ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವಿದ್ಯಾ ಅನುವಾದಿಸಿದ ಖಲೀಲ್ ಗಿಬ್ರಾನ್ ಕಥೆ

ವಿಧವೆ ಮತ್ತು ಅವಳ ಮಗ ಅನುವಾದ: ವಿದ್ಯಾ ಮೂಲ: ಖಲೀಲ್ ಗಿಬ್ರಾನ್ ಉತ್ತರ ಲೆಬನಾನಿನ ಮೇಲೆ ಕತ್ತಲಾವರಿಸಿತು. ಚರ್ಮದ ದಪ್ಪ ಹಾಳೆಯ ಮೇಲೆ ಕ್ರುದ್ಧ ಪ್ರಕೃತಿ ತನ್ನ ಕಾರ್ಯಗಳನ್ನು ದಾಖಲಿಸುತ್ತಿದೆಯೇನೋ ಎಂಬಂತೆ ಕದೀಶಾ ಕಣಿವೆಯಿಂದ ಆವೃತವಾದ ಹಳ್ಳಿ ಹೊಲಗದ್ದೆ, ಹುಲ್ಲುಗಾವಲುಗಳ ಮೇಲೆ ಹಿಮವು ಆವರಿಸಿತ್ತು.ಇರುಳನ್ನು ಮೌನ...

read more
ಅಮೆರಿಕದಲ್ಲಿರುವ ಕನ್ನಡ ಬರಹಗಾರರಿಗಾಗಿ…

ಕನ್ನಡ ಸಾಹಿತ್ಯ ರಂಗ ೨೦೧೫ - ಸಾಹಿತ್ಯ ಸಮ್ಮೇಳನ ಪುಸ್ತಕದ ಲೇಖನಗಳಿಗೆ ಆಹ್ವಾನ ಅಮೆರಿಕದಲ್ಲಿರುವ ಕನ್ನಡ ಬರಹಗಾರರಿಗೆಲ್ಲಾ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ನಮ್ಮ-ನಿಮ್ಮೆಲ್ಲರ ’ಕನ್ನಡ ಸಾಹಿತ್ಯ ರಂಗ’ ವು ೨೦೧೫ ರ ಏಳನೆಯ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಸಮ್ಮೇಳನದ ವಿವರಗಳನ್ನು ಸಧ್ಯದಲ್ಲಿಯೇ...

read more
ಮಕ್ಕಳಿಗಾಗಿ ಒಂದು ದೀಪಾವಳಿ ಪದ್ಯ

ದೀಪಾವಳಿ ಹಬ್ಬ - ಅಕ್ಕಿಮಂಗಲ ಮಂಜುನಾಥ ತಪ್ಪದೆ ಬರುವುದು ದೀವಳಿ ಹಬ್ಬ ಗಡ ಗಡ ನಡಗುವ ಚಳಿಯಲ್ಲಿ ಬಯಲಲಿ ಪಯಿರು ತೆನೆಯಲಿ ಹಕ್ಕಿ ಹಾಡಿವೆ ಸೋನೆ ಮಳೆಯಲ್ಲಿ   ಹಬ್ಬಕೆ ಬೇಕು ಹೊಸ ಹೊಸ ಬಟ್ಟೆ ತೊಟ್ಟು ಮೆರೆಯಲಿಕ್ಕೆ; ಬಗೆ ಬಗೆ ತಿಂಡಿ ತಿನುವೆವು ದಂಡಿ ಲೋಕ ಮರೆಯಲಿಕ್ಕೆ ನೆಂಟರು ಬರಲಿ ಉಡುಗೊರೆ ತರಲಿ ಭಾವನು ತಪ್ಪದೆ ಬರಲಿ...

read more
ಅವಳಿನ್ನೂ ಮರದ ಬುಡದಲ್ಲೇ ಕುಳಿತಿದ್ದಾಳೆ…

ಅವಳು ಮತ್ತು ಆ ಮರ - ಎಚ್ ಕೆ ಶರತ್ ಅವಳು ಆ ಮರದೊಂದಿಗೆ ಮಾತಿಗಿಳಿದಿದ್ದಾಳೆ   ತನ್ನಂತೆ ಚೆಲುವು ಕಳಕೊಂಡು ಬರಡಾಗಿರುವ ಅದರೆದುರು ಚೂರಾದ ಕನಸುಗಳ ಲೆಕ್ಕ ಒಪ್ಪಿಸುತ್ತಿದ್ದಾಳೆ   ಮರ ಹರಡಿಕೊಂಡಿದೆ ವಿಶಾಲವಾಗಿ ಹಸಿರು ಕಳಕೊಂಡು ನೆರಳಿನ ನೆಂಟಸ್ತನ ತೊರೆದಿದೆ ಆದರೂ ಅವಳು ಅದರ ಬುಡದಲ್ಲೇ ಕುಳಿತು ಬಿಸಿಲಿನ ಧಗೆ ಎದುರು...

read more
'ಶ್ರೀಮತಿ ಹೆಗಡೆ ಭೇಟಿ ಪ್ರಸಂಗ' – ಬಿ ಸುರೇಶ್

ಶ್ರೀಮತಿ ಹೆಗಡೆ ಭೇಟಿ ಪ್ರಸಂಗ (ಸುರೇಶ ಆನಗಳ್ಳಿಯವರ ನಿರ್ದೇಶನದ ನಾಟಕ ಕುರಿತು ಒಂದು ಟಿಪ್ಪಣಿ) - ಬಿ.ಸುರೇಶ ಮೊನ್ನೆ ಅಂದರೆ ಅಕ್ಟೋಬರ್ 10 2014 ರಂದು ನನ್ನ ನೆಚ್ಚಿನ ಗೆಳೆಯ ಸುರೇಶ ಆನಗಳ್ಳಿ ನಿರ್ದೇಶನದ ಅನೇಕ ತಂಡ ಅಭಿನಯಿಸಿದ “ಶ್ರೀಮತಿ ಹೆಗಡೆ ಭೇಟಿ ಪ್ರಸಂಗ” ನಾಟಕ ಮೊದಲ ಪ್ರದರ್ಶನವು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ...

read more
ತಾಯ್ತನದ ವ್ಯಾಪಾರವೇ…? – ಸುಜಾತಾ ವಿಶ್ವನಾಥ್

ಸುಜಾತಾ ವಿಶ್ವನಾಥ್ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ಭೂತಾಯಿ, ಸಹನೆಯ ಒಡಲು ಪೂಜನಿಯಳು ಎಂಬ ಎಲ್ಲಾ ಬಿರುದುಗಳನ್ನು ಕೊಡುವ ಈ ಪುರುಷ ಪ್ರಧಾನ ಸಮಾಜ, ಹೆಣ್ಣು ಮಕ್ಕಳನ್ನು ನೋಡುವ, ಅವಳನ್ನು ನಡೆಸಿಕೊಳ್ಳುವ ರೀತಿಯೇ ಬೇರೆ. ಗೌರವದ ಸ್ಥಾನ-ಮಾನಗಳನ್ನು ನೀಡುತ್ತಿರುವ ಇದರ ಹಿಂದೆಯೇ ಇನ್ನೊಂದು ಕ್ರೋರ ಮುಖ ಅವಿತು...

read more
ನೋವಾಗುತ್ತಿರುವುದು ಮಾತ್ರ ನನಗೆ…

ನನ್ನ ಅಜ್ಜನ ಹೊಲ ಕು ಸ ಮಧುಸೂದನ್ ಒಂಟಿಯಾಗಿ ಹೆಗಲಲಿ ನೇಗಿಲ ಎಳೆದು ಅಜ್ಜಿ ಬಿತ್ತಿದ ರಾಗಿಗೆ ಸಗ್ಗಣಿ ಗೊಬ್ಬರ ಹಾಕಿ ಖಂಡುಗಗಟ್ಟಲೇ ರಾಗಿ ಬೆಳೆದ ಅಜ್ಜನ ಹೊಲದ ಮೇಲಿವತ್ತು ಚತುಷ್ಕೋನ ರಸ್ತೆ ರಾರಾಜಿಸುತ್ತಿದೆ ಸಮಾದಿಯೊಳಗಲ್ಲಿ ಆರಾಮಾಗಿ ಮಲಗಿರುವ ಅವನ ಎದೆಯ ಮೆಲೆ ಅನಿಲ ಟ್ಯಾಂಕರ್ಗಳು ಅಡ್ಡಾಡುತಿವೆ ನೋವಾಗುತ್ತಿರುವುದು ಮಾತ್ರ...

read more
ಸಂಧ್ಯಾರಾಣಿ ಕಾಲಂ : ಒಂದು ಬೆಚ್ಚನೆಯ ಸ್ಪರ್ಶದ ಕನವರಿಕೆಯಲ್ಲಿ…

ಅಲ್ಲಿದ್ದದ್ದು ಇಬ್ಬರು. ಒಡಲಲ್ಲಿ ಭೋರ್ ಎನ್ನುವ ದುಗುಡ ತುಂಬಿಕೊಂಡು ತುಯ್ದಾಡುತ್ತಾ ಇದ್ದ ಮುಗಿಲು, ಗಾಳಿಗೆ ಒದ್ದಾಡುತ್ತಿದ್ದ ದೀಪದ ಹಾಗೆ ಕಣ್ಣೋಟ, ಮನಸ್ಸುಗಳಲ್ಲಿ ವ್ಯಗ್ರತೆ, ಒಬ್ಬರ ಆರೋಪಕ್ಕೆ ಪ್ರತಿಯಾಗಿ ಇನ್ನೊಬ್ಬರ ಪ್ರತ್ಯಾರೋಪ, ಕ್ರಿಯೆಯ ಪ್ರತಿಕ್ರಿಯೆಯಾಗಿ ಘಟಿಸಿದ ಘಟನೆಗಳ ಭಾರ ಇಬ್ಬರ ಹೆಗಲುಗಳ ಮೇಲೂ,...

read more
ಪಾಲಹಳ್ಳಿ ವಿಶ್ವನಾಥ್ ಹೇಳಿದ ’ಮಾದ್ರಿಯ ಕಥೆ’

ಎರಡನೆಯ ಹೆ೦ಡತಿ ಪಾಲಹಳ್ಳಿ ವಿಶ್ವನಾಥ್ ಅಕ್ಕನಿಗೆ ಹೇಳಿ ನನಗೆ ಒ೦ದು ವರವನ್ನಾದರೂ ಕೊಡಿಸಲು ಮಹಾರಾಜರನ್ನು ಕೇಳಿದೆ. ಇಲ್ಲ ಅ೦ದಳ೦ತೆ. ನಾಲ್ಕೈದು ವಾರಗಳು ಕಳೆದವು. ಆಮೇಲೆ ಏನಾಯಿತೋ ಎನೋ ಕಡೆಗೆ ಅಕ್ಕ ಒಪ್ಪಿದಳು ನನ್ನ ಹತ್ತಿರ ಬ೦ದು ' ಯಾವ ದೇವತೆಯನ್ನು ಕರೀತಿಯಾ' ಎ೦ದು ಕೇಳಿದಳು. ' ಅಕ್ಕ, ನನಗೆ ಒ೦ದು ಹೆಣ್ಣು ಮಗು ಬೇಕು ....

read more
ಕಡಲು ಆಳದ ಸಂಕೇತವೋ ಅಥವಾ…

ವಿಜಯಕುಮಾರ್ ಹೂಗಾರ್ ಬದುಕಿನ ಓಟ, ಗುರಿಯೆಡೆಗೋ ಅಥವಾ ಮೂಲದೆಡೆಗೋ. ಕಡಲು, ಆಳದ ಸಂಕೇತವೋ ಅಥವಾ ಅಲೆಗಳ ಆತುರತೆಯೋ. ನದಿಯ ಒಲವು, ತೆಪ್ಪದ ಪ್ರಾರ್ಥನೆಯಡೆಗೋ ಅಥವಾ ಸುಳಿಯ ಸೆಳೆತಕ್ಕೋ. ಹುಡುಕಾಟ, ನಮ್ಮೊಳಗಿನ ನಾವೋ ಅಥವಾ ನಿಮ್ಮೊಳಗಿನ ನೋವೋ. ಒಲವು, ಆತ್ಮ ಶುದ್ಧಿಯ ನದಿಯೋ ಅಥವಾ ಲೂಟಿಯಾಗ ಬೇಕಾದ ನಿಧಿಯೋ. ಮಳೆ, ಕುರುಡು ಮುಗಿಲ...

read more
ಡಾ ಶಿವಾನಂದ ಕುಬಸದ ’ನೆನಪುಗಳ ಪೆಟ್ಟಿಗೆಯಿಂದ’ : ಅವರಿಗೆ ಬೇಕಿದ್ದದು ’ಜೀವಂತ ಹೆಬ್ಬೆಟ್ಟು’ ಮಾತ್ರ

ಆಸ್ಪತ್ರೆಯೆಂಬ ಸುರಕ್ಷಾ ತಂಗುದಾಣ ... ಅದೊಂದು ದಿನ ಸಾಯಂಕಾಲ ಎಲ್ಲ ಪೇಷಂಟ್ ಗಳನ್ನೂ ನೋಡಿ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು,ಆಗ ನನಗೆ ಅಲ್ಪ ಪರಿಚಯದ,ಖಾದಿ ಇತ್ಯಾದಿ ಧರಿಸಿ ಮುಖಂಡರ ಹಾಗೆ ಕಾಣುವ ನಾಲ್ಕು ಜನ ನನ್ನ ಚೇಂಬರ್ ಗೆ ನುಗ್ಗಿ, ನನ್ನೆದುರಿಗೆ ಸುಖಾಸೀನರಾದರು. ನನಗೋ ಮುಂಜಾನೆಯಿಂದ ಎಡೆ ಬಿಡದೆ ಕೆಲಸ ಮಾಡಿ ಯಾವಾಗ...

read more
'ಬೆಳಗೆಂದರೆ ಮತ್ತೊಂದು ಮುಂಜಾವಿಗಾಗಿ ಕಾದು ಕೂಡುವದು' – ಅನಿಲ ತಾಳಿಕೋಟಿ

ಬೆಳಗು ಅನಿಲ ತಾಳಿಕೋಟಿ ಮುಗುಚಿ ಹಾಕಲೋ ಎಂಬಂತಿರುವ, ನಾಲ್ಕೂ ಬದಿಯಿಂದಲೂ ಎದ್ದೆದ್ದು ಬರುತ್ತಿರುವ ಅಲೆಗಳ ಆರ್ಭಟ. ಅದನ್ನು ಎದುರುಗೊಳ್ಳುವೆ, ಅಪ್ಪಿಕೊಳ್ಳುವೆ ಆದರೆ ಅಹಂಕಾರದಿಂದ ಎದುರಿಸುವದಿಲ್ಲಾ. ಅದನ್ನು ಚಾಲಕ ಶಕ್ತಿಯಾಗಿ ಬಳಸುವೆ -ಆದರೆ ಅತ್ಯಾಶೆಯಿಂದ ಸ್ವಾಹಾ ಮಾಡಿಕೊಳ್ಳುವದಿಲ್ಲ ಎನ್ನುವ ಪಾಠ ಕಲಿಯಲು ಸಮುದ್ರಯಾನ ಅತ್ಯಂತ...

read more
ಒಂದೇ ಒಂದು ಜೊತೆ ಹೊಸ ಲಂಗ ಬ್ಲೌಸು, ಬಣ್ಣದ ಬಳೆಗಳು..

ವಿನತೆ ಶರ್ಮ ದೀಪಗಳ ನಡುವಿನ ಸೇತುವಾದರೆ ದೀಪಗಳ ಸಾಲು ಸಾಂಬ್ರಾಣಿ ಹೊಗೆಸುತ್ತು ಸಂಭ್ರಮದ ಓಡಾಟ ಸಡಗರದ ಹಂಚಿಕೆ.   ಪುಟ್ಟಿಯ ಕನಸು- ದೊಡ್ಡಮನೆಯ ರೇಷ್ಮೆಲಂಗದ ಹುಡುಗಿ ತಾನಾಗುವುದು ಯಾವಾಗ?   ಬಗಲಲ್ಲಿ ತಮ್ಮನನ್ನು ಹೊತ್ತಿರುವ ಪುಟ್ಟಿಯ ಆಸೆ ಒಂದೇ ಒಂದು ಜೊತೆ ಹೊಸ ಲಂಗ ಬ್ಲೌಸು, ಬಣ್ಣದ ಬಳೆಗಳು.   ದೀಪಗಳ...

read more
'ದೀಪ ನನ್ನ ನೋಡುತಾ, ಬೀಸುವ ಗಾಳಿಯ ನಾ ನೋಡುತಾ..' – ದಿವ್ಯಾ ಆಂಜನಪ್ಪ

ದೀಪ ನಮನ ದಿವ್ಯ ಆಂಜನಪ್ಪ ದೀಪಾವಳಿಯ ದಿನದಂದು ದೀಪವ ಹಚ್ಚಿಟ್ಟೆ ನಾನು, ಹಳೆಯ ದಾರಿಯ ಮರೆತು ಹೊಸ ದಾರಿಯ ಹುಡುಕುತ, ಕೈಯೊಳು ದೀಪ ನನ್ನ ನೋಡುತಾ, ಬೀಸುವ ಗಾಳಿಯ ನಾ ನೋಡುತಾ, ಹೊರಟೆವು ನಾನು ನನ್ನ ದೀಪ, ಯಾನಕ್ಕೊಂದು ಅರ್ಥ ಹುಡುಕುತ. ಹಿಡಿದ ದಾರಿಯುದ್ದಕೂ ಹೋಮ ಕುಂಡಗಳ ಸಾಲು, ದೀಪ ಕಾಣಿಸಿ ತಪಸ್ವಿಯಾದೆ ಸಣ್ಣ ಅಪೇಕ್ಷೆಗಳಿಗೂ,...

read more
ದೊಡ್ಡವರ ಚಿನ್ನ ಚಿನ್ನ ಆಸೆ!

ನಾಗೇಶ್ ಸೂರ್ಯ ನೀವು “ಲೂಸಿಯ” ಸಿನಿಮಾ ನೋಡಿದ್ದೀರಾ??? ಚಿತ್ರದ ಕೊನೆಯಲ್ಲಿ ಒಂದು ದೃಶ್ಯವಿದೆ. ನಾಯಕ ಒಬ್ಬ ಸ್ಟಾರ್ ನಟ, ಚಾನಲ್ ಒಂದಕ್ಕೆ ಸಂದರ್ಶನ ನೀಡುತ್ತಿದ್ದಾನೆ. ಸಂದರ್ಶಕ ಕೇಳುತ್ತಾನೆ ನಿಮ್ಮ ಕನಸುಗಳೇನು ಅಂತ??? ಆ ನಟ.... ನಾನು ಸಾಮಾನ್ಯನಲ್ಲಿ, ಸಾಮಾನ್ಯವ್ಯಕ್ತಿಯಾಗಿ ಬದುಕಬೇಕು. ನನಗೆ ಜನರುಗಳ ಮಧ್ಯೆ...

read more
'ತಿನ್ನುವ ಹಕ್ಕಿದೆ, ಬಿಸಾಡುವ ಹಕ್ಕಿಲ್ಲ' – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ (ತಿನ್ನುವ ಹಕ್ಕಿದೆ. ಆದರೆ ಬಿಸಾಡುವ ಹಕ್ಕಿಲ್ಲ ಇದು ಶಿಕ್ಷಣ ಇಲಾಖೆಯ ಅಕ್ಷರದಾಸೋಹ ಯೋಜನೆಯ ಧ್ಯೇಯವಾಕ್ಯ. ಅದನ್ನು ಎಲ್ಲರೂ ಚಾಚೂ ತಪ್ಪದೇ ಪಾಲಿಸಬೇಕಾಗಿದೆ. ತಿನ್ನುವ ಪ್ರತಿ ಕಾಳಿನ ಮೇಲೂ ತಿನ್ನುವಾತನ ಹೆಸರು ಬರೆದಿರುತ್ತದೆಯಂತೆ. ಆದರೆ ಚೆಲ್ಲುವ ಪ್ರತಿ ಅಗುಳೂ ಚೆಲ್ಲುವಾತನಿಗೆ ಹಿಡಿಶಾಪ ಹಾಕುತ್ತದೆ...

read more

Pin It on Pinterest

Share This