ಷ ಷಟ್ಟೆರ್ ಸಾರ್ ಗೆ ಅಭಿನಂದನೆಗಳು. ಅವರ ಸಂಶೋಧನೆ ಗಳಿಗೆ ಸಂದ ಗೌರವ..
Loading...
ಅಶೋಕ ಶೆಟ್ಟರ್
on 11 July, 2019 at 8:42 PM
ನನ್ನ ಸ್ನಾತಕೋತ್ತರ ವಿದ್ಯಾಭ್ಯಾಸದ ಹಂತದಲ್ಲಿ ನನ್ನ ಗುರುಗಳಾಗಿದ್ದ, ಇತಿಹಾಸವನ್ನು ಗ್ರಹಿಸಬೇಕಾದ ಕ್ರಮದ ಕುರಿತು ನನಗೆ ತಿಳುವಳಿಕೆ ನೀಡಿದ ಅವರಿಗೆ ಪಂಪ ಪ್ರಶಸ್ತಿ ಸಂದುದು ತುಂಬ ಅಭಿಮಾನದ ಮತ್ತು ಸಂತಸದ ವಿಷಯ.
ಅವರ ಹೆಸರನ್ನು ಷಟ್ಟರ್ ಎಂಬುದಾಗಿ ಕಾಗುಣಿಸಿದ್ದು ತಪ್ಪು. ಷ.(ಷಡಕ್ಷರಪ್ಪ) ಎಂಬ ವ್ಯಕ್ತಿನಾಮದ ಮೊದಲಕ್ಷರವನ್ನು ಶೆಟ್ಟರ್ ಎಂಬ ಅವರ ಸರ್ನೇಮ್ ನ ಮೊದಲ ಅಕ್ಷರವಾಗಿ ಬಳಸುವದು ತಪ್ಪು ಉತ್ತರ ಕರ್ನಾಟಕದಲ್ಲೆಲ್ಲೂ ಅಂಥ ಬಳಕೆ ಇಲ್ಲ. ಸಂಸ್ಕೃತದ ಶ್ರೇಷ್ಠಿ ಎಂಬ ಶಬ್ದದ ತದ್ಭವ ಶೆಟ್ಟಿ. ಅದರ ಒಂದು ರೂಪ ಶೆಟ್ಟರು, ಶೆಟ್ಟರ, ಶೆಟ್ಟರ್.
Loading...
ಚಂದ್ರಪ್ರಭ ಕಠಾರಿ
on 12 July, 2019 at 10:52 AM
ನಿಮ್ಮ ಮಾತು ಸರಿಯಾಗಿದೆ. ಷ. ಶೆಟ್ಟರ್ ಎಂಬುದೇ ಸರಿ. ಮೊಬೈಲ್ ನಲ್ಲಿ ಟೈಪಿಸುವಾಗ ನನ್ನಿಂದಲೂ ತಪ್ಪಾಗಿದೆ.
Congratulations………. He deserves it!……..