ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಈಗ ನಮಗ ಇನ್ನೊಂದ ಹಡಿ ಅಂದರ ಹಡಿಲಿಕ್ಕೆ ಆಗ್ತದೇನು?' – ಪ್ರಶಾಂತ್ ಆಡೂರ್

ಪ್ರಶಾಂತ್ ಆಡೂರ್ "ಈಗ ನಮಗ ಇನ್ನೊಂದ ಹಡಿ ಅಂದರ ಹಡಿಲಿಕ್ಕೆ ಆಗ್ತದೇನ್ವಾ, ನೀನ ಹೇಳ? ನೀ ಎಲ್ಲಾ ಕಲತೊಕಿದ್ದಿ, ಏನ ನಿನಗ ತಿಳವಳಕಿಲ್ಲಾ ಅನ್ನೊಂಗಿಲ್ಲಾ ಏನಿಲ್ಲಾ" ಅಂತ ಪ್ರತಿ ಸರತೆ ಹೇಳೊ ಹಂಗ ಭಾಗಿರಥಿ ಮಾಮಿ ತನ್ನ ಸೊಸಿ ಮುಂದ ದಯನಾಸ ಪಡಲಿಕತ್ತಿದ್ಲು, ಆದರ ಅತ್ತಲಾಗ ಅವರ ಸೊಸಿ ಭಾಮಾ ಕಿವ್ಯಾಗ ಒಂದ ಇಯರ್ ಫೊನ ಹಾಕ್ಕೊಂಡ...

read more
’ಭ್ರಮೆ’ ಅಂದರೆ ಸಂಗೀತವೂ ಹೌದಂತೆ

"ಸಂಗೀತದ ಸಾಂಗತ್ಯವಿಲ್ಲದಿದ್ದರೆ ಬದುಕು ಅಸಂಗತವಾಗುತಿತ್ತೇನೊ? 'ಭ್ರಮೆಯ ಪರಿಕಲ್ಪನೆ ಮೂಡಿದ್ದು ವಾಸ್ತವದ ಒತ್ತಡದ ನಡುವೆ. ಅದರ ಅಯಸ್ಕಾಂತೀಯ ಶಕ್ತಿಯನ್ನು ಅರ್ಥ ಮಾಡಿಕೊಳ್ಳವುದೇ ನಮ್ಮ ಗುರಿ. ನಮ್ಮದೇ ಸಂಗೀತದಿಂದ ನಮ್ಮದೇ ವಾಸ್ತವವನ್ನು ಕಂಡುಕೊಳ್ಳವುದೇ ನಮ್ಮ ಉದ್ದೇಶ. ಬದುಕು ಮತ್ತು ಕಲೆಗಳ ನಡುವಿನ ಅವಿನಾವ ಸಂಬಂಧವನ್ನು...

read more
ಕೆಲವು ಮಕ್ಕಳ ಪದ್ಯಗಳು

ಅಕ್ಕಿಮಂಗಲ ಮಂಜುನಾಥ ಗುಮ್ಮ 'ಯಾರೇ ಅವನು ಗುಮ್ಮ? ಅವ ಹೇಗಿರ್ತಾನೆ , ಅಮ್ಮ? '   ಹೇಗಿರ್ತಾನಾ? ಕೇಳು ಅವ ಆಗಸದೆತ್ತರ ಆಳು   ತಲೆಯಲಿ ಇರ್ತವೆ ಕೋಡು ಕಾಲಲಿ ಮುಳ್ಳಿನ ಜೋಡು   ಉದ್ದುದ್ದ ಕೂದಲ ಜಡೆ ಕೂದಲೇ ಅವನಿಗೆ ಕೊಡೆ   ಕಣ್ಣು ಕೆಂಡದ ಉಂಡೆ ಮೂಗೋ ಜಾರೋ ಬಂಡೆ   ಬಾಯಲ್ಲಿ ಇಷ್ಟುದ್ದ ಕೋರೆ ನೋಡಲು...

read more
ಸಂಗೀತ ರವಿರಾಜ್ ಬರೆದ ’ಕೃಷ್ಣಸುಂದರಿಯ ಕಥನ'

ಸಂಗೀತ ರವಿರಾಜ್ ಬಣ್ಣ ಎಂದಿಗು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವುದಿಲ್ಲ. ನಮ್ಮ ಗುಣ ನಡವಳಿಕೆ, ವಿಧ್ಯೆ, ಬುದ್ಧಿ ಇವುಗಳು ನಮ್ಮ ವ್ಯಕ್ತಿತ್ವದ ಕನ್ನಡಿಯೆ ಹೊರತು ಬಣ್ಣವಲ್ಲ. ಆದರೂ ವಾಸ್ತವವಾಗಿ ಒಂದು ಕಟುಸತ್ಯವಿದೆ. ಅದೇನೆಂದರೆ ಅಂತರಂಗದ ಚೆಲುವು ಅತಿ ಮುಖ್ಯ ಎಂದೆಲ್ಲಾ ಆಲೋಚಿಸುವ ವ್ಯಕ್ತಿಯು ಆಶಿಸುವುದು ಬಿಳಿ ಚರ್ಮವನ್ನು!...

read more
ಡೈಲಿ ಬುಕ್ : ಅನಿತಾ ನರೇಶ್ ಬರೆದ ’ಬಣ್ಣದ ಕಡ್ಡಿ’

ಪುಸ್ತಕ ಪರಿಚಯ -ಅಕ್ಷಯ ಕಾಂತಬೈಲು, ಮಡಿಕೇರಿ ಲೇಖಕಿ: ಅನಿತಾ ನರೇಶ್ ಮಂಚಿ ಲಲಿತ ಪ್ರಬಂಧಗಳು, ಜೀವನದ ಆಗುಹೋಗುಗಳ ಚಿತ್ರಣದ ಜೊತೆ ಲಘುಧಾಟಿಯಲ್ಲಿ ಬರೆದ ಬರಹದ ಹೂರಣ. ಓದುಗನಿಗೆ ಅಲ್ಲಲ್ಲಿ ಸ್ವಲ್ಪ ನಗೆ ಉಕ್ಕಿಸಿದರೆ ಸ್ವಲ್ಪ ಭಾವುಕತೆಯನ್ನು ಈ ಪ್ರಬಂಧಗಳು ಒದಗಿಸುತ್ತವೆ. ಅಂದ ಹಾಗೆ ನಾನು ಹೇಳ ಹೊರಟಿರುವುದು ಅನಿತಾ ನರೇಶ್ ಮಂಚಿ...

read more
ಸಂಧ್ಯಾರಾಣಿ ಕಾಲಂ : ಅವರಿಬ್ಬರೂ ನಗುವನ್ನು ಮೂಗಿನ ನತ್ತಾಗಿಸಿಕೊಂಡಿದ್ದರು

ಅವಳೊಬ್ಬಳು ಕನಸಿನಲ್ಲಿ ಕಳೆದುಹೋಗುತ್ತಿದ್ದ ಹುಡುಗಿ. ಕಾಲೇಜಿನಲ್ಲಿ ಕಡುಜಾಣೆ, ಗೆಳತಿಯರ ನಡುವೆ ಮಾತಿನ ಮಲ್ಲಿ. ಒಬ್ಬಳೇ ಇರುವಾಗ, ಬಸ್ಸಿನಲ್ಲಿ ಹೋಗುವಾಗ, ಸಾರಿಸಿದ ನೆಲದ ಮೇಲೆ ಚುಕ್ಕೆ ಚುಕ್ಕೆ ಜೋಡಿಸಿ ರಂಗವಲ್ಲಿ ಇಡುವಾಗ, ಕೈ ತುಂಬಾ ಗಾಜಿನ ಬಳೆ ತೊಡುವಾಗ, ದಾವಣಿಯ ನೆರಿಗೆ ಹಿಡಿದು, ಸೆರಗನ್ನು ಒಪ್ಪ ಕೂರಿಸಿ, ಪಿನ್...

read more
ಚಿದಂಬರ ನರೇಂದ್ರ ಅನುವಾದಿಸಿದ ಬಿಲ್ಹಣನ ಪದ್ಯಗಳು

ಚಿದಂಬರ ನರೇಂದ್ರ ಇದು ಬಿಲ್ಹಣನ "Caurapancasika" ದ ಕನ್ನಡೀಕರಣದ ಪ್ರಯತ್ನ. ನನಗೆ ಇಂಗ್ಲೀಷ್ ಅನುವಾದವೇ ಮೂಲ. ಮೂಲತಃ ಬಿಲ್ಹಣ ಕಾಶ್ಮೀರಿ ಕವಿ, ವಿಕ್ರಮಾಂಕದೇವ ಚರಿತ ರಚಿಸಿದವ. ಬಿಲ್ಹಣ, ರಾಜನ ಹರೆಯದ ಮಗಳಿಗೆ ಸಾಹಿತ್ಯದ ಸೂಕ್ಷ್ಮಗಳನ್ನು ಪಾಠ ಮಾಡಲು ನಿಯುಕ್ತನಾಗುತ್ತಾನೆ. ರಾಜನ ಮಗಳ ಜೊತೆ ಅವನ ಸಂಬಂಧ ಬೆಳೆಯುತ್ತದೆ. ಇದು...

read more
’ಅಜ್ಜ ಹೇಳಿದ ಕಥೆಗಳು’ – ವಿದ್ಯಾ ಬರೀತಾರೆ

ನೆನಪಿನಂಗಳದಲ್ಲಿ ಎರಡು ಪ್ರಸಂಗಗಳು.. ವಿದ್ಯಾ ಕೆ ಆರ್ -1- ಮಹಾರಾಷ್ಟ್ರದ ಮಹಾನ್ ಸಂತ, ಕವಿ ತುಕಾರಾಮನ ಕುರಿತಾದ ಪ್ರಪ್ರಥಮ ಚಿತ್ರ ನಿರ್ಮಾಣ ಮಾಡಲ್ಫಟ್ಟಿದ್ದು ೧೯೩೬ ರಲ್ಲಿ, ವಿ. ಶಾಂತಾರಾಮರ ಪ್ರಭಾತ್ ಫಿಲ್ಮ್ಸ್ ಬ್ಯಾನರಿನ ಅಡಿಯಲ್ಲಿ. ಇದರ ನಿರ್ದೇಶಕರು ವಿಷ್ಣುಪಂತ್ ಗೋವಿಂದ ದಾಮ್ಲೆ ಹಾಗೂ ಶೇಖ್ ಫತ್ತೇತಾ. ಈ ಅಸಾಮಾನ್ಯ ಸಂತನ...

read more
’ಇಲ್ಲಾ ಅಂದ್ರೆ ಇದೆ’ ಫೋಟೋ ಆಲ್ಬಂ

ಕೆ ಎಚ್ ಕಲಾಸೌಧದಲ್ಲಿ ’ಥೇಮಾ’ ಪ್ರದರ್ಶಿಸಿದ ನಾಟಕ ’ಇಲ್ಲಾ ಅಂದ್ರೆ, ಇದೆ’ ಕೆಲವು ದೃಶ್ಯಗಳು ನಿಮಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರಗಳು : ಸತೀಶ್ ಕೆ ಶೃಂಗೇರಿ ...

read more
ಡಾ ಶಿವಾನಂದ ಕುಬಸದ ’ನೆನಪುಗಳ ಪೆಟ್ಟಿಗೆಯಿಂದ’ : ರೋಗಿಯೊಳಗೊಬ್ಬ ಯೋಗಿ…

“ನನ್ನ ಹೆಂಡ್ತಿ ಮಕ್ಕಳಿಗಿ ನಾ ಇದನ್ನ ಹೇಳಿಲ್ರಿ....ಸುಮ್ಮನೆ ಅವರಿಗಿ ಯಾಕ ತ್ರಾಸ ಕೊಡೂದು..” ಒಬ್ಬ ರೋಗಿಯ ಬಾಯಿಂದ ಈ ಮಾತು ಕೇಳಿ ನಾನು ದಂಗಾಗಿ ಹೋದೆ. ಮಾತುಗಳೇ ಹೊರಡದ ಸ್ಥಿತಿ ನನ್ನದಾಯಿತು. ನನ್ನೆದುರಿಗೆ ಕುಳಿತವ ರೋಗಿಯೋ ಅಥವಾ ಯೋಗಿಯೋ ಅನಿಸತೊಡಗಿತು. ಮೌನ ಅಲ್ಲಿ ಮನೆ ಮಾಡಿತ್ತು. ಹೊರಗೆ ಸುಡುಬಿಸಿಲು ಕಾಯುತ್ತಿತ್ತು....

read more
’ಬೊಗಸೆಯೊಳಗಿನ ಕುತೂಹಲಕ್ಕೆ ಮರುಳಾಗಲಾರೆ’ – ಟಿ ಎಸ್ ಗೊರವರ ಕವಿತೆ

ಶರಣಾಗಿದೆ ನಿಶ್ಯಬ್ದ ಪ್ರೇಮ - ಟಿ ಎಸ್ ಗೊರವರ ಮೋಹಕ ಮಾತು, ಕೆಂದುಟಿ ಚಂಚಲಗೊಳಿಸಲಾರವು ರೂಪ, ಲಾವಣ್ಯವಂತೂ ಮೆಚ್ಚಿಸಲಾರವು ಬೊಗಸೆಯೊಳಗಿನ ಕುತೂಹಲಕ್ಕೆ ಮರುಳಾಗಲಾರೆ   ಐಟಂ ಸಾಂಗಿನ ಬಳುಕುವ ಬಳ್ಳಿಯಂತ ಹುಡುಗಿ ಕಾತರಿಸಿದರೂ ಕನವರಿಸಿದರೂ ನನ್ನ ಒಂದು ರೋಮವನ್ನೂ ಗೆಲ್ಲದೆ ಸೋಲೊಪ್ಪುವಳು     ನಾನೋ ಯಾವುದೋ...

read more
ಕನ್ನಡನಾಡಿನ ಸಮಸ್ಯೆಗಳು : ಮಂಪರಿನಲ್ಲಿರುವ ಸಮುದಾಯ

(ಒಂದಷ್ಟು ಒಳನೋಟಗಳು) ಕು ಸ ಮದುಸೂದನ್ ಕರ್ನಾಟಕದ ವಿಶಿಷ್ಟತೆ ದಿನೇದಿನೇ ನಾಶವಾಗುತ್ತಿದೆ. ಇಲ್ಲಿನ ನೆಲ,ಜಲ,ಪರಂಪರಾನುಗತ ವೈಶಿಷ್ಟ್ಯತೆಗಳು ಕಾಲಗರ್ಭದಲ್ಲಿ ಲೀನಾಗುವಂತೆ ಕಾಣುತ್ತಿವೆ. ವಿವಿದ ರೀತಿಯ ಸಮಸ್ಯೆಗಳು ನಮ್ಮನ್ನು ಎಡೆಬಿಡದೆ ಕಾಡುತ್ತಿವೆ. ನಾಡಿನ ಸಮಸ್ಯಗಳಿಗೆ ಪರಿಹಾರ ಕಂಡು ಹಿಡಿಯಬೇಕಾದ ಆಡಳಿತ ವ್ಯವಸ್ಥೆ ತನ್ನ...

read more
ಅಂಬೇಡ್ಕರ್ ಪುನರ್ಸೃಷ್ಟಿಸಿದ ಬುದ್ಧ ಭಾರತ

- ರಘೋತ್ತಮ ಹೊ ಬ 1956 ಅಕ್ಟೋಬರ್ 14ರ ಬೆಳಿಗ್ಗೆ 9 ಗಂಟೆಗೆ ಕುಶೀನಗರದ ಹಿರಿಯ ಬೌದ್ಧಭಿಕ್ಕು ಆರ್ಯ ಚಂದ್ರಮಣಿ ಥೇರರವರು ಬಾಬಾಸಾಹೇಬ್ ಅಂಬೇಡ್ಕರರಿಗೆ ಮಹಾರಾಷ್ಟ್ರದ ನಾಗಪುರದ ಆ ವಿಶಾಲ ಜನಸಾಗರದ ನಡುವೆ 'ಬುದ್ಧಂ ಶರಣಂ ಗಚ್ಚಾಮಿ... ಧಮ್ಮ ಶರಣಂ ಗಚ್ಛಾಮಿ... ಸಂಘಂ ಶರಣಂ ಗಚ್ಛಾಮಿ...' ಎಂಬ ಮಂತ್ರ ಪಠಿಸುತ್ತಿದ್ದಂತೆ ಇತಿಹಾಸದ...

read more
'ಅಭಿನವ’ ದಿಂದ ವೈದೇಹಿ ಅನುವಾದದ ಹೊಸಪುಸ್ತಕ

    ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ ಮೂಲ: ಡಾ. ಕಮಲಾದೇವಿ ಚಟ್ಟೋಪಾಧ್ಯಾಯ ಅನು: ವೈದೇಹಿ ಪ್ರಕಟಣೆ: ಅಭಿನವ, ಬೆಂಗಳೂರು. ಮುಖಪುಟ ವಿನ್ಯಾಸ: ಅರುಣ್ ಕುಮಾರ್ ಜಿ  ...

read more

Pin It on Pinterest

Share This