ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಿರಣ ಭಟ್ ಕುಡಿದ ‘ಮಾಲ್ಗುಡಿ ಚಹಾ’
ಕಿರಣ ಭಟ್ ಕುಡಿದ ‘ಮಾಲ್ಗುಡಿ ಚಹಾ’

ಕಿರಣ ಭಟ್ ಸಂಜೆ ಐದರ ಹೊತ್ತು ಜಿಟಿ ಜಿಟಿ ಮಳೆ ಕೊಡೆ ಬಿಡಿಸಿ ಮಗನ ಮನೆಯ ಕಡೆ ನಡೆಯತ್ತಿದ್ದೆ. ಹಿತವೆನಿಸುವ ತಂಪು. ʻಇಷ್ಟು ಹೊತ್ತಿಗೆ ಒಂದು ಬಿಸಿ ಬಿಸಿ ಚಹಾ ಸಿಕ್ಕಿದ್ರೆ!? ಅದರ  ಮಜವೇ ಬೇರೆʼ ಅಂದ್ಕೊಳ್ತಾ ನಡೀತಿದ್ರೆ, ಎದುರಿನ ತಿರುವಿನಲ್ಲಿ ಒಂದು ಕೈಲಿ ಚಹಾ ಕಿಟ್ಲಿ ಹಿಡಿದು, ಇನ್ನೊಂದು ಕೈಲಿ ಕಪ್ ಹಿಡಿದ,...

read more
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’ –ಹೋರಾಟವೆಂಬುದು ಜೀವದ ಹಾಡು
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’ –ಹೋರಾಟವೆಂಬುದು ಜೀವದ ಹಾಡು

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಬದುಕೆಂಬ ಪಾಠಶಾಲೆ…
ಬದುಕೆಂಬ ಪಾಠಶಾಲೆ…

ಡಾ.ಪದ್ಮಿನಿ ನಾಗರಾಜು ಅವಳ ಅ ಒಂದು ನೋಟಕಣ್ಣ ಮುಂದಾಡಿತುಅವಳುಸಣ್ಣಗೆ ಗುನುಗುಡುತ್ತಲ್ಲಿದ್ದಳು ನಾನು ಹಿಂಬಾಲಿಸಿ ಅತ್ತಿತ್ತ ಹುಡುಕಿದೆಕಣ್ಣಾಮುಚ್ಚಾಲೆ ಆಡುತ್ತಾ ನಗುತ್ತಲಿದ್ದಳು ದೀರ್ಘ ಸಮಯ ಕಾದ ಮೇಲೆತನ್ನ ತೊಡೆಯ ಮೇಲೆ ಮಲಗಿಸಿಮುದ್ದಿಸಿ ಹಾಗೇ ನೆತ್ತಿ ಸವರಿದಳು ಇನ್ನೇನು ಈ ಜಗವೇ ಸುಂದರಎಂದಾಕ್ಷಣ ಅವಳದೇನೋಕಿರಿಪಿರಿ ಸಣ್ಣ...

read more
ರಹಮತ್ ತರೀಕೆರೆ ನೆನಪಿನಲ್ಲಿನ ಹಾಡುಪಾಡು ರಾಮು
ರಹಮತ್ ತರೀಕೆರೆ ನೆನಪಿನಲ್ಲಿನ ಹಾಡುಪಾಡು ರಾಮು

'ಆಂದೋಲನ'ದ ಭಾನುವಾರ ಪುರವಣಿ 'ಹಾಡು ಪಾಡು'ಗೆ ಹೊಸ ಸ್ಪರ್ಶ ನೀಡಿದ ಕಾರಣಕ್ಕೆ ಹಾಡು ಪಾಡು ರಾಮು ಎಂದೇ ಹೆಸರಾಗಿದ್ದ ರಾಮು ಅವರು ಇಂದು ನಿಧನರಾಗಿದ್ದಾರೆ. ಅವರ ನೆನಪಿಗೆ ಈ ಹಿಂದೆ ರಹಮತ ತರೀಕೆರೆ ಅವರು ಬರೆದಿದ್ದ ಬರಹವನ್ನು ಪ್ರಕಟಿಸುತ್ತಿದ್ದೇವೆ ಸರಸ್ವತಿಪುರಂನ ೭೩ನೇ ನಂಬರಿನ ಮನೆ ರಹಮತ್ ತರೀಕೆರೆ ಆಂದೋಲನ ಮೈಸೂರು ೧೫.೩.೨೦೨೩...

read more
‘ವೀರಲೋಕ’ ಸಂಭ್ರಮದ ಫೋಟೋ ಆಲ್ಬಂ
‘ವೀರಲೋಕ’ ಸಂಭ್ರಮದ ಫೋಟೋ ಆಲ್ಬಂ

ಕನ್ನಡ ಪ್ರಕಾಶನ ರಂಗಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡುವ ಹಂಬಲ 'ವೀರಲೋಕ'ದ್ದು. ವೀರಕಪುತ್ರ ಶ್ರೀನಿವಾಸ್ ಅವರ ಕನಸಿನ ಕೂಸು. ಕನ್ನಡ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಾಲ್ ಸೆಂಟರ್ ಆರಂಭಿಸಿರುವ ವೀರ ಲೋಕ ತಾನೇ ಸಾಕಷ್ಟು ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ. 'ಬಿಬಿಸಿ ಪುಸ್ತಕ ಮಳಿಗೆ'ಯನ್ನು ಹೊಂದಿದೆ. ಈಗ...

read more
ಐ ಕೆ ಬೊಳುವಾರು ಓದಿದ ‘ದಡವ ನೆಕ್ಕಿದ ಹೊಳೆ’
ಐ ಕೆ ಬೊಳುವಾರು ಓದಿದ ‘ದಡವ ನೆಕ್ಕಿದ ಹೊಳೆ’

ಐ ಕೆ ಬೊಳುವಾರು ಶ್ರೀಪಾದ ಭಟ್ಟರ ರಂಗಪಯಣದ ಕಥೆ 'ದಡವ ನೆಕ್ಕಿದ ಹೊಳೆ' ಗಾಗಿ ಸಂಪರ್ಕಿಸಿ -https://shorturl.at/xBNQ6 ಕಳೆದ 25 ವರ್ಷಗಳ ಈಚೆಗಿನ ಕನ್ನಡ ರಂಗಭೂಮಿಯ ಆಗುಹೋಗುಗಳನ್ನು ಗಮನಿಸುವವರಿಗೆ , ಕರ್ನಾಟಕದಲ್ಲಿ ಈಗ ರಂಗಭೂಮಿಯ ಕುರಿತು ಅಧ್ಯಯನ ಮಾಡಬಯಸುವವರಿಗೆ, ನೀನಾಸಂ ಸಾಣೆಹಳ್ಳಿ ಮುಂತಾದ ಹಲವಾರು ರಂಗ ಶಿಕ್ಷಣ...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ –ಬಂಗಾಳದ ಅಂಗಳದಲ್ಲಿ ಭಾಗ: 2 ದೋಣಿಯೊಳಗೆ ಲೀಲಾ
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ –ಬಂಗಾಳದ ಅಂಗಳದಲ್ಲಿ ಭಾಗ: 2 ದೋಣಿಯೊಳಗೆ ಲೀಲಾ

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಸದಾಶಿವ್ ಸೊರಟೂರು ಕಥಾ ಅಂಕಣ- ರಾತ್ರಿಯ ಹುಡುಗಿ, ಹಗಲಿನ ಹುಡುಗ..
ಸದಾಶಿವ್ ಸೊರಟೂರು ಕಥಾ ಅಂಕಣ- ರಾತ್ರಿಯ ಹುಡುಗಿ, ಹಗಲಿನ ಹುಡುಗ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಶ್ರೀನಿವಾಸ ಪ್ರಭು ಅಂಕಣ: ‘ಬೆಣ್ಣೆ ಕೃಷ್ಣ’ನಂತೆ ತೊಟ್ಟಿಲಲ್ಲಿ ಕಂಗೊಳಿಸುತ್ತಿದ್ದ!
ಶ್ರೀನಿವಾಸ ಪ್ರಭು ಅಂಕಣ: ‘ಬೆಣ್ಣೆ ಕೃಷ್ಣ’ನಂತೆ ತೊಟ್ಟಿಲಲ್ಲಿ ಕಂಗೊಳಿಸುತ್ತಿದ್ದ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಮಮತಾ ರಾವ್ ನೋಡಿದ ʻಕೋಳಿ ಎಸ್ರುʼ
ಮಮತಾ ರಾವ್ ನೋಡಿದ ʻಕೋಳಿ ಎಸ್ರುʼ

                      ಮಮತಾ ರಾವ್ ವೈದೇಹಿಯವರ ಕಥೆಗಳನ್ನಾಧರಿಸಿ ʻಅಮ್ಮಚ್ಚಿಯೆಂಬ ನೆನಪುʼ ಎಂಬ ಚೊಚ್ಚಲ ಸಿನೆಮಾದ ಮೂಲಕ ಅಂತರಾಷ್ಟ್ರೀಯ ಖ್ಯಾತಿ ಪಡೆದು ಭರವಸೆಯ ನಿರ್ದೇಶಕಿಯಾಗಿ...

read more
ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ
ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ

೨೦೨೩ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-೨೦೨೩'ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು,...

read more
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ –ಕೊನೆಯ ಕಂತು
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ –ಕೊನೆಯ ಕಂತು

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ...

read more
ಎದೆ ಝಲ್ಲೆನ್ನಿಸುವ ರೋಚಕ ‘ಸುಪಾರಿ’
ಎದೆ ಝಲ್ಲೆನ್ನಿಸುವ ರೋಚಕ ‘ಸುಪಾರಿ’

ಮೆಹಬೂಬ್ ಮಠದ ಸುಪಾರಿ ಎಂಬ ಶಬ್ದ ಕೇಳಿದ ಕೂಡಲೇ ಮನಸಿನ ಪರದೆಯಲ್ಲಿ ಕೆಲವು ಭೀಕರ ಕೊಲೆಗಳ ಚಿತ್ರಗಳು ಮಿಂಚಿನ ವೇಗದಲ್ಲಿ ಬಂದು ಹೋಗುತ್ತವೆ. ಪ್ರತಿನಿತ್ಯ ಇದರ ಕುರಿತ ಸುದ್ದಿಗಳನ್ನು ಓದುತ್ತಿರುತ್ತೇವೆ. ಸುದ್ದಿ ವಾಹಿನಿಗಳಂತೂ ಇಂಥ ಸುದ್ದಿಗಳಿಗಾಗಿಯೇ ಪ್ರತ್ಯೇಕ ಸಮಯ ಮತ್ತು ಸಂಚಕೆಗಳನ್ನು ಮೀಸಲಿಡುತ್ತಿವೆ. ಹಣಕ್ಕಾಗಿ,...

read more
ಸೈಡ್‌ವಿಂಗ್ ‘ಸೀತೂ ಮದುವೆ’ ಸೂಪರ್..
ಸೈಡ್‌ವಿಂಗ್ ‘ಸೀತೂ ಮದುವೆ’ ಸೂಪರ್..

ಮನೋಜ್ ಎಂ 'ಮಕರಂದ' "ಮೊದಲನೆಯವರಾಗಿ ಮನೆಯ ಯಜಮಾನ ಕೃಷ್ಣಪ್ಪ.. ಕೊಂಕುಕೃಷ್ಣಪ್ಪ ಅಂಥನೇ ನಾನು ಕರೆಯುವುದು.. ಎರಡನೆಯವರು ಮನೆ ಯಜಮಾನಿ ಸಾವಿತ್ರಮ್ಮ.. ಸಾಧ್ವಿ ಶಿರೋಮಣಿ. ಮತ್ತೇ *ಪುರಾತನ ಕಾಲದ ಅಜ್ಜಿ..* ಪುರಂದರ ದಾಸರು ಹಾಡುತ್ತಿದ್ದ ಕೀರ್ತನೆಗಳನ್ನು ಬರೆದುಕೊಳ್ಳುತ್ತಿತ್ತಂತೆ.. ಅವರು ಕಾಲವಾಗಿ ಐನ್ನೂರು ವರ್ಷಗಳಾಗಿವೆ.....

read more
ತುರ್ತಾಗಿ ನಿಮಗೆ ಹೇಳಲೇ ಬೇಕಿದೆ..!
ತುರ್ತಾಗಿ ನಿಮಗೆ ಹೇಳಲೇ ಬೇಕಿದೆ..!

ನಿಜ ಶರಣ ವಿಶ್ವನಾಥ್ ತುರ್ತಾಗಿ ನಿಮಗೆ ಹೇಳಲೇ ಬೇಕಿದೆ.! ‘The End’!! ಥಿಯೇಟರ್ ಒಳಗೆ ಲೈಟ್ ಆನ್ ಆದವು. ನನ್ನ ಹಿಂದಿನ ಸೀಟಿನಲ್ಲಿದ್ದ ಮಡದಿ ಮತ್ತು ಮಗಳ ನೋಡಿದೆ. ಅವರ ಕಣ್ಣಲ್ಲಿ ನೀರು ಹರಿಯುತ್ತಿದ್ದವು.. ಅವರಿಗೆ ನೀರು ಕುಡಿಸಿ ಸಮಾಧಾನ ಮಾಡುವಲ್ಲಿ ಒಂದೆರಡು ನಿಮಿಷವೆ ಕಳೆದವು. ‘ಪಿಂಕಿ ಎಲ್ಲಿ’ ಕನ್ನಡದ ಒಂದು ವಿನೂತನ...

read more
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ –ಎಚ್ಚರಕ್ಕೂ ಮುನ್ನ ಕಾಡಿದ ಮಾಯಕದ ನಿದ್ದೆ
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ –ಎಚ್ಚರಕ್ಕೂ ಮುನ್ನ ಕಾಡಿದ ಮಾಯಕದ ನಿದ್ದೆ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ನನ್ನವ್ವ ಮತ್ತು ಸಾರಂಗ, ಸಿರಿಮಂತ, ಶಿಖರ, ಕಲ್ಯಾಣಿ, ಚೆಂಗಳಿ, ಕಾಶಿಯರು
ನನ್ನವ್ವ ಮತ್ತು ಸಾರಂಗ, ಸಿರಿಮಂತ, ಶಿಖರ, ಕಲ್ಯಾಣಿ, ಚೆಂಗಳಿ, ಕಾಶಿಯರು

ಮಲ್ಲಿಕಾರ್ಜುನ ಕಡಕೋಳ ಅವು ಎಪ್ಪತ್ತರ ದಶಕದ ದುಷ್ಕಾಳದ ದಿನಮಾನಗಳು. ಗಂಜಿಗೂ ಗತಿಯಿಲ್ಲದ, ತತ್ರಾಪಿ ಕುಡಿಯುವ ನೀರಿಗೂ ತತ್ವಾರ. ನಿರಂತರ ನಾಕೈದು ವರ್ಷಗಳ ಕಾಲ ಮಳೆಯಿಲ್ಲದ ಭೀಕರ ಬರಗಾಲ. ಮನುಷ್ಯರಿಗಿಂತ ದನಕರುಗಳದ್ದು ಅಕ್ಷರಗಳಲ್ಲಿ ಬಣ್ಣಿಸಲಾಗದ ಘೋರಸ್ಥಿತಿ. ನಮ್ಮ ಮನೆಯಲ್ಲಿದ್ದ ಕಲ್ಯಾಣಿ ಹೆಸರಿನ ಆಕಳು ಅಕ್ಷರಶಃ ನೀರು...

read more
ಅನಿತಾ ಪಿ.ತಾಕೊಡೆ ಕವಿತೆ: ಭಾರವಾಗಿದೆ ಬಳ್ಳಿ
ಅನಿತಾ ಪಿ.ತಾಕೊಡೆ ಕವಿತೆ: ಭಾರವಾಗಿದೆ ಬಳ್ಳಿ

ಅನಿತಾ ಪಿ.ತಾಕೊಡೆ ಹಸಿಮಣ್ಣ ಮೆದುಗರ್ಭದಲಿ ಕಾದು ಬಯಕೆಗಣ್ಣಲಿ ಹದವಾಗಿ ಬಿರಿದು  ಬಯಲು ಬಾನಿನ ನಡುವೆ ಕಾನನದ ಕೈಹಿಡಿದು   ಬೆಳೆದು ನಿಂತ ಬಳ್ಳಿ ಛಲದ ನೆಲದಲಿ ಹೊರಳಿ ಹೊನ್ನಿಗನ ನಡೆದಾರಿಯಲಿ ಅರಳಿ  ಕಡುಹಸಿರಿನ ಮಿಡಿಗಾಯಿ ಮಿಡಿದು  ಕಾಯಿಯಾದರೂ ಭಾರವಾಗಲಿಲ್ಲ ಬಳ್ಳಿ ಎಳೆ ಕಾಯಿ ಮಾಗಿ ಹೊಸದಾರಿಯಲಿ...

read more
ಖಂಡವಿದಕೋ ಮಾಂಸವಿದಕೋ. . . .
ಖಂಡವಿದಕೋ ಮಾಂಸವಿದಕೋ. . . .

ಮಮತಾ ರಾವ್ ಗೋವಿನ ಹಾಡನ್ನು ಕೇಳದ ಕನ್ನಡಿಗರಿರಲಾರರು. ಹಾಡಿನಲ್ಲಿ ಬರುವ ಪ್ರಸ್ತುತ ಸಾಲುಗಳು ಯಾವ ಕಟುಕನ ಹೃದಯವನ್ನಾದರೂ ಕರಗಿಸದೆ ಇರಲಾರದು. ಕೊಟ್ಟ ಮಾತಿಗೆ ತಪ್ಪದೆ ಇನ್ನೊಂದು ಜೀವದ ತೃಷೆಯನ್ನು ತಣಿಸಲು ತನ್ನ ಪ್ರಾಣವನ್ನೇ ತ್ಯಜಿಸಲು ಸಿದ್ಧವಾದ ಗೋವಿನ ಬಲಿದಾನದ ಕಥೆಯಿದು. ಅಂತೆಯೇ ಪುಟ್ಟ ಪಾರಿವಾಳವನ್ನು ಬದುಕಿಸಲು ತನ್ನ...

read more
‘ಕಾವ್ಯ ಕನ್ನಿಕೆ’ಯಲ್ಲಿ ಭೂಮಿಕಾ
‘ಕಾವ್ಯ ಕನ್ನಿಕೆ’ಯಲ್ಲಿ ಭೂಮಿಕಾ

ಶಿವಾನಿ ಹೊಸಮನಿ ಫೋಟೋ: ಮಧೂಸೂದನ್ ಲಾಸ್ಯ ವರ್ಧನ ಟ್ರಸ್ಟ್ ಆಯೋಜನೆಯಲ್ಲಿ ರೂಪಿತವಾದ  ಕಲಾಯೋಗಿ ಗುರು ಡಾ. ಮಾಲಿನಿ ರವಿಶಂಕರ್ ಅವರ ಶಿಷ್ಯೆ ಕುಮಾರಿ ಭೂಮಿಕಾ ವೇಣುಗೋಪಾಲ್ ಅವರ ರಂಗಪ್ರವೇಶವು ಜೆಎಸ್ಎಸ್ ಸಭಾಂಗಣದಲ್ಲಿ ನಡೆಯಿತು. ಕಾವ್ಯಕನ್ನಿಕೆ ಎಂಬ ಶೀರ್ಷಿಕೆಯಡಿ ಡಾ. ಮಾಲಿನಿ ರವಿಶಂಕರ್ ಅವರ ನೂತನ ಪರಿಕಲ್ಪನೆಯಲ್ಲಿ ಈ...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಬಂಗಾಳದ ಅಂಗಳದಲ್ಲಿ ಭಾಗ-1..
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಬಂಗಾಳದ ಅಂಗಳದಲ್ಲಿ ಭಾಗ-1..

18.1 ಸಿಂಗಲೀಲಾದಲ್ಲಿ ಲೀಲಾ ಹಕ್ಕಿ ಅಲೆತ ಶುರುಮಾಡಿ ಎರಡ್ಮೂರು ವರ್ಷ ಕಳೆದರೂ ಬಂಗಾಳಕ್ಕೆ ಹೋಗುವ ಅವಕಾಶ ಒದಗಿ ಕೂಡಿರಲಿಲ್ಲ. 2019ರ ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಳದ ಲಾಟ್‌ಪಂಚಾರ್, ನಿಯೋರಾ ವ್ಯಾಲಿ, ಸಿಂಗಲೀಲಾಗೆ ಹೋಗುತ್ತಿದ್ದೇವೆ, ಬನ್ನಿ ಎಂದು ಖುಷ್ಬೂ ಆಹ್ವಾನಿಸಿದ್ದಕ್ಕೆ ಒಪ್ಪಿ ಬಾಗ್ಡೋಗ್ರಾ ತಲುಪಿದೆ. ರಾಹುಲ್ ಖುಷ್ಬೂ,...

read more

Pin It on Pinterest

Share This