ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Don’t miss-ಇಂದು ನಾಟಕ “ಹೀಗೆರಡು ಕತೆಗಳು”

ಮತ್ತೆ ಬಂದಿತು, ನಾಟಕ ಬೆಂಗ್ಳೂರು ೨೦೧೧ ರ ರಂಗಸಂಭ್ರಮ!
ಈ ಬಾರಿ ಸಂಚಾರಿ ಥಿಯೇಟರ್, ವಸುಧೇಂದ್ರ ಮತ್ತು ಜಯಂತ ಕಾಯ್ಕಿಣಿ ಅವರ ಕತೆಗಳ ರಂಗರೂಪ
“ಹೀಗೆರಡು ಕತೆಗಳು”(ಶ್ರೀದೇವಿ ಮಹಾತ್ಮೆ ಮತ್ತು ನೋ ಪ್ರೆಸೆಂಟ್ಸ್ ಪ್ಲೀಸ್) ನಾಟಕವನ್ನು ಅಭಿನಯಿಸುತ್ತಿದೆ.

ನವೆಂಬರ್ ೨ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ೭ ಗಂಟೆಗೆ.

‍ಲೇಖಕರು avadhi

2 November, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading