ಅವರ ದೂರಿನಲ್ಲೂ ಒಂದು ಅರ್ಥವಿದೆ. ತನುಶ್ರೀ ಹಾಗೆಯೇ.ಅವಳಿಗೆ ಅಂಟಿದ ಒಂದು ಅಭ್ಯಾಸ ಅಂದರೆ, ನಿಂತಲ್ಲೇ, ಕೂತಲ್ಲೇ ಕನಸು...
ಹೀಗೊಂದು ಕಾಡುವ ಹಾಡು
http://youtu.be/HZYBpj5RtAE
'ವಾಂತಿ ಪುರಾಣ' – ಸಂಗೀತ ರವಿರಾಜ್ ಬರೀತಾರೆ
ಸಂಗೀತ ರವಿರಾಜ್ ಈ ವಾಂತಿಯು ಸೃಷ್ಡಿಸಿದ ಅವಾಂತರಗಳನ್ನು ಎಲ್ಲಿಂದ ಹೇಗೆ ನಿರೂಪಿಸಲಿ ಎಂಬುದೆ ತಿಳಿಯುತ್ತಿಲ್ಲ. ನನಗೆ ಬುದ್ದಿ ತಿಳಿದಂದಿನಿಂದ ನನ್ನ ಮತ್ತು ಇದರ ನಂಟು ಬಲು ಆಪ್ತ.ನನಗೆ ಬುದ್ಧಿ ತಿಳಿಯುವ ಮೊದಲೇ ಈ ಚಾಳಿ ಇತ್ತಾದರು ನನ್ನ ನೆನಪಿನಲ್ಲಿ ಇಲ್ಲವಷ್ಟೆೆ! ಅಜೀರ್ಣರಾದವರಿಗೆ, ಗರ್ಭಿಣಿಯರಿಗೆ ಸಾಮಾನ್ಯವಾಗಿರುವ ವಾಂತಿ...
ರವಿವರ್ಮ ಹೊಸಪೇಟೆ ಹೇಳಿದ ಓಶೋ ಕಥೆ
ರವಿವರ್ಮ ಹೊಸಪೇಟೆ ಇದು ಕೋತಿಗಳಿಗೆ ತರಬೇತಿ ಕೊಡುವವನ ಬಗ್ಗೆ ... ಆತ ತನ್ನ ಕೋತಿಗಳ ಬಳಿ ಹೋಗಿ ಹೇಳಿದ, ನಿಮ್ಮ ಆಹಾರಕ್ಕೆ ಸಂಬಂದಿಸಿದಂತೆ, ಮೂರು ಪಾವು ಕಡ್ಲೇಕಾಯಿ ಬೆಳಿಗ್ಗೆ ಕೊಡಲಾಗುವುದು, ಮಧ್ಯಾಹ್ನ ನಾಕು ಪಾವು ಕಡ್ಲೇಕಾಯಿ ಕೊಡಲಾಗುವುದು. ಇದನ್ನೆಲ್ಲಾ ಕೇಳಿದೊಡನೆ ಕೊತಿಗಳೆಲ್ಲವೂ ಸಿಟ್ಟಾದವು, ಆಗ ಕೋತಿಗಳ ತರಬೇತುದಾರ...
