ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

BREAKING NEWS: ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ..

ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ.

ಅವರು ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ

ರಂಗಭೂಮಿಯಿಂದಲೇ ಖ್ಯಾತರಾಗಿದ್ದ ಮಾಸ್ಟರ್ ಹಿರಣ್ಣಯ್ಯ. ಲಂಚಾವತಾರ, ಭ್ರಷ್ಟಾಚಾರ, ಕನ್ಯಾದಾಹನ ಸೇರಿದಂತೆ ಹಲವು ನಾಟಕಗಳು. ದಾಖಲೆಯ 11 ಸಾವಿರ ಬಾರಿ ಪ್ರದರ್ಶನ ಕಂಡಿದ್ದ ಲಂಚಾವತಾರ ನಾಟಕ. ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ, ಇಂಗ್ಲೆಂಡ್ ಗಳಲ್ಲಿ ನಾಟಕ ಪ್ರದರ್ಶನ.

ಕೇರ್ ಆಫ್ ಫುಟ್ ಪಾತ್, ನಂ. 73, ಶಾಂತಿ ನಿವಾಸ..ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಫೆಬ್ರವರಿ 15,1934 ರಲ್ಲಿ ಮೈಸೂರಿನಲ್ಲಿ ಜನಿಸಿದ್ದ ಮಾಸ್ಟರ್ ಹಿರಣ್ಣಯ್ಯ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದಿದ್ದರು. 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಾಸ್ಟರ್ ಹಿರಣ್ಣಯ್ಯ ನಟಿಸಿದ್ದರು.

‍ಲೇಖಕರು avadhi

2 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading