ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

BREAKING NEWS: ಅದೇ ಪಿಸ್ತೂಲ್..

ಸೆಪ್ಪೆಂಬರ್ 5 ರಂದು ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಗೌರಿ ಲಂಕೇಶ್ ಅವರ ಹತ್ಯೆಗೂ ಈ ಹಿಂದೆ ಹತ್ಯೆಯಾಗಿರುವ ಚಿಂತಕರ ಹತ್ಯೆಗೆ ಬಳಕೆಯಾಗಿರುವ ಪಿಸ್ತೂಲ್ ಸಾಮ್ಯತೆ ಇದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿರುವ ಪನ್ಸಾರೆ, ದೋಬಲ್ಕರ್, ಎಂ, ಎಂ ಕಲ್ಬುರ್ಗಿಯವರ ಹತ್ಯೆಗೆ 7.65 ಎಂಎಂನ ಪಿಸ್ತೂಲ್ ಬಳಸಲಾಗಿತ್ತು. ಗೌರಿ ಲಂಕೇಶ್ ಹತ್ಯೆಗೂ ಬಳಸಿರುವ ಪಿಸ್ತೂಲ್‍ಗೆ ಸಾಮ್ಯತೆ ಇದೆ ಎಂದು ವರದಿ ತಿಳಿಸಿದೆ.

ಚಿತ್ರಕೃಪೆ : ದಿ ವೈರ್

 

‍ಲೇಖಕರು avadhi

7 September, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading