ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಯಾನ’ ಭೈರಪ್ಪನವರ ಹಿಂದಿನ ಕೃತಿಗಳ ಜೊತೆಗೆ ಸಾವಯವ ಸಂಬಂಧವನ್ನೂ ಇಟ್ಟುಕೊಂಡಿಲ್ಲ – ಎನ್ ಎಸ್ ಶ್ರೀಧರ ಮೂರ್ತಿ

ಯಾನದ ಪಾತ್ರಗಳ ಅಭಿಯಾನ -ಎನ್ ಎಸ್ ಶ್ರೀಧರ ಮೂರ್ತಿ ಎಸ್.ಎಲ್.ಭೈರಪ್ಪನವರ ಹೊಸ ಕಾದಂಬರಿ ಯಾನ ವಸ್ತುವಿನ ದೃಷ್ಟಿಯಿಂದ ವೈಜ್ಞಾನಿಕ ಕಾದಂಬರಿ. ಅದರಲ್ಲಿನ ವಿವರಗಳೂ ಕೂಡ ಅಥೆಂಟಿಕ್ ಎನ್ನಿಸಬಲ್ಲ ವೈಜ್ಞಾನಿಕ ಮಾಹಿತಿಯಿಂದ ಕೂಡಿದೆ. ಆದರೆ ರಾಚನಿಕ ಬಂಧ ಮಾನವೀಯ ಮೌಲ್ಯಗಳ ವಿವೇಚನೆಯಲ್ಲಿಯೇ ಬೆಳೆಯುತ್ತದೆ. ಇಲ್ಲಿನ ಹುಡುಕಾಟ ತಾತ್ವಿಕ...

read more
’ಆರ್ಯನ್’ ನೋಡಬಹುದು…

ಸಾಧಾರಣ ಕಥೆಯ ಶ್ರೀಮಂತಿಕೆ ಚಿತ್ರ - ಚಿತ್ರಪ್ರಿಯ ಸಂಭ್ರಮ್ ಅವನು ಆತ್ಯತ್ತಮ ಅಥ್ಲೇಟಿಕ್ ಕೋಚ್. ವಿದೇಶದಲ್ಲಿರುವ ಭಾರತೀಯನೊಬ್ಬನ ಸಂಸ್ಥೆಗೆ ಗುತ್ತಿಗೆ ಆಧಾರದಲ್ಲಿ ತರಬೇತುದಾರನಾಗಿರುವ ಆರ್ಯನ್ಗೆ ಪ್ರೀತಿ ಇಲ್ಲದ ಮೇಲೆ ಎನ್ನುವ ನೆನಪು ಆಗಾಗ ಫ್ಲ್ಯಾಶ್ಬ್ಯಾಕ್ ರೂಪದಲ್ಲಿ ಇರುತ್ತದೆ. ಪ್ರೀತಿ ಕಳೆದುಕೊಂಡ ಕಾರಣವನ್ನು ಹೇಳಲಾಗದೇ,...

read more
ಅ೦ದಿನ ಆರುಕಾಸಿನ ಕಾರ್ಡಿಗಿರುವ ಬೆಲೆ ಇ೦ದಿನ ಈಮೇಲುಗಳಿಗೆಲ್ಲಿದೆ?

ಕೃಷ್ಣಮೂರ್ತಿ ಶ್ರೀನಾಥ್ ಕಾರ್ಡಿನಲ್ಲಿ ಬರೆದ ಕಾಗದ ನಮ್ಮ ಮನೆಗೆ ಬ೦ದರೆ ಅದು ಊರಿಗೆಲ್ಲ ಸುದ್ಧಿ. ಅದರ ವಕ್ಕಣೆಯನ್ನು ಪೋಸ್ಟ್ ಮ್ಯಾನ್ ಸುದ್ಧೀ೦ದ್ರ ನಮಗೆ ಕೊಡುವುದಕ್ಕಿ೦ತ ಮು೦ಚೆ ಊರಿಗೆಲ್ಲ ಹಬ್ಬಿಸಿ ಹಳಸು ಕಾರ್ಡನ್ನು ಕಿಟಿಕಿಯಿ೦ದ ಬಿಸಾಕುತ್ತಿದ್ದ. ಅದರಲ್ಲಿನ ವಿಷಯ ಮನೆಗೆ ಬರುವುದಕ್ಕೆ ಮು೦ಚೆಯೇ ನಮ್ಮಪ್ಪನಿಗೆ...

read more
ಮನರಂಜಿಸಿದ `ಗುಳ್ಳೇನರಿ' ಹಾಸ್ಯ ನಾಟಕ

ವೈ ಕೆ ಸಂಧ್ಯಾಶರ್ಮ ಇತ್ತೀಚೆಗೆ ಬೆಂಗಳೂರಿನ ಕೆ.ಹೆಚ್. ಕಲಾಸೌಧದಲ್ಲಿ ಪ್ರದರ್ಶನ ಕಲಾ ಸಂಸ್ಥೆಯು ಅರ್ಪಿಸಿದ `ಗುಳ್ಳೇನರಿ' ನಾಟಕ, ಎರಡು ಗಂಟೆಗಳ ಕಾಲ ಹಾಸ್ಯ ರಸಾನುಭವದಲ್ಲಿ ತೇಲಿಸಿ ಮನಸ್ಸನ್ನು ಹಗುರಗೊಳಿಸಿತು. ಮನರಂಜನೆ ಬಯಸಿ ಬಂದ ಪ್ರೇಕ್ಷಕನನ್ನು ನಾಟಕ ನಿರಾಸೆಗೊಳಿಸಲಿಲ್ಲ. ಬೆನ್ ಜಾನ್ಸನ್ 1606 ರಲ್ಲಿ ರಚಿಸಿದ `ವೋಲ್ಬೋನೆ'...

read more
ಹೊಸ ಓದು : ’ಯುದ್ಧದಲ್ಲಿನ ಸಾವು ಸಾವಲ್ಲವೇ?’

ಇದು ಇಸ್ರೇಲ್- ಪಾಲೆಸ್ತಿನ್ , ರಶಿಯಾ- ಉಕ್ರೇನ್ ಯುದ್ಧಗಳನ್ನು ನೋಡಿ ಬೇಸತ್ತು ಬರೆದಿರುವ ಕವನ ನಾನು ಮನುಷ್ಯನನ್ನು ಕೇಳುತ್ತಿರುವೆ ನಿನ್ನ ಗೆಲುವು ಇದೇನಾ ಎಂದು ಗೆಲುವು? ಪ್ರತೀಕ್ ದೇಶಪಾಂಡೆ ಅಮೇರಿಕಾ ಯುದ್ಧದಲ್ಲಿನ ಸಾವು ಸಾವಲ್ಲವೇ? ಸಾವಲ್ಲಿ ಕಾಣುವ ಖುಷಿ ಪ್ರೀತಿಯಲ್ಲಿಲ್ಲವೇ? ಸಮರದೋಳ್ ಹೊಡೆದಾಡಿ ಮೆರೆದಾಡುವ ಮಾನವನೆ...

read more
ಮುಧೋಳದಲ್ಲಿ ಡಾ ಶಿವಾನಂದ ಕುಬಸದ್ ಅವರ ಪುಸ್ತಕ ಬಿಡುಗಡೆ

ನಾಳೆ ಡಾ ಶಿವಾನಂದ ಕುಬಸದ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ. ಇಲ್ಲಿದೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮತ್ತು ಕವಿಯ ನುಡಿ ನಿಮ್ಮೆದುರಿಗೆ.... ಹಲವು ವರ್ಷಗಳಿಂದ ನಾನು ಬರೆದ ಕವನಗಳನ್ನು ಪುಸ್ತಕ ರೂಪದಲ್ಲಿ ನಿಮ್ಮೆದುರು ಇಟ್ಟಿದ್ದೇನೆ. ನಾನು ವೈದ್ಯಕೀಯ ವಿದ್ಯಾಲಯದಲ್ಲಿ ಇದ್ದಾಗಿನಿಂದ ಇಲ್ಲಿಯವರೆಗೆ ಬರೆದ ಒಟ್ಟು ಕವನಗಳ...

read more
ಸಂಧ್ಯಾರಾಣಿ ಕಾಲಂ : ಈ ಜೆನರಲೈಸೇಶನ್ ನ್ಯಾಯವೇ?

ಆಗಿನ್ನೂ ’ಆಧಾರ್’ ಗಲಾಟೆ ಜೋರಿದ್ದ ಕಾಲ. ಯಾವುದೇ ದಾಖಲಾತಿಗಳನ್ನು ಮಾಡಿಸುವುದರಲ್ಲಿ, ದಾಖಲೆಗಳನ್ನು ಹುಷಾರಾಗಿಟ್ಟುಕೊಳ್ಳುವುದರಲ್ಲಿ ಪರಮ ಸೋಮಾರಿಯಾದ ನಾನು ದಿನಕ್ಕೊಂದು ಹೊಸ ಕಾರಣ ಹುಡುಕುತ್ತಾ ಅರ್ಜಿ ಸಲ್ಲಿಸುವುದನ್ನು ಮುಂದೂಡುತ್ತಾ ಇದ್ದೆ. ಕಡೆಗೊಂದು ದಿನ ನನ್ನ ಸ್ವಭಾವ ತಿಳಿದಿದ್ದ ನನ್ನ ಕಸಿನ್ ’ನಾವೆಲ್ಲಾ ಹೋಗ್ತಾ...

read more
'ಯಾನ'ವೆಂಬ ಭ್ರಮನಿರಸನ – ಪಲ್ಲವಿ ರಾವ್

ಪಲ್ಲವಿ ರಾವ್ ಬಿಡುಗಡೆಯ ಮೊದಲೇ ಎರಡನೆಯ ಮುದ್ರಣಕ್ಕೆ ಹೋಗಿ ಅಪಾರ ನಿರೀಕ್ಷೆ ಹುಟ್ಟುಹಾಕಿದ ,ಕನ್ನಡದ ಮೊದಲ ಆಕಾಶಯಾನದ ಕಾದಂಬರಿ ಇತ್ಯಾದಿ ಇತ್ಯಾದಿ ವಿಷೇಷಣಗಳೊಂದಿಗೆ ಕೈ ಸೇರಿದ 'ಯಾನ' ಎರಡು ಪುಟದ ನಂತರ ಓದಲೇನೂ ಇಲ್ಲವೆನ್ನುವಂತೆ ಅಸಹನೆ ಹುಟ್ಟಿಸಿತು. ಮತ್ತದೇ ಪರಿಚಿತ ಭೈರಪ್ಪ ಬ್ರಾಂಡ್ ಸ್ತ್ರೀ-ಪುರುಷ ಸಂಬಂಧ...

read more
ವಚನಗಾನ ಚಿತ್ರಯಾನ ಫೋಟೋ ಆಲ್ಬಂ

ಭಾನುವಾರ ಬಿಡುಗಡೆ ಆದ ಪುಂಡಲೀಕ ಕಲ್ಲಿಗನೂರು ಅವರ ’ವಚನ ಸಂಗಮ’ದ ಫೋಟೋ ಆಲ್ಬಂ ಇಲ್ಲಿದೆ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರಕೃಪೆ : ಪುಂಡಲೀಕ ಕಲ್ಲಿಗನೂರು [gallery link="file" columns="4"...

read more
ನಿನ್ನೆ ರಫಿ ಸಾಬ್ ತೀರಿಕೊಂಡ ದಿನವಂತೆ, ಅವರ ನೆನಪಲ್ಲಿ…

ಚಿದಂಬರ್ ನರೇಂದ್ರ ಖಲೀಲ್ ಜಿಬ್ರಾನ್ ಹೇಳುವಂತೆ ನಮ್ಮ ಮೌನಗಳನ್ನ ಹಾಡಬಲ್ಲವ ಮಾತ್ರ ಒಬ್ಬ ಶ್ರೇಷ್ಠ ಗಾಯಕ. ಅಂಥ ಒಂದು ಚೈತನ್ಯ ಮೊಹಮ್ಮದ ರಫಿಯ ಪುಣ್ಯತಿಥಿ ಇವತ್ತು. ರಫಿಯ ಹಾಡಿನ ಗುಂಗಿನಲ್ಲಿ ಈ ಹಿಂದೆ ಬರೆದ ಕೆಲ ಸಾಲುಗಳು, ನಾಲ್ಕು ಹೊಸ ಸಾಲುಗಳೊಂದಿಗೆ.   ರಫೀಯ ಹಾಡಿನ ಗುಂಗಿನಲ್ಲಿ.......   ಮಹಮ್ಮದ ರಫಿ ತೂ...

read more
ಜಗದೀಶ್ ಕೊಪ್ಪ ಅವರ ’ಪುತ್ರಶೋಕ’ ಬಿಡುಗಡೆ

ಜಗದೀಶ್ ಕೊಪ್ಪ ಅವರ ಈ ಪುಸ್ತಕ ಭಾನುವಾರ ಬಿಡುಗಡೆಯಾಗಲಿದೆ ಪುಸ್ತಕದ ಆಹ್ವಾನ, ಮುಖ ಪುಟ ಮತ್ತು ಒಂದು ಅಧ್ಯಾಯ ಅವಧಿ ಓದುಗರಿಗಾಗಿ ಅಧ್ಯಾಯ-1 ಕತ್ತಲ ಹಾದಿಯಲ್ಲಿ ಕನಸುಗಳ ಅರಸುತ್ತಾ.. ಅದು 1976 ಮಾರ್ಚ್ ಹತ್ತರ ದಿನಾಂಕ. ಕೇರಳದ ರಾಜಧಾನಿ ತಿರುವನಂತಪುರದ ಮನಮೋಹನ ಪ್ಯಾಲೆಸ್ ಎಂಬ ಗೃಹ ಸಚಿವರ ನಿವಾಸದಲ್ಲಿ ನೀರವ ಮೌನ ಆವರಿಸಿತ್ತು....

read more
ಪ್ರೀತಿಯು ಪ್ರಶ್ನೆಯೂ ಹೌದು, ಉತ್ತರವೂ ಹೌದು…

ಪ್ರೀತಿಯು ಅದೊಂದು ಬೀಜವಾದರೆ ಅನು : ಲಕ್ಷ್ಮೀಕಾಂತ ಇಟ್ನಾಳ (ಮೂಲ : ಬಸು ಭಟ್ಟಾಚಾರ್ಯ)   ಅದೊಂದು ರೀತಿಯ ಬೀಜವಿದು ಪ್ರೀತಿ ಒಮ್ಮುಖವಾಗದು ಅದರ ನೀತಿ ಆತ್ಮವೆರಡರ ಮಿಲನದಲಿ ಜನಿತ, ಅವಳಿ ಕಣಾ, ಈ ಜ್ಯೋತಿ ಒಬ್ಬಂಟಿ ಬದುಕಲು ಸಾಧ್ಯವಾಗದು ಅದಕೆ ಬದುಕಿದರೆ ಇಬ್ಬರಲ್ಲೂ, ಸತ್ತರೆ ಕೂಡಿಯೇ ಸಾಯುತ್ತವೆ   ಹರಿವ ಝರಿಯಿದು...

read more
ಮಕ್ಕಳ ಬರಹಕ್ಕೆ ಪುರಸ್ಕಾರ, ಅರ್ಜಿ ಆಹ್ವಾನ

ಪ್ರತಿ ವರ್ಷದಂತೆ ಈ ಬಾರಿಯೂ ಇಲ್ಲಿಯ ಸಂಧ್ಯಾ ಸಾಹಿತ್ಯ ವೇದಿಕೆಯು ಬಾಲ ಬರಹಗಾರರಿಗೆ "ವಿದ್ಯಾಸಾಗರ ಬಾಲ ಪುರಸ್ಕಾರ" ಮತ್ತು ಮಕ್ಕಳಿಗಾಗಿ ಕತೆ ಬರೆಯುವ ಹಿರಿಯರಿಗೆ "ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ" ನೀಡುತ್ತಿದ್ದು, ಅರ್ಜಿ ಆಹ್ವಾನಿಸಿದೆ. ಬಾಲ ಬರಹಗಾರರು ಒಂದು ಸಂಕಲನಕ್ಕಾಗುವಷ್ಟು ಯಾವುದೇ ಪ್ರಕಾರದ ಕನ್ನಡ ಬರಹಗಳನ್ನು...

read more
’ಖಾಸಗಿತನವನ್ನು ಕಡೆಯವರೆಗೂ ಬಿಟ್ಟುಕೊಡದೆ….’

ಖಾಸಗಿ ವಿಚಾರ ಶ್ರೀನಾಥ್ ಶಿರಗಳಲೆ ನಮ್ಮ ಸಾಮಾಜಿಕ ಜಾಲತಾಣಗಳ ಮಾಧ್ಯಮದಲ್ಲಿ, ಕೆಲವು ಕಾದಂಬರಿ ಸಿನಿಮಾಗಳಲ್ಲಿ ವ್ಯಕ್ತಿಗಳ ಖಾಸಗಿ ಪ್ರಜ್ಞೆಯು ಪ್ರಕಟವಾಗುವ ಬಗೆ ಇತ್ಯಾದಿ ವಿಚಾರಗಳ ಮೇಲೊಂದು ಕಿರುನೋಟ ಈ ಬರಹದ ಉದ್ದೇಶ. ಸಂಪರ್ಕ ಸಾಧನಗಳ ಕ್ರಾಂತಿಯ ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ವೈಯಕ್ತಿಕ ವಿವರಗಳನ್ನು ನಾವೇ...

read more
ಕೂಡಿಟ್ಟಿದ್ದೇನೆ ಒಂದಷ್ಟು ಕನಸುಗಳ ಈ ಶ್ರಾವಣದ ಮಳೆಗೆ…

- ಶ್ರೀನಿವಾಸ ಎಂ 1 ಬಿರು ಮಳೆಯ ರಭಸ ಜೋರಾದಾಗಲೆಲ್ಲ ಜಗಲಿಯಲ್ಲಿ ಕೂತು, ಮಾಡಿನ ನೀರಿಗೆ ಪಾದ ತಾಕಿಸುವ ಪುಳಕ.   2 ಸಿಡಿಲು-ಮಿಂಚಿನ ಭಯವಿಲ್ಲ, ಕಣ್ಣು ತೆರೆದಿದ್ದರೂ ಬೀಳುವ ನೂರು ಕನಸುಗಳ ನನಸಾಗಿಸುವ ಹಠದ ಭಾರವಿಲ್ಲ   3 ಚಂದ್ರ ಕೈ ಕೊಟ್ಟ ಇರುಳು, ಭುವಿ ನಡುಗಿಸುವ ಚಂಡಿ ಮಳೆಯ ನಡುವೆ ನಿನ್ನ ದಾರಿಯ ನೆನೆವ ಸುಖದ...

read more
‘ಪದಧ್ವನಿ’ ಅಂದರೆ… – ಬಿ ಆರ್ ಸತ್ಯನಾರಾಯಣ ಬರೀತಾರೆ

‘ಪದಧ್ವನಿ’ಯ ಸಂಪತ್ತು ಬಿ ಆರ್ ಸತ್ಯನಾರಾಯಣ ಭಾರತೀಯ ಕಾವ್ಯಮೀಮಾಂಸೆಯ ಧ್ವನಿ ಸಿದ್ಧಾಂತದ ಪ್ರಬೇಧಗಳಲ್ಲಿ ಪದಧ್ವನಿ ಎಂಬುದೊಂದುಂಟು. ‘ಶಬ್ದ ಶಕ್ತಿಮೂಲ’ ಧ್ವನಿಯನ್ನು ಹೇಳುವಾಗ, ಕೇವಲ ಒಂದು ಪದದ ಮೇಲೆ ಒತ್ತು ಬೀಳುವುದನ್ನು ಹಾಗೂ ಆ ಪದದಿಂದಲೇ ಒಂದು ಅಲಂಕಾರ ಧ್ವನಿಸುವುದನ್ನು ಪದಧ್ವನಿ ಎನ್ನಲಾಗುತ್ತದೆ. ವಿಚ್ಛಿತ್ತಿಶೋಭಿನೈಕೇನ...

read more
ಹೊಸ ಓದು : ನಾಶವಾಗುತ್ತಿದೆಯೇ ಭಾರತೀಯತೆ?

- ನಾಗರಾಜ್ ಭಟ್ ಟಿ ಆರ್ ದೇಶಪ್ರೇಮ ಪ್ರತಿಯೊಬ್ಬ ಪ್ರಜೆಗೂ ಇರಬೇಕಾದಂತಹ ಒಂದು ಮಹತ್ವದ ಅಂಶ. ದೇಶ ರಕ್ಷಣೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಕೇವಲ ದೇಶ ರಕ್ಷಣೆಯಷ್ಟೇ ಅಲ್ಲ ಸಮಾಜದ ರಕ್ಷಣೆಯಲ್ಲೂ ಇದರ ಪಾತ್ರ ಮುಖ್ಯವಾದುದು.ದೇಶಪ್ರೇಮ ಎಂದರೇನು ಎಂಬುದಕ್ಕೆ ಪ್ರಪಂಚದ ಹಲವು ದಾರ್ಶನಿಕರು ಒಂದೊಂದು ರೀತಿಯಲ್ಲಿ ವಿವರಣೆ...

read more

Pin It on Pinterest

Share This