ರಾಜ್ಯದಲ್ಲಿ ಎಂ.ಎಂ.ಕರ್ಲ್ಬುಗಿ ಅವರ ಹತ್ಯೆ ಮಾಡಿದವರ ಪತ್ತೆ ಹಚ್ಚದಿರುವುದು, ದಾದ್ರಿ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಧೋರಣೆ, ಈ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಮೌನ ವಹಿಸಿರುವುದು ಕುಂ ವೀರಭದ್ರಪ್ಪ ಅವರನ್ನು ಕಂಗೆಡಿಸಿದೆ.
ಈಗಾಗಲೇ ಪ್ರಶಸ್ತಿಯನ್ನು ಹಿಂದಕ್ಕೆ ಮರಳಿಸುತ್ತಿರುವವರ ಸಾಲಿನಲ್ಲಿ ನಿಲ್ಲಲು ಕುಂ ವೀ ನಿರ್ಧರಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಕುಂ ವೀ ಅವರ ‘ಅರಮನೆ’ ಕೃತಿಗೆ ನೀಡಲಾಗಿದ್ದ ಪ್ರಶಸ್ತಿಯನ್ನು ಅವರು ಹಿಂದಿರುಗಿಸಲಿದ್ದಾರೆ. ೨೦೦೭ ರಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು .
##
ಇತ್ತೀಚಿಗೆ ಕುಂ ವೀ ಅವರು ಕಲಬುರ್ಗಿಯಲ್ಲಿ ಚಿತ್ರಶೇಖರ ಕಂಠಿ ಅವರ ಸಮಗ್ರ ಕಥಾ ಸಂಕಲನ ‘ಕಾಡು ಬೆಕ್ಕು’
ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದು ಹೀಗೆ…






ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡಲಯ್ಯಾ
ಬಡವನು.
ಕೆ.ವಿ.ತಿರುಮಲೇಶ್
ಹೀಗೆ ಪ್ರಶಸ್ತಿಗಳನ್ನು ಹಿ೦ದಿರುಗಿಸುವುದು ನೋವಾಗುತ್ತಿದೆ. ಸಮಸ್ಸೆ ಪರಿಹಾರಕ್ಕೆ ಬೇರೆ ದಾರಿಗಳನ್ನು ಹುಡುಕೋಣ.