ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಇದೆಂಥ ಕನ್ನಡ ಸಾಹಿತ್ಯ ಚರಿತ್ರೆ?’
ವಿವೇಕಾನಂದ ತೋವಿನಕೆರೆ ಗೆಳೆಯ ಆರ್. ಜಿ. ಹಳ್ಳಿ ನಾಗರಾಜ್ ಹಿರಿಯರಾದ ಪ್ರೊ. ಎನ್. ಎಸ್. ಲಕ್ಷೀನಾರಾಯಣ ಭಟ್ಟರ ಇತ್ತೀಚಿನ ಪುಸ್ತಕ ಕನ್ನಡ ಸಾಹಿತ್ಯ ಚರಿತ್ರೆ ಬಗ್ಗೆ ಅಸಮಾಧಾನ ಸೂಚಿಸಿ ತಮ್ಮ Time Line ನಲ್ಲಿ ಬರೆದಿದ್ದಾರೆ. ಏನೆಂದು ಕೇಳಿದ್ದಕ್ಕೆ.... ಅಲ್ಲಿ ಶಾಂತರಸ, ಬೆಸಗರಹಳ್ಳಿ ರಾಮಣ್ಣ, ಹೆಚ್. ಎಂ. ಚನ್ನಯ್ಯ, ರಹಮತ್...
’ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ..’ – ಪುರುಷೋತ್ತಮ ಬಿಳಿಮಲೆ
ಪುರುಷೋತ್ತಮ ಬಿಳಿಮಲೆ
’ರಜನೀಗಂಧ’ – ಬಿ ಆರ್ ಸತ್ಯನಾರಾಯಣ ಬರೆದ ಸಣ್ಣ ಕಥೆ
ಬಿ ಆರ್ ಸತ್ಯನಾರಾಯಣ ಬೆಳಿಗ್ಗೆ ಎದ್ದವಳೆ ರಜನಿ ತನ್ನ ಕಣ್ಣು ಕಿವಿಗಳೆರಡನ್ನೂ ಮಗಳ ರೂಮಿನೆಡೆಗೆ ನೆಟ್ಟಳು. ರೂಮಿನ ಬಾಗಿಲು ತೆಗೆದೇ ಇತ್ತಾದರೂ ಒಳಗೆ ಮಗಳು ಇರುವ ಸೂಚನೆಗಳು ಕಾಣಲಿಲ್ಲ. ರಜನಿ ಬಾತ್ ರೂಮಿನ ಕಡೆ ಹೋಗುತ್ತಾ ’ಸಾನ್ವಿ ನನಗೆ ಹೇಳದೆ ಕೆಲಸಕ್ಕೆ ಹೊರಟು ಬಿಟ್ಟಳೆ? ಹಾಗಾಗಿದ್ದರೆ, ಇದೇ ಮೊದಲ ಬಾರಿಗೆ ಮಗಳು ನನಗೆ...
ಹೆಣ್ಣಿನ ಒಳಗಣ್ಣಿನ ಆಳ ಹಿಡಿದಿಟ್ಟ ಚಿತ್ರ ಪ್ರದರ್ಶನ – ಸೌಮ್ಯ ಬರೀತಾರೆ
ಸಾತ್ವಿಕ ಪ್ರತಿರೋಧ ಮತ್ತು ಕಲಾವಿದರ ಕುಂಚದ ಆಕ್ರೋಶ ಸೌಮ್ಯಾ ಕೆ ಆರ್ ಇದೇ ಸೋಮವಾರದಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಯುವ ಪ್ರತಿಭಾನ್ವಿತ ಚಿತ್ರ ಕಲಾವಿದರು ತಮ್ಮ ಕುಂಚದಲ್ಲಿ ಮೂಡಿಸಿದ ವಿವಿಧ ಚಿತ್ರಾರಗಳ ಪ್ರದರ್ಶನ ಆರಂಭವಾಗಿದೆ. ಅವುಗಳನ್ನು ನೋಡಲು ಹೋದ ನನಗೆ ನಿಜಕ್ಕು ಆಶ್ಚರ್ಯ. ಕಾರಣ ಅವು ಕೇವಲ ಚಿತ್ರಗಳಾಗಿ...
ಓಡುವವರ ಹಿಡಿದು ಇಲ್ಲಿಯೇ ನಿಲ್ಲಿಸಿ ಬದುಕಲು ಕಲಿಸಬೇಕು..
ಎಚ್ ಜಿ ಮಳಗಿ ನಾನೀಗ ಏಳಬೇಕು, ನಿದ್ದೆಯಾಕೊಡಹೀ ಜಡ ಜಂಜಡವಾ ಕೆಡಹಿ ನಾನೀಗ...... ಹಂಗಿಸಿದ್ದು ಹೀಯಾಳಿಸಿದ್ದು ಅತಿಯಾಯ್ತು ನಮ್ಮವರ ತುಳಿದು ಹತ್ತಿದ್ದು ಮೇಲೆ ನೋಡಿದರೆ ನಮ್ಮವರವೇ ಶವಗಳು ಕೆಳಗೆ ಕಾಲಿಡಬಾರದವರ ಮನೆ ಬಾಗಿಲು ಕಾಯುತಿರೆ ಬಿದ್ದವರೇ ತುಳಿಯುತಿರೆ ಹೆದರಿಸುತಿರೆ ಶೋಷಣೆಯ ಢಾಲು ಹಿಡಿದು ನನ್ನ ಎದುರಿಸುತಿರೆ ಘೋಷಣೆಗಳು...
ಶ್ರಾವಣದಲ್ಲೇ ಬಂದ ಗಣಪ
ಶಕೀಲಾ ಆತ್ಮಕಥೆ ಕನ್ನಡಕ್ಕೆ
'ಬಿಟ್ಟೆನೆಂದರೂ ಬಿಡದ ಮಾಯೆ…’ – ಛಾಯಾ ಭಗವತಿ
ಛಾಯಾ ಭಗವತಿ ಮುಗಿಯಲೇ ಒಲ್ಲದ, ಬರೆಸಿಕೊಂಡು ನನ್ನನ್ನು ಮತ್ತೆ ಮತ್ತೆ ಹಿಮದ ಆಸೆಗೆ ಹಚ್ಚುತ್ತಿರುವ ನನ್ನ ಹಿಮವಾಸದ, ಪ್ರವಾಸದ ಬರಹದ....ಒಂದು ತುಣುಕು ನಿಮಗಾಗಿ....! ಅವತ್ತು ಸಂಜೆ ನಾನು ಮತ್ತು ಅಕ್ಕ, ಸುಮ್ಮನೆ ಒಂದಷ್ಟು ದೂರ ಹೋಗಿಬರೋಣವೆಂದು ಹೊರಟೆವು. ಒಂದು ಕಡೆ ಮುಗಿಲೆತ್ತರ ಬೆಳೆದುನಿಂತಿದ್ದ ದೇವದಾರು ವೃಕ್ಷಮೇಳ....
ಇ-ಬುಕ್ ಬೇಕಾ ಇ-ಬುಕ್!
ಕನ್ನಡದ ಇ-ಬುಕ್ ಗಳಿಗೊಂದು ಹೊಸ ಸಾಫ್ಟ್ ವೇರ್ ಹೇಮಾ ಹೆಬ್ಬಗೋಡಿ ನಿನ್ನೆ ಅವಧಿಯಲ್ಲಿ ತೇಜಸ್ವಿಯವರು 'ಕನ್ನಡ ತಂತ್ರಾಂಶ ಅಭಿವೃದ್ದಿ ಪಡಿಸಿದರೆ ಅದೇ ನನಗೆ ನೀಡುವ ನಾಡೋಜ ಪ್ರಶಸ್ತಿ' ಎಂದು ಹೇಳಿದ್ದರಂತೆ ಎಂದು ಓದಿದೆ. ಕನ್ನಡದ ಇ-ಬುಕ್ ಸೇವೆಯೊಂದು ಹೊಸದಾಗಿ ಆರಂಭವಾಗುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳುವ ಪ್ರಯತ್ನ ಈ...
ಯೌವನದ ಮೂಸೆಯೊಳು…
- ‘ಶ್ರೀ’ ಕತ್ತಲೆಯ ಪದರಿನಲಿ ತುಂಬು ಮೌನ ಮೆತ್ತನೆಯ ಮಂಚದಲಿ ರತಿಯ ಧ್ಯಾನ.. ಕಲ್ಪನೆಯ ಸರಪಳಿಗೆ ಹಲವು ಕೊಂಡಿ ಭ್ರಮೆಗಳಲೇ ಹೊಳೆವ ಪುಟ್ಟ ಬೆಳಕಿಂಡಿ.. ಮೌನದೊಳಗೆ ಸದ್ದಿಲ್ಲ,ಖಾಲಿ ಏಕಾಂತ ಏಕಾಂತದೊಳಗು ನೆನಪ ಲಯ ತಾಳ ಮಿಡಿತ! ಶೂನ್ಯದೊಳು ಬೆರೆತೀತೇ ಚಪ್ಪಾಳೆಯಾ ಸದ್ದು ತುಡಿತವದು ಮೊದಲಾಯ್ತು ಶೂನ್ಯದಲೇ ಚಪ್ಪಾಳೆಯೆದ್ದು.....
ವಿಜಯನಗರ ’ಬಿಂಬ’ ದಿಂದ ಎ ಎಸ್ ಎಂ ನೆನಪಿನಲ್ಲಿ…
ಕನ್ನಡ ರಂಗಭೂಮಿ ಕಂಡ ಮಹತ್ವದ ನಟ, ನಾಟಕಕಾರ, ನಿರ್ದೇಶಕ ರಂಗಸಂಘಟಕ ಎ.ಎಸ್.ಮೂರ್ತಿ. ರಂಗಭೂಮಿಯೇ ಅಲ್ಲದೆ ಆಕಾಶವಾಣಿ, ದೂರದರ್ಶನಗಳಲ್ಲೂ ಪ್ರಖ್ಯಾತಿ ಪಡೆದವರು. ಆಕಾಶವಾಣಿ ಈರಣ್ಣನಾಗಿ ಶ್ರೀಸಾಮಾನ್ಯರ ನೋವು ನಲಿವುಗಳಿಗೆ ದನಿಯಾದವರು. ಕರ್ನಾಟಕದಲ್ಲಿ ಬೀದಿನಾಟಕಗಳನ್ನು ಮೊದಲ ಬಾರಿಗೆ ಪ್ರದರ್ಶಿಸಿದವರು. ಪತ್ರಿಕೋದ್ಯಮದಲ್ಲೂ...
'ಪಾರ್ಕನಲ್ಲಿ ಕಂಡ ಮುಖ' ಸಣ್ಣ ಕಥೆ
ತಿರುಪತಿ ಭಂಗಿ ಮದ್ಯಾನ ಹನ್ನೆರಡು ಗಂಟೆ ಸಮಯ. ನಗರದ ತುದಿ ಅಂಚಿನಲ್ಲಿರುವ ಹಚ್ಚ ಹಸಿರಾದ ತುಳಸಿ ಪಾರ್ಕನ ಅಂಚಿನಲ್ಲಿ ಆಕಾಶದೆತ್ತರ ಬೆಳೆದುನಿಂತ ಮರದ ಕೆಳಗೆ ಒಬ್ಬರಿಗೊಬ್ಬರು ತಬ್ಬಿಕೊಂಡು ಕುಳಿತ ಎರಡು ಆಕೃತಿ ದುತ್ತನೆ ನನ್ನ ಮಾಯಾ ಕಣ್ಣುಗಳಿಗೆ ಗೋಚರಿಸಿದಾಗ, ಮಾಡುವವನ ಸುಖಕಿಂತ ನೋಡುವ ಸುಖವೇ ಹೆಚ್ಚು ತೃಪ್ತಿ ಎಂದು ನನ್ನ...
ಸಾಗುತಿಹವು ನಿಷ್ಠೆ ಎಂದರೆ ಇದುವೆ ಏನೊ ಎಂಬಂತೆ
ಡಾ ಪ್ರತೀಭಾ ಕಾಗೆ ಸಾಗುತಿಹವು ಇರುವೆಗಳು ಸಾಲು ಸಾಲಾಗಿ ಕೊನೆಗೊಮ್ಮೆ ಗುರಿ ತಲುಪುವ ಛಾತಿಯಿಂದಲೇ? ತನಗಿಂತ ಭಾರವಾದವು ಹೊತ್ಯೊಯುತಿಹ ಬುತ್ತಿಯ ಗಂಟು ಎಷ್ಟು ದಿನದ ಖಜಾನೆ ಏನೋ ಗುರಿಮುಟ್ಟಲು ಸಾಲುಸಾಲಾಗಿಯೇ ಕ್ರಮಿಸುತಿಹವು ನಿಯತ್ತನ ಸಾಲು ಅದು ಒಂದೇ , ಒಂದು ಮೋಸದ ಭಾವ ಕಾಣದು ನಾ ಮುಂದು,ತಾ ಮುಂದು ಎಂದೆನ್ನದೇ ಎಲ್ಲರ ಗುರಿ...
ಹಾಸನದಲ್ಲಿ ಕಾವ್ಯ ಕಾಜಾಣ
ಕುಸುಮಬಾಲೆ ಕಾಲಂ ’ಯೋಳ್ತೀನ್ ಕೇಳಿ’ : ಥತ್ ಇವರ ಹಾಳು ಫಾಲ್ಸ್ ಪ್ರೆಸ್ಟೀಜಿಗಿಷ್ಟು ಬೆಂಕಿ ಹಾಕ..
“ಏಯ್ ಸಿದ್ಲಿಂಗ ಬಾ ಇಲ್ಲಿ” ಅಲ್ಲೆಲ್ಲೋ ಹೋಗುತ್ತಿದ್ದ ಸಿದ್ಲಿಂಗನನ್ನ ನಂಜಕ್ಕ ಕೂಗಿಕೊಂಡ್ರು. ಅವನೂ ಕುಂಟಕಾಲು ಹಾಕಂಡು ಬಂದ. “ದುಡ್ಡೆಲ್ಲಿ ಮಡಗಿದ್ದೆ ಸಿದ್ಲಿಂಗೀ? ಮಗಳ ಮದ್ವೆಯ ನೀನು ಆ ಥರವಾಗ್ ಮಾಡ್ತಿದ್ದಯಿ ಅಂತ ಯಾರೂ ಅನ್ಕಂಡಿರಲಿಲ್ಲ ಬುಡು.” ಅಂದ್ರು ನಂಜಕ್ಕ. ಈ ಮಾತುಗಳಿಗಾಗಿಯೇ ಕಾದಿದ್ದಂತೆ ಸಿದ್ದೂರ ಥೇಟು...
’ಬ್ಲೌಸು ಯಾಕೆ ಹಾಕಬೇಕು?’ – ಬಾಗೇಶ್ರೀ ಬರೀತಾರೆ
ಬಾಗೇಶ್ರೀ ಒಂದು ಸೀರೆ ಉಡುವ ಎಪಿಸೋಡಿನಿಂದ ಇನ್ನೊಂದು ಸೀರೆ ಉಡುವ ಎಪಿಸೋಡಿನ ನಡುವೆ ಒಂದು ಸುತ್ತು ದಪ್ಪ ಆಗುವುದು ಪ್ರಕೃತಿಯ ನಿಯಮ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಎಷ್ಟೇ ದಪ್ಪ ಆದರೂ ಕ್ಷಮಿಸಿ ಸಾವಧಾನವಾಗಿ ಸುತ್ತಿಕೊಳ್ಳುತ್ತದೆ ಸೀರೆ. ಆದರೆ ಈ ತರಲೆ ಬ್ಲೌಸು ಸೀರೆಗೆ ಸಿಕ್ಕಾಪಟ್ಟೆ ಕಾಂಟ್ರಾಸ್ಟು. ಎರಡನೆಯ ಪದರ...
’ಮತ್ತೆ ಹುಟ್ಟಬೇಕಿದೆ ಆಜಾದಿ…’ ಪ್ರಕಾಶ್ ಬರೆದ ಗಜಲ್
ಗಜಲ್ ಪ್ರಕಾಶ ಬಿ ಸ್ವಾತಂತ್ರ್ಯ ಸಿಕ್ಕಿತು ಸ್ವತಂತ್ರರಾಗಲಿಲ್ಲ ಮತ್ತೆ ಹುಟ್ಟಬೇಕಿದೆ ಆಜಾದಿ ಅಹಿಂಸೆ ಕಂಡಿತು ಸಿಗಲಿಲ್ಲ ಮತ್ತೆ ಹುಟ್ಟಬೇಕಿದೆಆಜಾದಿ ಮೂರ್ತಿಗಳು ನಿಂತವು ವಿಚಾರಗಳು ತಿಳಿಯಾಗಲಿಲ್ಲ ಆಚರಣೆಗಳು ನಡೆದವು ಮೌಢ್ಯ ದೂರವಾಗಲಿಲ್ಲ ಹುಟ್ಟಬೇಕಿದೆ ಆಜಾದಿ ಮನುಜ ಮತದ ಮಾನವೀಯತೆ ಮರೆತು ಹೋಗುತ್ತಿದೆ...
ಐದು ಖಂಡುಗ ಭತ್ತಕ್ಕೆ ಪುಸ್ತಕ ಅಡವು!
ವಾಮನ್ ಗೋಪಾಲರಾವ್ ಕುಲಕರ್ಣಿ ಪುಸ್ತಕಗಳನ್ನು ಅಡವು ಇಟ್ಟು ಇಂದು ಸಾಲ ಪಡೆಯುತ್ತೇನೆಂದರೆ ಆಶ್ಚರ್ಯದ ಮಾತಾದೀತು. ಕಾಗದದ ಬಳಕೆ ಅಷ್ಟಾಗಿ ಇಲ್ಲದ ದಿನಗಳವು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿಲ್ಲೂರ ಗ್ರಾಮದ ಹಬ್ಬಣಮನೆ ಎಂಬಲ್ಲಿ ನಡೆದ ಪ್ರಸಂಗವಿದು. ೨೧ ೧/೨" x ೨" ಅಳತೆಯ ೧೭೨ ಓಲೆಗರಿಗಳ ಈ ಗ್ರಂಥದ ಹೆಸರು ’ಕೌಸಲ್ಯೆ...
’ಊರ್ಮಿಳಾ’ ನಾಟಕದೊಂದಿಗೆ ’ಸಂಚಾರಿ ಸಡಗರ’ ಸಂಭ್ರಮಕ್ಕೆ ತೆರೆ
ರಂಗಶಂಕರದಲ್ಲಿ ’ಮರ್ಯಾದೆ ಪ್ರಶ್ನೆ’
'ಹೆಸರಿನಲ್ಲೇನಿದೆ….?', ಏನೇನಿದೆ ಅಂತ ಬರೀತಾರೆ ಸೂರಿ
ತಲೆಗೊಂದು ಹೆಸರು ಸೂರಿ ಮಲಗಿದ್ದೆ. ರಾತ್ರಿ ಎಷ್ಟು ಹೊತ್ತಾಗಿತ್ತೋ ಏನೋ, ಗೊತ್ತಿಲ್ಲ. ನಮ್ಮ ತಂದೆ (ಇವರನ್ನು ಅಣ್ಣ ಅಂತಲೇ ಕರೆಯುವುದು ನಾವು) ಪಕ್ಕ ಬಂದು ಕೂತು ನನ್ನನ್ನು ತಟ್ಟಿ ಎಬ್ಬಿಸಿದರು. ಹಿಂದೆ ದೂರದರ್ಶನಕ್ಕೆ ಒಂದು ಕಿರುಚಿತ್ರ ಮಾಡಿದಾಗ ಒಂದು ದೃಶ್ಯ ಜೋಡಿಸಿದ್ದೆ. ನಾಲಾಯಕ್ ಮಗ ಮಲಗಿದ ಹೊತ್ತಿನಲ್ಲಿ ತಂದೆ ಬಂದು...
