ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬುದ್ದ ಎಂದರೆ ಬಾಬಾ ಸಾಹೇಬರ ಮಾರ್ಗ…
ಮಹಾ ಕಾವ್ಯಗಳ ಚಲನೆಯೆಂದರೆ …. ನಾಗರಾಜ್ ಹೆತ್ತೂರ್ ಬುದ್ದ ಬಾಬಾ ಸಾಹೇಬರು ಪರಿಚಯಿಸಿದ ಗುರು ಇತ್ತೀಚೆಗಷ್ಟೆ ನನಗೆ ಸಿಕ್ಕರು ದೇವರಲ್ಲ , ಮತ್ತೇನು ಎನ್ನುವ ಹೊತ್ತಿಗೆ ಜಗತ್ತಿನ ಮಹಾಕಾವ್ಯ, ಜ್ಷಾನ ವಿಜ್ಷಾನವೆಲ್ಲ ಅವರ ಪಾದದ ಅಡಿಯಲ್ಲಿ ಬಿದ್ದಿದ್ದವು ಬುದ್ದ ಎಂದರೆ ಬೆಳಕು ಕಾಲೂನಿಯಲ್ಲಿ ಹಾಕಿರುವ ಅಂಬೇಡ್ಕರ್ ಬೋರ್ಡಿನ...
’ಎಲ್ಲ ಎಷ್ಟು ಚಿಕ್ಕವರು…..’ – ಎಂ ಆರ್ ಕಮಲ
ನಿನ್ನೆ ’ಅವಧಿ’ ಕ್ವಿಜ಼್ ಗೆ ಉತ್ತರ ಇಲ್ಲಿದೆ.. ಎಂ ಆರ್ ಕಮಲ 1992-93 ಇರಬೇಕು..ಹತ್ತು ದಿನಗಳ ಕಾಲ ನಡೆದ ಕನ್ನಡ-ಬಂಗಾಳಿ ಅನುವಾದ ಕಮ್ಮಟದಲ್ಲಿ ಬಂಗಾಳಿಯಿಂದ ಕನ್ನಡಕ್ಕೆ ಪ್ರತಿಯೊಬ್ಬರೂ ೨೦ ಕ್ಕಿಂತ ಹೆಚ್ಚು ಕವನಗಳನ್ನು ಅನುವಾದ ಮಾಡಿದ್ದೆವು. ಪ್ರೊ.ಸುಮತೀಂದ್ರ ನಾಡಿಗರ ನೇತೃತ್ವದಲ್ಲಿ.ನಡೆದ ಈ ಕಮ್ಮಟದಲ್ಲಿ ಬಂಗಾಳಿ...
ಸಿಹಿದ್ರಾಕ್ಷಿ ಹುಳಿಯಾದಾಗ…
ಬಂದೇಸಾಬ.ಮೇಗೇರಿ ರಾಮಾಪುರ ಅದು ಪ್ರಾಥಮಿಕ ಶಾಲೆಯಲ್ಲಿದ್ದ ದಿನಗಳು. ಪ್ರತಿದಿನ ತಪ್ಪದೇ ಕ್ಲಾಸ್ಗೆ ಹೋಗುತ್ತಿದ್ದ ಗುಂಪು ನನ್ನದೆಂಬುದೆ ವಿಶೇಷ. ಬೈಗುಳಕ್ಕೆ ಸಿಗುವ ಉಡಾಳ ಹುಡುಗ ನಾನಾಗಿರಲಿಲ್ಲ. ಎಲ್ಲ ಶಿಕ್ಷಕರಿಗೂ ಅಭಿಮಾನ. ಸಾಮಾನ್ಯವಾಗಿ ಮೊದಲ ಸಾಲಿನಲ್ಲೆ ನಾನು ಕುಳಿತುಕೊಳ್ಳುತ್ತಿದ್ದೆ. ಅಂದ ಹಾಗೇ ಇತ್ತೀಚೆಗೆ ಶಾಲೆಗಳಲ್ಲಿ...
ಜುಗಾರಿ ಕ್ರಾಸ್ ನಲ್ಲಿ ಚರಕದ ಬಗ್ಗೆ ಇನ್ನಷ್ಟು
ಚಲಂ ‘ಚರಕ, ಸುಸ್ಥಿರ ಬದುಕಿನ ಬಗ್ಗೆ ಮತ್ತೊಂದಿಷ್ಟು…’ ಎನ್ನುವ ಲೇಖನ ಬರೆದಿದ್ದರು ಇದಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಸ್ವಾಗತ ಲಲಿತಾ ಸಿದ್ಧಬಸವಯ್ಯ ಪ್ರಸನ್ನಮಾರ್ಗ ಎಲ್ಲಿಗೆ ಬಂದು ನಿಲ್ಲುತ್ತದೊ ಗೊತ್ತಿಲ್ಲ. ಈ ಲೇಖನದ ಒಂದು ಮಾತು ನನಗೆ ವಾಸ್ತವ ಸತ್ಯ – “ರೈತಸಂಘ...
’ಮೈಸೂರು ಪಾಕ್ ಪೀಕಲಾಟ..’ – ಆರತಿ ಘಟಿಕಾರ್
ಆರತಿ ಘಟಿಕಾರ್ ಇಂಗು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡೀತು ಎಂಬ ಗಾದೆ ಎಲ್ಲ ಕಾಲಕ್ಕೂ, ಎಲ್ಲರಿಗೂ ಅನ್ವಯಿಸುವುದಿಲ್ಲಎಂಬುದು ನನ್ನ ತರ್ಕ. ಕಾರಣ ಇವೆರಡನ್ನೂ ಯಥೇಚ್ಚವಾಗಿ ಬಳಸಿ ಅಡುಗೆ ಕೆಡಸಿದವರೂ ಉಂಟು! ಹಾಗಾಗಿ ಕೊನೆಗೆ ಆ ಅಡುಗೆಯನ್ನು ಮಂಗನಿಗೇ ಕೊಡಬೇಕಾದ ಪಾಳಿ ಬಂದರೂ ಬರಬಹುದು. ನಾನಂತೂ ಇಂಗು ತೆಂಗು ಹಾಕದೆಯೂ ರುಚಿಕರ...
ಅವಧಿ ಕ್ವಿಜ಼್ : ಫೋಟೋ ನೋಡಿ, ಹೆಸರು ಹೇಳಿ
ವಿದ್ಯಾ ಅನುವಾದಿಸಿದ ಕೈಫಿ ಆಜ್ಮಿ ಕವಿತೆ
ಕಟ್ಟಿಹಾಕಿದ ಮುದುಕನ ಕಾಲು.. ವಿದ್ಯಾ ನನ್ನ ಹೆಗಲ ಮೇಲೆ ಯಾರೋ ಕೂತು ಓದುತ್ತಲೇ ಇದ್ದಾನೆ ಬೈಬಲ್-ಕುರಾನ್-ವೇದಗಳನ್ನು ಕಿವಿಯಲ್ಲಿ ನೊಣಗಳು ಗುಂಯ್ಗುಡುತ್ತವೆ ಗಾಯಗೊಂಡಿವೆ ಕಿವಿಗಳು ನನ್ನ ಧ್ವನಿ ಹೇಗೆ ಕೇಳಲಿ? ಹಿಂದೂ ಆಗಿದ್ದ ರಾಣಾ, ಅಕಬರ್ ಮುಸಲ್ಮಾನ, ಸಂಜಯ ಕ್ರಿಸ್ತಪೂರ್ವದಲ್ಲೇ ಟೆಲಿವಿಷನ್ ಮಾಡಿ, ಮನೆಯಲ್ಲಿ ಕೂತ ಕುರುಡ...
ಯವನಿಕಾದಲ್ಲಿ ’ವಸಂತೋತ್ಸವ’
ಬೇಲೂರು ರಘುನಂದನ್ ಕಾಲಂ : ಕವಿತೆ ಬರೆದ ಉಮಾಸಿರಿ
ಕವನ ಸಂಕಲನಕ್ಕೆ ಬೆನ್ನುಡಿ ಬರೆದ ಉಮಾಶ್ರೀ ಕವಿತೆಯನ್ನೂ ಬರೆದಿದ್ದಾರೆ ಅಮ್ಮ ಕವಿತೆ ಬರೆದರು ಅಲ್ಲಿ ಹಾಗೆ ಇಲ್ಲಿ ಹೀಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಮಾತನಾಡಿ, ಇದೇ ಭಾಷಣ ಎಂದು ಭಾವಿಸುತ್ತಾ ಬೇರೆಯವರ ಬರಹವನ್ನು, ಬದುಕನ್ನು ಬಾಳಲ್ಲಿ ತುಂಬಿಕೊಳ್ಳುತ್ತಾ ಪ್ರೇಕ್ಷಕರನ್ನು ಅಳಿಸುತ್ತಾ, ನಗಿಸುತ್ತಾ ಬದುಕುವ ನನಗೆ ಶ್ವೇತಪ್ರಿಯನ...
ಮನಸಿನ ಹೊಲದ ಮೇಲೆ ತಂತುರು ಹನಿ…
ಚಿತ್ತ ಪರದೆಯ ಒಳಗೆ - ಬಿದಲೋಟಿ ರಂಗನಾಥ್ ಕನಸುಗಳು ಜೊತೆಯಾಗಿ ಕರ ಹಿಡಿದು ನಡೆವಾಗ.. ಮನಸಿನ ಹೊಲದ ಮೇಲೆ ತಂತುರು ಹನಿ... ಹನಿಗಳೊಳಗೆ ನನ್ನವಳು ಬೆರತು ಸ್ಪರ್ಶದಿಂದ ಅಮಲೇರಿ ನಾನೂ ಒಂದು ಹನಿಯಾಗಿ ಮುತ್ತಿಟ್ಟೆ ಮುತ್ತಲ್ಲಿ ನಂಬಿಕೆಯ ಮಳೆ ಹೊಯ್ದು ಪ್ರೀತಿಯು ಕೊನರಿ ನಳನಳಿಸುವ ಕಣ್ಣ ಭಾವ ಕ್ಷಣ ಹೊತ್ತು ಜಾರಿ ಮಳೆ...
ವಿ ರಾಮಮೂರ್ತಿಗೆ ಬಿ ವಿ ಕಾರಂತ ಪ್ರಶಸ್ತಿ
ರಂಗಕರ್ಮಿಗಳಿಗೆಲ್ಲ ಮುಂಜಾವದಲ್ಲೊಂದು ಮುದ ನೀಡುವ ಮಜಕೂರು ಗೋಪಾಲ ವಾಜಪೇಯಿ ಕರ್ನಾಟಕ ಸರಕಾರ ರಂಗ ಜಂಗಮ ಬಿ. ವಿ. ಕಾರಂತರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿದ್ದು 2014ನೇ ವರ್ಷದ ಪ್ರಶಸ್ತಿಗೆ ಹಿರಿಯ ಪ್ರಕಾಶ ಸಂಯೋಜಕ, ರಂಗ ನಿರ್ದೇಶಕ ವಿ. ರಾಮಮೂರ್ತಿಯವರು ಭಾಜನರಾಗಿದ್ದಾರೆ. ವೃತ್ತಿ ರಂಗಭೂಮಿಯ ಸಾಧನೆಗಾಗಿ ಗುಬ್ಬಿ...
'ಮೆದುಳಿನಲ್ಲೊಂದು ಭ್ರೂಣ' – ರೋಚಕತೆಗೆ ಮಿತಿ ಬೇಡವೇ?
ನಾ ದಿವಾಕರ ನೆನ್ನೆ ಕನ್ನಡ ಟಿವಿ ವಾಹಿನಿಯೊಂದನ್ನು ವೀಕ್ಷಿಸುತ್ತಿದ್ದೆ. ಒಂದು ವಿಶೇಷ ಸುದ್ದಿ ಪ್ರಸಾರವಾಗುತ್ತಿತ್ತು. ರೋಚಕ ಅಥವಾ ರೋಮಾಂಚಕಾರಿ ಎನ್ನಲು ಅಡ್ಡಿಯಿಲ್ಲ. ರೋಚಕ ಸುದ್ದಿ ಎಂದರೆ ಗಂಟೆಗಟ್ಟಳೆ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾ ನೋಡುಗರನ್ನು ಟಿವಿ ಪರದೆಗೆ ಅಂಟಿಕೊಳ್ಳುವಂತೆ ಮಾಡುವ ಸುದ್ದಿ ಎಂದು ಹೇಳಬೇಕಿಲ್ಲ....
ರಂಗಶಂಕರದಲ್ಲಿ ’ಮೃತ್ಯುಂಜಯ’
'ಚರಕ, ಸುಸ್ಥಿರ ಬದುಕಿನ ಬಗ್ಗೆ ಮತ್ತೊಂದಿಷ್ಟು…' ಚಲಂ ಬರೀತಾರೆ
ಚಲಂ ಬದನವಾಳು ವಿಚಾರಕ್ಕೆ ಸಂಭಂಧಿಸಿದಂತೆ ದಯವಿಟ್ಟು ಚರಕವನ್ನು ಬಿಡುಗಡೆಗೊಳಿಸಿ ಎಂಬ ಲೇಖನವನ್ನು ಬರೆದಿದ್ದೆ.ಅದಕ್ಕೆ ಬಂದ ಪೂರಕ ಪ್ರತಿಕ್ರಿಯೆಯಷ್ಟೇ ಗೊಂದಲವನ್ನೂ ಉಂಟು ಮಾಡಿದೆ.ಆ ಗೊಂದಲವನ್ನು ಕೊಂಚ ಮಟ್ಟಿಗೆ ನಿವಾರಿಸಲು ಪ್ರಯತ್ನಿಸುತ್ತೇನೆ. ಮೊದಲಿಗೆ ಪ್ರಸನ್ನರವರ ಕುರಿತು ನನಗ್ಯಾವ ಪೂರ್ವಾಗ್ರಹವೂ ಇಲ್ಲ.ಇರಲು ಯಾವ...
ಮೀನಿಗೆ ಗುರಿಯಿಟ್ಟಿದೆ ಮಿಂಚುಳ್ಳಿ..
ಧ್ಯಾನ ಹರೀಶ್ ಕಟ್ಪಾಡಿ ಒಂಟಿಕಾಲಿನ ಮೇಲೆ ಕಠಿಣ ತಪಸ್ವಿ ಸಾಧು ಭೇಟೆಗೆ ಹೊಂಚುತ್ತಿದೆ ಕೊಕ್ಕರೆ. ಕವಿತೆಯ ಧ್ಯಾನದಲ್ಲಿ ಕಳೆದುಹೋದ ಕವಿ ಮೀನಿಗೆ ಗುರಿಯಿಟ್ಟಿದೆ ಮಿಂಚುಳ್ಳಿ. ಆಗಸದಂಚಿಗೆ ಹಾರಿ ಮರೆಯಾಯಿತು ಬೆಳ್ಳಕ್ಕಿ ಮಂದೆ ಮಿಂಚಿ ಮರೆಯಾದ ಕವಿತೆಯ ಸಾಲು. ಸಿಕ್ಕರೆ ಕವಿಗೆ ಕವಿತೆ ಮಿಂಚುಳ್ಳಿಗೆ ಮೀನು...
ವಿಜಯನಗರ ’ಬಿಂಬ’ ಮಕ್ಕಳ ನಾಟಕ ಸಂಭ್ರಮ
ಕೆವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಕರ್ಣ ರಸಾಯನ
ಮೇ ೧,೨ ಮತ್ತು ೩ ರಂದು ಸಂಜೆ 7.30pm ಕೆ ವಿ ಸುಬ್ಬಣ್ಣ ಅಪ್ತಮಂದಿರ #151, 7th cross, 4 lane, Teachers colony 1stage near Dayananda Sagar college opp Vasudha Bhavan Bangalore 78. For tickets contact # 9986992709 ...
ಹೀಗೊಂದು ೨೦೦೦ರ ಭೂಕಂಪದ ನೆನಪು
ಕಣಾದ ಮೇಟಿಕುರ್ಕೆ ಅಂದು 2000ನೇ ಇಸವಿ ದಿನಾಂಕ ನೆನಪಿಲ್ಲ, ಮಾವ(ಅಮ್ಮನ ಕಜಿನ್)ನ ಉಪನಯನದ ದೇವರ ಸಮಾರಾಧನೆ ಇತ್ತು. ಸಾಮಾನ್ಯ ಇಂತಹ ಸಮಾರಂಭ ಎಲ್ಲಾ ಇದ್ದಾಗ ಸ್ಕೂಲ್ಗೆ ಹೋಗೋ ಮನುಷ್ಯ ನಾನಲ್ಲ ತಪ್ಪುಸ್ಕೊಳ್ಳೋಕೆ ಒಳ್ಳೆ reason ಅಲ್ವ? ಏನ್ ಕಾರಣಾನೋ ನೆನಪಿಲ್ಲ ಒಟ್ನಲ್ಲಿ ನನ್ನಪ್ಪ ನೀಲಿ ಜರ್ಕಿನ್ ಹಾಕ್ಕೊಂಡು ತಮ್ಮ ಬಜಾಜ್ ಬೈಕ್...
ಸಮುದಾಯದಿಂದ ’ಸ್ವರ ಸಾಮರಸ್ಯ’
ಅಗೋಚರ ಕಾರ್ಮಿಕರ ಅಳಲು ಕೇಳುವವರಾರು?
ನಾ ದಿವಾಕರ ಮೇ ದಿನಾಚರಣೆ ಮೂಲತಃ ಶ್ರಮಿಕ ವರ್ಗಗಳ ಇತಿಹಾಸವನ್ನು ಸಾರುವ, ಕಾರ್ಮಿಕರ ಆಶೋತ್ತರಗಳನ್ನು ಬಿಂಬಿಸುವ, ಶೋಷಕ ವರ್ಗಗಳ ದಮನಕಾರಿ ನೀತಿಗಳ ವಿರುದ್ಧ ಹೋರಾಡುವ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ದೇಶದ ದುಡಿಯುವ ವರ್ಗಗಳಲ್ಲಿ, ಸಂಘಟನಾತ್ಮಕ ಶಕ್ತಿ ಇಲ್ಲದ ಶ್ರಮಿಕ ವರ್ಗಗಳಲ್ಲಿ, ದೇಶದ ಆಳ್ವಿಕರ ಮತ್ತು ಹಣವಂತರ...
ಕಣಿವೆ ತಳದ ಬಿಂದು ಈ ಮನ…
- ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕಣಿವೆ ತಳದ ಬಿಂದು ಕಣಿವೆ ತಳದ ನಟ್ಟನಡು ಬಿಂದು ಈ ಮನ. ವಲಸೆ ತೀರಿದ ಮೇಲೆ ಕತ್ತಲ ಧ್ಯಾನ. ರೆಪ್ಪೆಅಡಿಗೆ ಒಂದೇಕಣ್ಣುತೆರೆದು ಸುತ್ತ ಮೈಹಾಸಿ ತಂದುದನೆಲ್ಲ ಸುರಿದು ಛಾಪಿಸಿದ ಬೆಲೆ ಕಳೆದು ನಿಜದತಕ್ಕಡಿಯಲ್ಲಿ ಮಾನ ಅವಮಾನಗಳ ಅಳೆದು ಕರಗುವುದಿಲ್ಲಿ ಬರೀ ಘನವಾಗಿ ಸಂದದ್ದು....
