ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Breaking News: ಕುಂ ವೀ ಪ್ರಶಸ್ತಿ ವಾಪಸ್

ರಾಜ್ಯದಲ್ಲಿ ಎಂ.ಎಂ.ಕರ್ಲ್ಬುಗಿ ಅವರ ಹತ್ಯೆ ಮಾಡಿದವರ ಪತ್ತೆ  ಹಚ್ಚದಿರುವುದು, ದಾದ್ರಿ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಧೋರಣೆ, ಈ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಮೌನ ವಹಿಸಿರುವುದು ಕುಂ ವೀರಭದ್ರಪ್ಪ ಅವರನ್ನು ಕಂಗೆಡಿಸಿದೆ.

ಈಗಾಗಲೇ ಪ್ರಶಸ್ತಿಯನ್ನು ಹಿಂದಕ್ಕೆ ಮರಳಿಸುತ್ತಿರುವವರ ಸಾಲಿನಲ್ಲಿ ನಿಲ್ಲಲು ಕುಂ ವೀ ನಿರ್ಧರಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಕುಂ ವೀ ಅವರ ‘ಅರಮನೆ’ ಕೃತಿಗೆ ನೀಡಲಾಗಿದ್ದ ಪ್ರಶಸ್ತಿಯನ್ನು ಅವರು ಹಿಂದಿರುಗಿಸಲಿದ್ದಾರೆ.  ೨೦೦೭ ರಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು .

##

ಇತ್ತೀಚಿಗೆ ಕುಂ ವೀ ಅವರು ಕಲಬುರ್ಗಿಯಲ್ಲಿ ಚಿತ್ರಶೇಖರ ಕಂಠಿ ಅವರ ಸಮಗ್ರ ಕಥಾ ಸಂಕಲನ ‘ಕಾಡು ಬೆಕ್ಕು’

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದು ಹೀಗೆ… 

kum vi report vk

‍ಲೇಖಕರು admin

11 October, 2015

2 Comments

  1. KVTirumalesh

    ಉಳ್ಳವರು ಶಿವಾಲಯವ ಮಾಡುವರು
    ನಾನೇನ ಮಾಡಲಯ್ಯಾ
    ಬಡವನು.

    ಕೆ.ವಿ.ತಿರುಮಲೇಶ್

  2. sunil kumar ms

    ಹೀಗೆ ಪ್ರಶಸ್ತಿಗಳನ್ನು ಹಿ೦ದಿರುಗಿಸುವುದು ನೋವಾಗುತ್ತಿದೆ. ಸಮಸ್ಸೆ ಪರಿಹಾರಕ್ಕೆ ಬೇರೆ ದಾರಿಗಳನ್ನು ಹುಡುಕೋಣ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading