ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫ್ರೆಂಡ್ಸ್ ಕಾಲೊನಿ ಲೇಖನಗಳು

ರವೀಂದ್ರ ಮಾವಖಂಡ ಮೆಚ್ಚಿದ್ದು..

ಇದನ್ನು ಕೇಳದಿರುವವರೇ ನಿರ್ಭಾಗ್ಯವಂತರು. ಇದನ್ನು 3 – 4 ವರ್ಷಗಳಿಂದ ಹುಡುಕುತ್ತಿದ್ದೆ. ಸಂತೆಯಲ್ಲಿ ಸಿಕ್ಕ ಹಳೆಯ ಗೆಳೆಯನ ಹಾಗೆ ಇದು ಇಂದು ಯೂಟ್ಯೂಬ್-ನಲ್ಲಿ ಸಿಕ್ಕಿತು. ಅದರದೇ ಗುಂಗಿನಲ್ಲಿ… ಅಲ್ಲಲ್ಲ…. ಧ್ಯಾನದಲ್ಲಿದ್ದೇನೆ. ನೀವೂ ಕೇಳಿ, ನಿಮ್ಮ ಅನಿಸಿಕೆ ತಿಳಿಸಿ. ಅಂದ ಹಾಗೆ ಇದು […]

read more
ಇದನ್ನೂ ಓದಿ – ಕಿಲಿಮಂಜಾರೋ,ತಾಜಾ ತಾನ್ಜಾನಿಯ

ಇದನ್ನೂ ಓದಿ – ಕಿಲಿಮಂಜಾರೋ,ತಾಜಾ ತಾನ್ಜಾನಿಯ

ಅನಂತರಾಮು ಜೋಳಿಗೆ ಕಿಲಿಮಂಜಾರೋ,ತಾಜಾ ತಾನ್ಜಾನಿಯ ದೇಶದ ಪ್ರವಾಸ ಕಥನದ ಪುಸ್ತಕ ಪರಿಚಯ. ಈ ಜಗತ್ತಿಗೆ ಹಾಗೇ ಎಲ್ಲಿಂದಲೋ ಬರುತ್ತವೆ, ಮತ್ತೆಲ್ಲಿಗೋ ಹೋಗುತ್ತವೆ, ಈ ಬಂದು ಹೋಗುಗಳ ನಡುವೆ ಒಂದಿಷ್ಟು ಸುತ್ತಾಟ. ಸುತ್ತಾ ಇರುವವರ ಜೊತೆಗೆ ಸ್ನೇಹ, ಪ್ರೀತಿ, ವಿಶ್ವಾಸವನ್ನು ಬೆಳಸುತ್ತವೆ. ಆದರೆ […]

read more
ಕಣ್ಣ ಹನಿಗಳ ಕಣಜ ತೋರದಿರಲಾಗದೆ….

ಕಣ್ಣ ಹನಿಗಳ ಕಣಜ ತೋರದಿರಲಾಗದೆ….

-ವೀರಣ್ಣ ಮಡಿವಾಳರ ಆ ದಿನ ಮತ್ತು ಆ ಮಾತುಗಳನ್ನು ಮರೆಯಲಾಗುತ್ತಿಲ್ಲ ಅದೊಂದು ಅರ್ಥಪೂರ್ಣ ಕಾರ್ಯಕ್ರಮ. ಅದೀಗ ತಾನೆ ಒಂದು ಅವಘಡದಿಂದ ಪಾರಾಗಿ ಬಂದಿದ್ದ ಹಿರಿಯ ಕವಯತ್ರಿ ಸವಿತ ನಾಗಭೂಷಣ ರವರು ಮಾತನಾಡುತ್ತ ” ಈ ಕಾಲದ ಸಂದಿಗ್ಧತೆಗಳು ತುಂಬ ಆತಂಕಕಾರಿಯಾಗಿವೆ. ಬದುಕು […]

read more
ಅಡುಗೆ ಮನೆಯ ಕಿಟಕಿಯಿಂದ ಹತ್ತೇ ಅಡಿ ದೂರದಲ್ಲಿ..

ಅಡುಗೆ ಮನೆಯ ಕಿಟಕಿಯಿಂದ ಹತ್ತೇ ಅಡಿ ದೂರದಲ್ಲಿ..

ಬಿ ವಿ ಭಾರತಿ ನಾನು ದಿನಾ ಬಯ್ದುಕೊಂಡು ಅಡುಗೆ ಮಾಡುವಾಗಿನ ನನ್ನ ಮನಸ್ಥಿತಿಯನ್ನ ಸ್ವಲ್ಪ ಮಟ್ಟಿಗೆ ಕೂಲ್ ಮಾಡತ್ತೆ ನನ್ನ ಅಡುಗೆ ಮನೆಯ ಕಿಟಕಿಯಿಂದ ಹತ್ತೇ ಅಡಿ ದೂರದಲ್ಲಿ ಕಾಣೋ ಗುಲ್‌ಮೊಹರ್. ಗುಲ್‌ಮೊಹರ್ ಅಂದರೆ ನನ್ನ ಮನಸಿನಲ್ಲಿ ಅದೆಂಥ ಮೋಹ ಗೊತ್ತಾ? […]

read more
ಕೊರವಂಜಿ ಅಲ್ಲ..'ಅಪರಂಜಿ' ಬಂದಿದ್ದಾಳೆ..

ಕೊರವಂಜಿ ಅಲ್ಲ..'ಅಪರಂಜಿ' ಬಂದಿದ್ದಾಳೆ..

read more
ಕೊರವಂಜಿ ಅಲ್ಲ..’ಅಪರಂಜಿ’ ಬಂದಿದ್ದಾಳೆ..

ಕೊರವಂಜಿ ಅಲ್ಲ..’ಅಪರಂಜಿ’ ಬಂದಿದ್ದಾಳೆ..

ಕೊರವಂಜಿ ಓದಬೇಕೆ ಇಲ್ಲಿ ಕ್ಲಿಕ್ಕಿಸಿ– ಕೊರವಂಜಿ ಅಪರಂಜಿ ಪರಂಪರೆ ಕೊರವಂಜಿ ಚಾರಿತ್ರಿಕ ಹಿನ್ನೆಲೆ ನಲವತ್ತರ ದಶಕದ ಆದಿಭಾಗದಲ್ಲಿ ಕನ್ನಡದ ನೆಲದಲ್ಲಿ ಮೂಡಿಬಂದ “ಕೊರವಂಜಿ” ಎಂಬ ನಗೆ ಮಾಸಪತ್ರಿಕೆಯನ್ನು ಒಂದು ವಿಧದಲ್ಲಿ “ಆಧುನಿಕ ನಗೆಪ್ರಜ್ಞೆಯ ಹರಿಕಾರಿಣಿ” ಎಂದು ಕರೆದರೆ ತಪ್ಪಾಗಲಾರದು. ರಾ.ಶಿ. ಎಂಬ […]

read more
ಅರವಿಂದ ನಾವಡ ಕಂಡ ಕುನ್ನಕುಡಿ..

ಅರವಿಂದ ನಾವಡ ಕಂಡ ಕುನ್ನಕುಡಿ..

ಒಂದು ಮುಂಜಾನೆ, ಒಂದು ಕುನ್ನಕುಡಿ, ಒಂದು ಗಂಟೆಯ ಆಟ ಹಾಗೂ…. ಅರವಿಂದ ನಾವಡ ಚೆಂಡೆಮದ್ದಳೆ ಆರು ತಿಂಗಳಿಂದ ನನಗೆ ಭಾನುವಾರದ ಬೆಳಗ್ಗೆಯಾಗುವುದು ಸಂಪಾಜೆ ದಾಟಿದ ಮೇಲೋ, ಸಕಲೇಶಪುರ ದಾಟಿ ಚಾರ್ಮಾಡಿ ಮುಟ್ಟಿದಾಗಲೋ. ಸಾಮಾನ್ಯವಾಗಿ ಪ್ರತಿ ಶನಿವಾರ ರಾತ್ರಿ ಊರಿಗೆ ಹೊರಡುತ್ತೇನೆ. ಅಲ್ಲಿ […]

read more
ಆ ದಿನ ಬೇಂದ್ರೆ ಪದ್ಯಗಳನ್ನು ಓದಿದವರೆಲ್ಲರೂ ರಂಗಕರ್ಮಿಗಳು

ಆ ದಿನ ಬೇಂದ್ರೆ ಪದ್ಯಗಳನ್ನು ಓದಿದವರೆಲ್ಲರೂ ರಂಗಕರ್ಮಿಗಳು

ರಾಮಚಂದ್ರ ದೇವ ಅವರು ಇಲ್ಲಿ ತಾವು ಬೋಧಿ ಟ್ರಸ್ಟ್ ನಿಂದ ಹಮ್ಮಿಕೊಂಡಿದ್ದ ಬೇಂದ್ರೆ ಕಾವ್ಯ ಉತ್ಸವದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 20ರಂದು ಬೇಂದ್ರೆ ಕಾವ್ಯೋತ್ಸವ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಶ್ರೀ ಸಿ. ಆರ್. ಸಿಂಹ, ಶ್ರೀನಿವಾಸ ಪ್ರಭು, […]

read more
ವಿಶ್ವವಿದ್ಯಾಲಯಗಳ ಸೆಮಿನಾರುಗಳು ಹೀಗೆಯೇ ಬಣ ಬಣಗುಟ್ಟುತ್ತವೆ..

ವಿಶ್ವವಿದ್ಯಾಲಯಗಳ ಸೆಮಿನಾರುಗಳು ಹೀಗೆಯೇ ಬಣ ಬಣಗುಟ್ಟುತ್ತವೆ..

ಅರಣ್ಯವಾಸಿ ಜಾನಪದ: ಒಂದು ವಿಮರ್ಶಾತ್ಮಕ ಟಿಪ್ಪಣಿ -ಅರುಣ ಜೋಳದಕೂಡ್ಲಿಗಿ -ಅರುಣ್ ಮಾರ್ಚ ೧೮, ೧೯ ರಂದು ಹಂಪಿ ಕನ್ನಡ ವಿವಿಯಲ್ಲಿ ೩೭ ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ಒಂದು ದಿನ (ಮಾ ೧೯) ನಾನು ಭಾಗವಹಿಸಿದ್ದೆ. […]

read more
ಬಿ ಆರ್ ಸತ್ಯನಾರಾಯಣ್ ಬರೆದ ಥಣಾರಿಯ ಪ್ರಣಯ ಪ್ರಸಂಗ

ಬಿ ಆರ್ ಸತ್ಯನಾರಾಯಣ್ ಬರೆದ ಥಣಾರಿಯ ಪ್ರಣಯ ಪ್ರಸಂಗ

ನಮ್ಮ ಹಳ್ಳಿಯ ಸುತ್ತಮುತ್ತಲಿನ ಏಳೆಂಟು ಹಳ್ಳಿಗಳಲ್ಲಿ ಥಣಾರಿಯ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಈ ಥಣಾರಿ ಎಂಬುದರಲ್ಲಿ ಪ್ರಾರಂಭದ ಅಕ್ಷರ ಅಲ್ಪಪ್ರಾಣವೋ? ಮಹಾಪ್ರಾಣವೋ? ನನಗೆ ಗೊತ್ತಿಲ್ಲ. ಅಷ್ಟೇ ಏಕೆ? ಈ ಹೆಸರು ಅವನ ಅಪ್ಪ ಅಮ್ಮ ಇಟ್ಟಿದ್ದೋ? ಅಥವಾ ಮಧ್ಯದಲ್ಲಿ ಸೇರಿಕೊಂಡಿದ್ದೋ? […]

read more

ಮುರಳೀಧರ ಉಪಾಧ್ಯ recommends..

pls introduce this blog english learning students

read more
ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ- 2011

ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ- 2011

ಪ್ರಾದೇಶಿಕ ಭಾಷಾ ಪತ್ರಿಕೆಗಳಲ್ಲಿ ಅಭಿವೃದ್ಧಿ ಪತ್ರಿಕೋದ್ಯಮವನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿರುವ ಬೆಂಗಳೂರು ಮೂಲದ ‘ಕಮ್ಯುನಿಕೇಶನ್ ಫಾರ್ ಡೆವಲಪ್ಮೆಂಟ್ ಅಂಡ್ ಲರ್ನಿಂಗ್’ (ಸಿಡಿಎಲ್) ಸ್ವಯಂ ಸೇವಾ ಸಂಸ್ಥೆಯು ವಿವಿಧ ವಿಷಯಗಳಿಗೆ ಸಂಬಂಧಿಸಿದ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ -2011 ಕ್ಕಾಗಿ ಲೇಖನಗಳನ್ನು […]

read more
ಚಂದ್ರಕೀರ್ತಿ ಕಳಿಸಿದ ‘ಬದುಕು ಜಟಕಾ ಬಂಡಿ..’

ಚಂದ್ರಕೀರ್ತಿ ಕಳಿಸಿದ ‘ಬದುಕು ಜಟಕಾ ಬಂಡಿ..’

‘ಡಿ.ವಿ.ಜಿ’ ರವರ ಜನ್ಮ ದಿನ-   ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ| ಕುದುರೆ ನೀನ್, ಅವನು ಪೇಳ್ದಂತೆ ಪಯನಿಕರು|| ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು| ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ||  

read more
ಚಂದ್ರಕೀರ್ತಿ ಕಳಿಸಿದ 'ಬದುಕು ಜಟಕಾ ಬಂಡಿ..'

ಚಂದ್ರಕೀರ್ತಿ ಕಳಿಸಿದ 'ಬದುಕು ಜಟಕಾ ಬಂಡಿ..'

read more
ನಾನಾಗ ಚಿಕ್ಕವನು..

ನಾನಾಗ ಚಿಕ್ಕವನು..

ಬಿ ಆರ್ ಸತ್ಯನಾರಾಯಣ ನಂದೊನ್ಮಾತು ನಾನಾಗ ಚಿಕ್ಕವನು. ಐದೋ ಆರೋ ತರಗತಿಯಲ್ಲಿದ್ದೆ ಅನ್ನಿಸುತ್ತೆ. ಯಾರದೋ ಮನೆಯಲ್ಲಿ ಪೆನ್ಸಿಲ್ಲಿನಲ್ಲಿ ಬರೆದಿದ್ದ ಇಬ್ಬರು ವ್ಯಕ್ತಿಗಳ ಚಿತ್ರಗಳನ್ನು ಗೋಡೆಯಲ್ಲಿ ನೇತು ಹಾಕಿದ್ದರು. ಹತ್ತಿರದಲ್ಲೇ ಇದ್ದ ಒಂದು ಚಿತ್ರ ಕುವೆಂಪು ಅವರದ್ದು ಎಂದು ಅದರ ಮೇಲೆ ಬರೆದಿದ್ದರಿಂದ […]

read more
ಮಾರ್ಚ್ 20ರ ಬೇಂದ್ರೆ

ಮಾರ್ಚ್ 20ರ ಬೇಂದ್ರೆ

ಮಾರ್ಚ್ 20ರ ಬೇಂದ್ರೆ ಕಾವ್ಯೋತ್ಸವಕ್ಕಾಗಿ ಸಿದ್ಧತೆ ನಡೆಸುತ್ತಿರುವಾಗ ಅವರ ಕಾವ್ಯದ ಈ ಕೆಲವು ಸಾಲುಗಳು ಫಕ್ಕನೆ ನೆನಪಿಗೆ ಬಂದವು: -ರಾಮಚಂದ್ರ ದೇವ ದೇವಸಾಹಿತ್ಯ ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ ನನ್ನ ಕತೆಯನು ಕೇಳಿ  ನಿನ್ನೆದೆಯು ಕರಗಿದರೆ ಆ […]

read more
ರಾಜೇಂದ್ರ ಚೆನ್ನಿ ಪದ್ಮಶ್ರೀ ಅಮಾಸರ ಬಗ್ಗೆ..

ರಾಜೇಂದ್ರ ಚೆನ್ನಿ ಪದ್ಮಶ್ರೀ ಅಮಾಸರ ಬಗ್ಗೆ..

ಪದ್ಮಶ್ರೀ ಅಮಾಸ – ಮಹಾದೇವರಿಗೆ ಪ್ರಶಸ್ತಿ ಬಂದುದು -ಪ್ರೊ ರಾಜೇಂದ್ರ ಚೆನ್ನಿ ಲಡಾಯಿ ಪ್ರಕಾಶನ ದೇವನೂರು ಮಹಾದೇವರಿಗೆ ಪದ್ಮಶ್ರೀ ಪ್ರಶಸ್ತಿ ಬಂದ ಸುದ್ದಿ ಪ್ರಸಾರವಾದ ಕೂಡಲೇ ನಾವೆಲ್ಲ ನಿರೀಕ್ಷಿಸಿದಂತೆ ಅವರು ಭೂಗತರಾಗಿದ್ದರು. ಹೀಗಾಗಿ ನಾವು – ಅಂದರೆ ಅವರ ಅಭಿಮಾನಿಗಳಸಂಘದ ಖಾಯಂ […]

read more
ಇಂಗ್ಲೀಷ್ ಮತ್ತು ಮೊಬೈಲ್ ಫೋನ್ !

ಇಂಗ್ಲೀಷ್ ಮತ್ತು ಮೊಬೈಲ್ ಫೋನ್ !

ಸಂದೀಪ್ ಕಾಮತ್ ಕಡಲ ತೀರ ಒಂದು ಜಾಹೀರಾತು ಬರುತ್ತೆ. ಅದು ಚಹಾದ ಬಗ್ಗೆ. ತಂದೆ ಮಗನಿಗೆ ಚಹಾ ಕುಡಿಯಬೇಡ ಅನ್ನೋವಾಗ ತಾಯಿ ’ಯಾರು ಹೇಳಿದ್ದು ಚಹಾ ಒಳ್ಳೆಯದಲ್ಲ ಅಂತ ? ’ ಈ ಪ್ರಶ್ನೆಗೆ ತಂದೆ ನನಗೆ ಸರಿಯಾಗಿ ನೆನಪಿಲ್ಲ ಬಹುಶಃ […]

read more
ಕನ್ನಡ ತತ್ರಾಂಶ: ಕಂಬಾರರಿಗೆ ಪಂಡಿತಾರಾಧ್ಯ ಉತ್ತರ

ಕನ್ನಡ ತತ್ರಾಂಶ: ಕಂಬಾರರಿಗೆ ಪಂಡಿತಾರಾಧ್ಯ ಉತ್ತರ

ಡಾ ಪಂಡಿತಾರಾಧ್ಯ ಪಂಡಿತ ಪುಟ ೨೭ನೇ ಫೆಬ್ರುವರಿ ೨೦೧೧ರ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಚಂದ್ರಶೇಖರ ಕಂಬಾರರ ‘ನನಸಾದೀತೆ ತೇಜಸ್ವಿ ಕನಸು?’ ಎಂಬ ಬರಹವನ್ನು ಓದಿ ಸಖೇದ ಆಶ್ಚರ್ಯವಾಯಿತು. ನಮ್ಮ ನೆರೆಹೊರೆ ಭಾಷೆಗಳಲ್ಲಿ ಆಗಿರುವಂಥ ಬೆಳವಣಿಗೆಯೂ ಕನ್ನಡದಲ್ಲಿ ಆಗಿಲ್ಲವೆಂದು ಅವರು ತಿಳಿಸಿದ್ದಾರೆ. ಈ ಮಾಹಿತಿಗೆ […]

read more
ಮೂರ್ತಿಗಳ ’ಇಂಗ್ಲೀಷ್ ಮನಸ್ಸು’ ಮತ್ತು ರೈಗಳ ’ದೇಸಿ ಮನಸ್ಸು’

ಮೂರ್ತಿಗಳ ’ಇಂಗ್ಲೀಷ್ ಮನಸ್ಸು’ ಮತ್ತು ರೈಗಳ ’ದೇಸಿ ಮನಸ್ಸು’

ಉಷಾ ಕಟ್ಟೆಮನೆ ಮೌನ ಕಣಿವೆ ಇನ್ಫೋಸಿಸ್ ಟೆಕ್ನಲಾಜೀಸ್ ಸಂಸ್ಥೆಯ ಸಂಸ್ಥಾಪಕ ನಾಗವಾರ ರಾಮರಾಯ ನಾರಾಯಣಮೂರ್ತಿಯವರಿಗೆ ಕನ್ನಡ ಬರುತ್ತದೆಯೆಂದು ಕನ್ನಡ ಕುಲಕೋಟಿಗೆ ಕೊನೆಗೂ ಗೊತ್ತಾಯಿತು. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವರು ಅಚ್ಚಕನ್ನಡದಲ್ಲಿ ಮಾತಾಡಿದರು. ಹಾಗೆಯೇ ಕನ್ನಡದ ಕುವರಿಯೆಂದೇ ಬಿಂಬಿಸಲಾಗುತ್ತಿರುವ ಬಾಲಿವುಡ್ […]

read more

Pin It on Pinterest