Facebook ಲೇಖನಗಳು
ಪ್ರಜಾವಾಣಿ-ದಿನೇಶ್ ಅಮೀನ್ ಮಟ್ಟು-ಅಕ್ಷತಾ ಮತ್ತು ನಾವೂ, ನೀವೂ
ಅನು ಪಾವಂಜೆ ಎಂದರೆ ಹಾಗೇ..
ಕ೦ಡದ್ದೆಲ್ಲಾ ಕುತೂಹಲ.. ಅನು ಪಾವಂಜೆ ಅಯ್ಯೋ…ನ೦ಗೆ ಕ೦ಡದ್ದೆಲ್ಲಾ ಯಾಕೆ ಕುತೂಹಲ ಹುಟ್ಟಿಸುತ್ತವೆ…..ಅದರಲ್ಲೂ ಆ ಹಳೆಯ ಕಟ್ಟಡಗಳು….ಅವುಗಳು ಹೇಳೋ ಕಥೆ…ಹಾಡು…ಎಲ್ಲವನ್ನೂ ಕೇಳಬೇಕೆನಿಸುತ್ತದೆ…ಅಲ್ಲೆಲ್ಲಾ ಸುತ್ತಾಡುತ್ತಾ ಪ್ರತೀ ಕೋಣೆಗಳೂ…ಗೋಡೆಗಳೂ…ಮೆಟ್ಟಿಲುಗಳೂ ಪಿಸುಗುಟ್ಟುವುದನ್ನ ಕೇಳಬೇಕೆನಿಸುತ್ತದೆ…. ಮೊನ್ನೆ ಮೊನ್ನೆ ಮು೦ಬಯಿಯ ಒ೦ದು ಹಳೆಯ “ಯಾಚ್ ಕ್ಲಬ್” ನೋಡಿದೆ…ತಿ೦ಗಳಿಗೆರಡು ಬಾರಿ ಆ […]
ಪ್ರತಿಭಾ ಗೀತೆ
For all those who thought i was foolish to go to chennai to work as AD here is the answer! Measure my life in such moments plse! on my 57th […]
ಮಲ್ಲಿಕಾರ್ಜುನ ತಿಪ್ಪಾರ್ recommends..
ಉಷಾ ಕಟ್ಟೆಮನೆ ಸಹಮತಿ ಇದೆ-ಅವರು ಬಣ್ಣಿಸುತ್ತಾರೆ ದೇಹವೇ ಕಾವ್ಯವಾಗುವ ಅದ್ಭುತ..!
ಸೂಪರೋ ಸೂಪರ್….
ಬೀchi ಅವರ ಬರೆಹಗಳನ್ನು ಆಧರಿಸಿದ ನಾಟಕ ‘ಉತ್ತರಭೂಪ’ ನೋಡಿ ಬಂದೆ…. ಸೂಪರೋ ಸೂಪರ್…. -ನಾಗರಾಜ ಮತ್ತಿಗಾರ್
ಜೋಗಿ ಕೇಳ್ತಾರೆ: ಹೇಗಿದೆ ಕವರ್ ಪೇಜ್?
‘ಏನ್ ಹುಚ್ರೀ.. ಯಾಕ್ ಹಿಂಗಾಡ್ತೀರಿ’
-ಸುಬ್ರಮಣ್ಯ ಹೆಗ್ಡೆ ಇಂದು ರಂಗಾಯಣದಲ್ಲಿ ಪ್ರಸನ್ನ ನಿರ್ದೇಶನದ ‘ಏನ್ ಹುಚ್ರೀ.. ಯಾಕ್ ಹಿಂಗಾಡ್ತೀರಿ’ ನಾಟಕವಿತ್ತು. ಮೋಲಿಯೇರನ ಫ್ರೆಂಚ್ ನಾಟಕವೊಂದರ ಅನುವಾದ. ಅದ್ಭುತವೆಂದೇ ಅನ್ನಬೇಕೇನೋ! ಇಂದಿನ ಎಲ್ಲ ರೀತಿಯ ಜನರ ಕೀಳರಿಮೆಗಳ, ಹುಳುಕುಗಳ, ತಳುಕುಗಳ ತೀಕ್ಷ್ಣ ವಿಡಂಬನೆಯಿದೆ. ತುಂಬಿದ ಭೂಮಿಗೀತ ದಲ್ಲಿ ನಡೆಯುತ್ತಿರುವ […]
ಎಸ್ ಸಿ ದಿನೇಶ್ ಕುಮಾರ್ ಮೆಚ್ಚಿದ್ದು
ಹುಚ್ಚು ಹಿಡಿಸುವಂತೆ ಹಾಡುವ ಶ್ರೇಯಾ ತನಗೆ ಗೊತ್ತೇ ಇಲ್ಲದ ಇತರ ಭಾಷೆಗಳ ಗೀತೆಗಳ ಭಾವವನ್ನು, ಅಕ್ಷರಕ್ಷರಗಳ ನವಿರನ್ನು ಎಷ್ಟು ಸೊಗಸಾಗಿ ಗ್ರಹಿಸಬಲ್ಲಳು ಎಂಬುದೇ ಒಂದು ಆಶ್ಚರ್ಯ. ನಿಸ್ಸಂಶಯವಾಗಿ ಶ್ರೇಯಾ ಬಹುಕಾಲ ಬಾಳುವ ಗಾಯಕಿ. ಅವಳ ತನ್ಮಯತೆ, ಭಾವತೀವ್ರತೆ, ಧ್ವನಿಯ ಮಾರ್ದವತೆಗೆ ಇದೊಂದು […]
ಅನು ಪಾವಂಜೆ ಕವಿತೆ: ನಿ೦ತಲ್ಲಿ ನಿಲ್ಲುತ್ತಿಲ್ಲ..ಮನಸು..
–ಅನು ಪಾವಂಜೆ ನಿ೦ತಲ್ಲಿ ನಿಲ್ಲುತ್ತಿಲ್ಲ….ಮನಸು… ಕಳವಳಿಸುತ್ತಿದೆ….ಚಡಪಡಿಸುತ್ತಿದೆ…. ಬೆಟ್ಟದಿ೦ದಿಳಿದು ಬರೋ ಆ ನೀರ ತೊರೆ… ಗಾಜಿನ೦ತಿರೋ ನೀರಲ್ಲಿ ಕಾಲಿಳಿಸಿ…ಕೂತಲ್ಲೇ ಕಲ್ಲಾಗಲು… ಕಳವಳಿಸುತ್ತಿದೆ….ಚಡಪಡಿಸುತ್ತಿದೆ…. ನಿ೦ತಲ್ಲಿ ನಿಲ್ಲುತ್ತಿಲ್ಲ….ಮನಸು… ನಿನ್ನ ಆ ಕಳ್ಳನಗು ಸೂಸೋ ಚಿನ್ನದ ಹೊಳಪಿನ ಬೆಳಕಿನ ಮು೦ಜಾವಿನ ಸ್ತಬ್ದತೆಯಲಿ… ಮಿ೦ದು ಮಾಯವಾಗಲು… ಕಳವಳಿಸುತ್ತಿದೆ….ಚಡಪಡಿಸುತ್ತಿದೆ…. ನಿ೦ತಲ್ಲಿ […]
ಮಾಲತಿ ಶೆಣೈ ನೋಡಿದ್ದು..
Watched Hotel Rwanda!! it will keep haunting us (me and akka) for days to come!!
ಪದ್ಮಪತ್ರದ ಮೇಲೆ..
-ಅರವಿಂದ ನಾವಡ ಪದ್ಮಪತ್ರದ ಮೇಲೆ ಕರಗದೇ ಉಳಿದ ಹನಿಯಲಿ ಅವಳ ಹೆಸರು ಬರೆಯಬೇಕು….
ಬಿ ಸುರೇಶ್:ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?
-ಬಿ ಸುರೇಶ್ ೨೪ ನವೆಂಬರ್ ಶಾಸಕರ ಭವನದ ಎರಡನೇ ಸಬಾಂಗಣದಲ್ಲಿ ‘ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?’ ಎಂಬ ಪ್ರಶ್ನೆಯೊಂದಿಗೆ ಸುದೀರ್ಘ ಸಭೆ ನಡೆಯಿತು. ಜಿಕೆ ಗೋವಿಂದರಾವ್ ಅವರ ಪ್ರಸ್ತಾವನೆಯೊಂದಿಗೆ ಆರಂಭವಾದ ಈ ಸಬೆಯಲ್ಲಿ ಎಸ್.ಜಿ.ಸಿದ್ಧರಾಮಯ್ಯ ತರಹದ ಹಿರಿಯ ಚಿಂತಕರಲ್ಲದೆ ನಿರಂಗನಾರಾಧ್ಯ ಅಂತಹ ಶಿಕ್ಷಣ […]
‘ಪ್ರಕೃತಿ’ ಯಲ್ಲಿ…
ಯಕ್ಷಗಾನ @ಕಾಲಿಫಾರ್ನಿಯಾ..
ಉತ್ತರ ಕಾಲಿಫಾರ್ನಿಯಾ ಕನ್ನಡ ಕೂಟ ಆಯೋಜಿಸಿದ ಯಕ್ಷಗಾನ ಪ್ರದರ್ಶನದ ಕೆಲವು ದೃಶ್ಯಗಳು.. ಚಿತ್ರಕೃಪೆ-ಶಾಂತಲಾ ಭಂಡಿ
ರಾಕ್‌ಸ್ಟಾರ್: ಎಲ್ಲ ಗೋಡೆಗಳನ್ನು ಒಡೆದು ಪ್ರೀತಿ, ಸಂಗೀತದೆಡೆಗೆ…..
-ಬಿ ಎಂ ಬಷೀರ್ ಇದು ಗುಜರಿ ಅಂಗಡಿ ಯಿಂದ.. ಪ್ರೀತಿ, ಸಂಗೀತ ಮತ್ತು ಬದುಕು ಇವುಗಳನ್ನು ವಿಭಿನ್ನವಾಗಿ ಕಟ್ಟಿಕೊಡುವ ಇಮ್ತಿಯಾಝ್ ಅಲಿ ಅವರ ಇನ್ನೊಂದು ಪ್ರಯತ್ನ ‘ರಾಕ್‌ಸ್ಟಾರ್’. ಜಬ್ ವಿ ಮೆಟ್ ಮತ್ತು ಲವ್ ಆಜ್, ಕಲ್‌ನಿಂದ ಇನ್ನೊಂದು ಹಂತ ಬೆಳೆದಿದ್ದಾರೆ […]
ವಿಳಾಸಗಳ ಸುಳಿವಿಲ್ಲದೆ..
–ಪ್ರತಾಪ್ ಬ್ರಹ್ಮಾವರ ಅಳಿಸಿ ಹೋದ ಹೆಜ್ಜೆ-ಗುರುತುಗಳ ಹಿಂಬಾಲಿಸಿ , ವಿಳಾಸಗಳ ಸುಳಿವಿಲ್ಲದೆ ಭ್ರಮ-ನಿರಸರಾದವರು ನಾವು…, ಕತ್ತಲ ರಾತ್ರಿಯಲಿ ಕಳೆದುಹೋದವರನು’ , ಕತ್ತಿಗೆ ಮುಸುಕು ಹಾಕಿ ಕತ್ತಲಲ್ಲೇ ಹುಡುಕ ಹೊರಟವರು ನಾವು , ನಾವು ವಿಳಾಸವಿಲ್ಲದವರು, ದಯವಿಟ್ಟು ಹುಡುಕ ಬೇಡಿ , ನಮ್ಮ […]
ಬಿ ಸುರೇಶ Recommends….
ನಿನ್ನೆ ‘ಎಂಗೆಯುಂ-ಎಪ್ಪುದುಂ’ ಎಂಬ ತಮಿಳು ಸಿನಿಮಾ ನೋಡಿದೆ. ಭಾರತೀಯ ಚಿತ್ರಗಳಿಗೆ ಅಪರೂಪ ಎನ್ನಿಸುವ ಪ್ರಯೋಗ ಮಾಡಿದ್ದಾರೆ. ‘ಅಮರೋಸ್ ಪೆರೋಸ್’, ‘ಬರಾನ್’ ನಂತಹ ಸಿನಿಮಾಗಳ ಛಾಯೆ ಕಂಡರೂ ಅದನ್ನು ಭಾರತೀಯವಾಗಿಸಿರುವ ರೀತಿ ಮತ್ತು ದೃಶ್ಯಗಳ ನಿರ್ವಹಣೆ ಚೆನ್ನಾಗಿದೆ. ‘ಈ ಸಿನಿಮಾ ಸೂಪರ್ ಹಿಟ್ […]
ಲೋಕೇಶ್ ಮೊಸಳೆಯವರ ಚಿತ್ರ ‘ಕಥೆ’…
-ಲೋಕೇಶ್ ಮೊಸಳೆ ಹಿಮಾಲಯದ ಕನಸಿಂದ ಹೊರಬರಲಾಗಿಲ್ಲ . ಅದು ಹಿಮ ,ಪರ್ವತ ,ಕಣಿವೆಗಳ ಸಾಲು ಮಾತ್ರವಲ್ಲ ; ಅಲ್ಲೊಂದು ಬದುಕಿದೆ ಮನುಸ್ಶ ಸಂಬಧಗಳ ಬೆಸುಗೆಯಿದೆ . ಬದುಕಿನ ನೋವು-ನಲಿವುಗಳ ಸರಮಾಲೆ , ಕಣಿವೆಸಾಲಿನ ಹಿಮ ಪರ್ವತಗಳಲ್ಲಿ ತಣ್ಣಗೆ ಬೆರೆತಿದೆ ಇಂಥ […]
ರಾಮೂಗೆ ಮದ್ವೆಯಂತೆ – ದಿಬ್ಬಣದ ಮೊದಲ ಹೆಜ್ಜೆ
ಜಿ ಎನ್ ಅಶೋಕವರ್ಧನ ಅತ್ರಿ ಬುಕ್ ಸೆಂಟರ್ ಪ್ರಿಯ ನಾರಾಯಣ (-ರಾವ್, ನನ್ನ ಓರ್ವ ಚಿಕ್ಕಪ್ಪ) `ರಾಮುಗೆ (ನಾರಾಯಣನ ಹಿರಿಯ ಮಗ – ರಾಮಚಂದ್ರ ರಾವ್ ದ ಸೆಕೆಂಡ್!) ಹುಡುಗಿ ನಿಶ್ಚಯವಾಯ್ತಂತೆ, ಸದ್ಯದಲ್ಲೇ ಬದ್ಧವಂತೆ, ಅಜ್ಜಿಯ ವರ್ಷಾಂತಿಕವಾಗದೇ ಮದುವೆ ಇಲ್ಲ್ವಂತೆ…’ […]
ಸತೀಶ್ ಆಚಾರ್ಯ ಕಾರ್ಟೂನ್..
–ಸತೀಶ್ ಆಚಾರ್ಯ






















