ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಎಚ್ ಎಸ್ ವಿ ಕವನ, ಪಲ್ಲವಿ ಗಾಯನ, ಉಪಾಸನ ಸಂಭ್ರಮ' – ಫೋಟೋ ಆಲ್ಬಂ
ಉಪಾಸನ, ಎಚ್ ಎಸ್ ವೆಂಕಟೇಶ್ ಮೂರ್ತಿ ಅವರ ’ಹನಿಮುತ್ತು’ ಕ್ಯಾಸೆಟ್ ಬಿಡುಗಡೆ ಮಾಡಿದ ದಿನದ ಸಂಭ್ರಮ ಹೀಗಿತ್ತು! ಫೋಟೋ : ಉಪಾಸನ ಮೋಹನ್ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery link="file" columns="4"...
ನಿನ್ನೆ ಗುರುದತ್ತ್ ಜನ್ಮದಿನ ಅಂತೆ…
ಸಂವರ್ಥ ಸಾಹಿಲ್ ಇಂದು ನಾನು ಬಹಳ ಇಷ್ಟ ಪಡುವ ನಟ ಗುರು ದತ್ತ್ ಅವರ ಜನ್ಮದಿನ. ಕೆಲ ವರ್ಷಗಳ ಹಿಂದೆ ಗುರು ದತ್ತ್ ಬಗ್ಗೆ ಉರ್ದು ಕಾವ್ಯದ ಮಹಾ ಪ್ರತಿಭೆ ಕೈಫಿ ಆಜ್ಮಿ ಬರೆದ ಗಜಲ್ ಒಂದನ್ನು ಅನುವಾದ ಮಾಡಿದ್ದೆ. ಅದನ್ನು ಇಂದು ಮತ್ತೆ ನಿಮ್ಮ ಮುಂದೆ ಇಡುತ್ತಿದ್ದೇನೆ... ಸದಾ ನೆಲೆಸಲು ಇಹ ಲೋಕಕ್ಕೆ ಯಾರೂ ಬರುವುದಿಲ್ಲ ಆದರೂ ನೀ...
ಮಠದ ಹೋರಿಗೆ ಮತ್ತೊಂದು ಪ್ರಶಸ್ತಿ
'ಸಂಸ್ಕೃತಿ ಪ್ರಕಾಶನ' ಪ್ರಕಟಿಸಿರುವ ಹನುಮಂತ ಹಾಲಿಗೇರಿ ಅವರ 'ಮಠದ ಹೋರಿ' ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ನ 'ಕೆ ವಾಸುದೇವಾಚಾರ್ ದತ್ತಿ ಪ್ರಶಸ್ತಿ ಲಭಿಸಿದೆ ’ಅವಧಿ’ಯ...
ಸರಸ ಶೈಲಿಯ`ಚಿರಕುಮಾರ ಸಭಾ' – ವೈ ಕೆ ಸಂಧ್ಯಾಶರ್ಮ
ವೈ ಕೆ ಸಂಧ್ಯಾಶರ್ಮ ನಗರದ `ರಂಗಶಂಕರ'ದಲ್ಲಿ ಇತ್ತೀಚೆಗೆ ಪ್ರದರ್ಶಿತವಾದ ಕುತೂಹಲಭರಿತ ನಾಟಕ `ಚಿರಕುಮಾರ ಸಭಾ'. ಅಭಿನಯ `ಸಮಷ್ಟಿ' ರಂಗತಂಡ. ಇದರ ಮೂಲ ಬಂಗಾಲಿ ರಚನೆ: ರವೀಂದ್ರನಾಥ ಠಾಕೂರ. ಕನ್ನಡಕ್ಕೆ ಅನುವಾದಿಸಿ ರೂಪಾಂತರ ಮಾಡಿದವರು ಬಿ. ಪುಟ್ಟಸ್ವಾಮಯ್ಯ. ಹಲವು ದಶಕಗಳ ಹಿಂದಿನ ಯಶಸ್ವೀ ನಾಟಕವಿದು. ಇಂದಿಗೂ ಆಕರ್ಷಣೆ, ಕುತೂಹಲ...
ಮುದ್ದಣ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಮುದ್ದಣ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ ಕಾಂತಾವರ ಕನ್ನಡ ಸಂಘವು 2014ನೆ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಗೆ ಮುದ್ರಣಕ್ಕೆ ಸಿದ್ಧವಾಗಿರುವ ಕವನಗಳ ಸಂಗ್ರಹದ ಹಸ್ತಪ್ರತಿಯನ್ನು ಆಹ್ವಾನಿಸಿದೆ. ಮೂವತ್ತೈದು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು 10 ಸಾವಿರ ರುಪಾಯಿ ನಗದು ಮತ್ತು...
ಕನಿಕರ ಬೇಕಿರುವುದು ಹೆಣಕ್ಕಲ್ಲ ಅಳುವವರಿಗೆ…
ಪ್ರವೀಣ್ ಕೆ ಆಚೆಗೇನೂ ಇಲ್ಲ ಬೀದಿಯಲ್ಲಿ ಬಿದ್ದ ಅನಾಥ ಹೆಣ ಮುಟ್ಟಿದರೆ ನೊಣಕ್ಕೂ ಮೈಲಿಗೆ, ಹೆಣಕ್ಕೂ ಹಾದು ಹೋಗುವ ಮರುಳು ಜಗ ಲೊಚಗುಡುತ್ತ ಮರುಗುತ್ತ ಕನಿಕರಿಸುತ್ತ ಸಿಟ್ಟಿರುವವರನ್ನೆಲ್ಲ ಬೈದು ಮುಂದೆ ಸಾಗುತ್ತದೆ ಪರಿಚಯದ ಆಳ ಅಳೆದು ಅಳುವ ಎತ್ತರಿಸುವ ಯಾರೂ ಇಲ್ಲದೇ ಕೆಲವೊಮ್ಮೆ ಹೆಣಗಳ ಎದೆಯ ನೀವಿದರೆ ಶಾಕು...
ಮತ್ತೆ ಮೂಗ್ ಮಸಾಲ
ಅತ್ರಿ ಅಶೋಕವರ್ಧನ ಅವರ ಬೈಸಿಕಲ್ ಡೈರಿ!
ಬೆಂಗಳೂರು – ಮಂಗಳೂರು ಸೈಕಲ್ ಸವಾರಿ ಅತ್ರಿ ಅಶೋಕವರ್ಧನ ಅದೊಂದು ಮಂಗಳೂರಿನ ಮಾಮೂಲೀ ಸುಡು-ಸಂಜೆ. ಜಂಟಿ ಸೈಕಲ್ ಸವಾರಿಯಲ್ಲಿ (ಹೆಚ್ಚಿನ ವಿವರಗಳಿಗೆ ಸೈಕಲ್ ಸಾಹಸಗಳು ಹಳೆ ಲೇಖನಗಳನ್ನು ನೋಡಿ) ಮುಂದೆ ಮೀಸೆಧ್ವಜನಾದ ನಾನು ಏನೋ ಘನ ಕಾರ್ಯವಿರುವವನಂತೆ ಪೆಡಲೆರಡನ್ನು ಒತ್ತೊತ್ತಿ ತುಳಿಯುತ್ತಾ ಆಗಾಗ ಹಳೆಗಾಲದ ಬೆಂಝ್ ಗಾಡಿಯಂತೆ...
’ನೀರು ತೋಟದ ಹಸಿರುಮನೆ’ – ಪ್ರಿಯಾ ಬರೆದ ಸಣ್ಣಕಥೆ
ಸಣ್ಣ ಕಥೆ ಶ್ರೀಮತಿ ಪ್ರಿಯಾ ಎಂ ಕಲ್ಲಬ್ಬೆ ಇತ್ತೀಚೆಗೆ ತೋಟದ ಆಚೆ ಮನೆಗೆ ಸಂಜೆಯ ಹೊತ್ತಿನ ಒಂದು ಭೇಟಿ ಮಾಮೂಲಿಯಾಗಿದೆ ಮಗಂದು. ಹೇಳಬೇಕೆನ್ನಿಸಿದ ಎಷ್ಟೋ ಮಾತುಗಳ ಹೇಳಲಾಗದಷ್ಟು ಬೆಳೆದು ಬಿಟ್ಟಿದ್ದಾನೆ ಎಂದು ಇತ್ತೀಚೆಗೆ ಅರ್ಥವಾಗುತ್ತಿದೆ ರಾಧೆಗೆ. ಹಾಗಂತ ಹೇಳದೇ ಇರಲು ಎಲ್ಲಿ ಸಾಧ್ಯ? ಸೀತಾರಾಮ ಹೆಗಡೇರ ಹತ್ರನೇ ಒಂದು ಮಾತು...
’ರಂಗೋಲಿಯಿಡಲು ಹಸನುಗೊಳಿಸಿದ ನೆಲದಂತೆ…’
ಒಂದು ಕವಿತೆಯ ಆದಿ ಪಿ.ಮಂಜುನಾಥ, ಬೆಳಗಾವಿ ಚಿಂತೆಯಿಲ್ಲದೆ ಬಿದ್ದುಕೊಂಡ ನೀಲಿಯಾಗಸ ಮೋಡಗಳಿಲ್ಲ....ಏನೂ ಇಲ್ಲ ನಿರಮ್ಮಳತೆಯ ತಿಳಿ ಹರವು ಒಂದು ತುಂಡು ಕಾಗದ ಅಕ್ಷರಗಳಿರದ ಬಿಳಿ ಕಾಗದ ರಂಗೋಲಿಯಿಡಲು ಹಸನುಗೊಳಿಸಿದ ನೆಲದಂತೆ; ಮದುವೆಗೆ ಸಿಂಗರಿಸಿಕೊಳ್ಳಲಿರುವ ಹೆಣ್ಣಿನಂತೆ! ಮನಸ್ಸು ಮಾತ್ರ ನಿರಮ್ಮಳವಲ್ಲ ಗಲಿಬಿಲಿ;...
’ಹಾಸನ ಜಿಲ್ಲಾ ಕಸಾಪ ಭವನಕ್ಕೆ ಕಲ್ಲು ಬಿದ್ದಿದ್ದೇಕೆ?’ – ಅರಕಲಗೂಡು ಜಯಕುಮಾರ್
ಅರಕಲಗೂಡು ಜಯಕುಮಾರ್ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ 50ವರ್ಷಗಳ(1966) ಇತಿಹಾಸವಿದೆ, ಅದೇ ರೀತಿ ಪರಿಷತ್ತಿನ ಕಟ್ಟಡಕ್ಕೆ ಸರಿ ಸುಮಾರು 15ವರ್ಷಗಳ ಇತಿಹಾಸವಿದೆ. ಹೆಚ್ ಬಿ ಜ್ವಾಲನಯ್ಯನವರ ಅಧ್ಯಕ್ಷತೆಯಿಂದ ಆರಂಭಗೊಂಡ ಪರಿಷತ್ತಿಗೆ ಇದುವರೆಗೂ 9ಮಂದಿ ಅಧ್ಯಕ್ಷರುಗಳು ಆಗಿ ಹೋಗಿದ್ದಾರೆ. 10ನೇ ಅಧ್ಯಕ್ಷರಾಗಿ ಡಾ|| ಎಚ್...
ಡೈಲಿ ಬುಕ್ : ರಮೇಶ್ ಮೇಗರವಳ್ಳಿಯವರ ’ಕಾಲ ಕಾಯುವುದಿಲ್ಲ’
ಜಿ ಅನಿಲ್ ಕುಮಾರ್ ಅವರ ’ದೇಶ ಮೊದಲು’
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಸೌಭಾಗ್ಯಳೂ ಮತ್ತವಳ ಅಮ್ಮ ರಾಜಿಯೂ..
ಅವಳ ಹಾಲಿನಂತ ಬಿಳಿ ಮೈಬಣ್ಣವನ್ನೂ , ನಕ್ಕರೆ ಥೇಟು ಅಡ್ವಟ್ರೈಸ್ಮೆಂಟಿನ ಹಾಗೇ ಫಳ್ ಅನ್ನುವ ಅವಳ ಹಲ್ಲುಗಳನ್ನೂ, ಆ ಎತ್ತರವನ್ನೂ, ತೆಳು ನೀಲಿ ಬಣ್ಣದ ಸೀರೆಯನ್ನೂ ನೋಡುತ್ತಾ ಆ “ಸೌಭಾಗ್ಯ” ಳೊಂದಿಗೆ ಮಾತಾಡೋದೇ ಮಹಾ ಸೌಭಾಗ್ಯವೆಂಬಂತೆ ನಿಂತುಕೊಂಡಿದ್ದರು ಬೀದಿ ಜನ. ಅವಳು ಒಳ ತೂರಿಕೊಂಡದ್ದೇ, ಬಿಳಿ ಬಣ್ಣದ ಎಸ್ಟೀಮ್ ಕಾರು ರೊಂಯ್...
’ಹುದುಗಲಾರದ ದುಃಖ’ ಫೋಟೋ ಆಲ್ಬಂ
ಭಾನುವಾರ ಶಿವಮೊಗ್ಗೆಯಲ್ಲಿ ಅಹರ್ನಿಶಿ ಪ್ರಕಾಶನದಿಂದ ’ಹುದುಗಲಾರದ ದುಃಖ’ ಪುಸ್ತಕ ಬಿಡುಗಡೆಯಾಯಿತು. ವಿಶ್ರಾಂತ ನ್ಯಾಯಾಧೀಶ ನಾಗಮೋಹನ್ ದಾಸ್, ಸ ಉಷಾ, ಎಂ ಎಸ್ ಆಶಾದೇವಿ, ವಿನಯಾ ಒಕ್ಕುಂದ, ಅಕ್ಷತಾ, ಕಡಿದಾಳ್ ಶಾಮಣ್ಣ ಮುಂತಾದವರು ಕಾರ್ಯಕ್ರಮವನ್ನು ಚಂದಗೊಳಿಸಿದರು. ಕಾರ್ಯಕ್ರಮದ ಕೆಲವು ದೃಶ್ಯಗಳು ನಿಮಗಾಗಿ : ಚಿತ್ರಗಳನ್ನು...
ಸಾಹಿತ್ಯ ಅಕಾಡೆಮಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಂದ ಅರ್ಜಿ ಅಹ್ವಾನಿಸುತ್ತಿದೆ
2014-15ನೇ ಸಾಲಿಗೆ ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಂದ ಫೆಲೋಶಿಪ್ಗೆ ಅರ್ಜಿ ಆಹ್ವಾನ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2014-15ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ 8 ಜನರಿಗೆ ತಲಾ ರೂ. 1.00 ಲಕ್ಷದಂತೆ ಫೆಲೋಶಿಪ್ ನೀಡಲು ಉದ್ದೇಶಿಸಿದೆ. ಫೆಲೋಶಿಪ್ಗೆ ಈ ಕೆಳಕಂಡ ಅರ್ಹತೆಯುಳ್ಳವರಿಂದ...
’ರೋಜ಼್’ ಸಿನಿಮಾ : ಸಾರಿರೀ ಸಾರಿ.. ಒಂದ್ಸಾರಿ ನೋಡ್ರಿರೀ…
ರೋಜ್ ಚಿತ್ರವಿಮರ್ಶೆ -ಚಿತ್ರಪ್ರಿಯ ಸಂಭ್ರಮ್ ಅದೇ ಹುಡುಗ, ಅದೇ ಹುಡುಗಿ, ಅದೇ ಮಳೆ, ಅಂಥದೇ ಕ್ರೈಮು.. ಇಷ್ಟು ಸಾಕಲ್ಲ ಒಂದು ಲವ್ ಸ್ಟೋರಿ ಸಿನಿಮಾ ತೆಗೆಯೋಕೆ. ನಿರ್ದೇಶಕರಗಿರುವ ಸಹನ ಅವರಿಗೆ ಸಹನೆ ಜಾಸ್ತಿ ಇದ್ದಂತಿದೆ. ಹಾಗಾಗಿ ವರ್ಷಕ್ಕೆ ಬಿಡುಗಡೆಯಾಗುವ 80 ಚಿತ್ರಗಳ ಸಾಲಿಗೆ ರೋಜ್ನ್ನು ಹಿಡಿದು ತಂದು ನಿಲ್ಲಿಸಿದ್ದಾರೆ....
ದಾಂಪತ್ಯದಲ್ಲಿ ಸಾಂಗತ್ಯವೆಂದರೆ ಅಷ್ಟೇ…
ವಿದ್ಯಾಶಂಕರ್ ಹರಪನಹಳ್ಳಿ ದಾಂಪತ್ಯದಲಿ ಸಾಂಗತ್ಯವೆಂದರೆ, ಭಾನುವಾರ ಉಪಹಾರಕೆ ಅವಳ ಮಾಡು ಪಲ್ಯಕ್ಕೆ ನೀವು ತರಕಾರಿ ಹೆಚ್ಚುವುದು... ಅವಳ ಅಡಿಗೆಗೆ ಪರವಶವಾಗುವುದು.... ಒಂದಿಷ್ಟು ಜಾಸ್ತಿ ದುಡಿದು ಅವಳಲ್ಲಿ ಬೆರಗು, ಕಾಳಜಿ ಹುಟ್ಟಿಸುವುದು... ಶುಕ್ರುವಾರ ರಾತ್ರಿ ಒಂದಿಷ್ಟು ಕುಡಿದು ತಡವಾಗಿ ಬಂದು ಅವಳ ಬೈಗುಳಿಗೆ...
ಸೂರಿ ಹಾರ್ದಳ್ಳಿ ಬರೆದ ಕಥೆ ’ಒಂದು ಮರಕ್ಕಾಗಿ’
ಒಂದು ಮರಕ್ಕಾಗಿ - ಸೂರಿ ಹಾರ್ದಳ್ಳಿ ಧರಣಿ ಮಂಡಳ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದಿ ಕೊಡಗೆಂಬ ಜಿಲ್ಲೆಯಲ್ಲಿ ಪೊನ್ನಯ್ಯನೆಂಬ ಆರೂವಡಿ ಎತ್ತರದ, ಮಿಲಿಟರಿಯಿಂದ ನಿವೃತ್ತನಾದ ವ್ಯಕ್ತಿಯೊಬ್ಬ ತನ್ನ ಮಡದಿ ಕಾವೇರಮ್ಮನೊಂದಿಗೆ ಪಿತ್ರಾರ್ಜಿತವಾಗಿ ಬಂದ ದೊಡ್ಡ ಎಸ್ಟೇಟಿನಲ್ಲಿ ವಾಸವಾಗಿದ್ದನು ಎಂಬುದರೊಂದಿಗೆ ಈ ಕಥಾನಕ...
ಮೈಸೂರಿನಲ್ಲಿ ’ಭುವನದ ಭಾಗ್ಯ’ ಎಂ ಎಸ್ ಸುಬ್ಬಲಕ್ಷ್ಮಿ
ಕೃಷ್ಣ ಆಲನಹಳ್ಳಿ ನೆನಪಿನಲ್ಲಿ…
