
ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಸಾಹಿತಿ ಗಿರೀಶ್ ಕಾರ್ನಾಡ್ ಇನ್ನಿಲ್ಲ.
ಬಹು ಅಂಗಾಂಗ ವೈಫಲ್ಯದಿಂದ ಗಿರೀಶ್ ಕಾರ್ನಾಡ್ ನಿಧನ.
ಬಹು ಅಂಗಾಂಗ ವೈಫಲ್ಯದ ಕಾರಣ ಮೃತ..
ಬೆಂಗಳೂರು ಲ್ಯಾವಲ್ಲೆ ರಸ್ತೆ ನಿವಾಸದಲ್ಲೇ ನಿಧನ…
ಅವರಿಗೆ 81 ವರ್ಷ ವಯಸ್ಸಾಗಿತ್ತು.
ಮೃತರ ದೇಹವನ್ನು ಕಲಾಕ್ಷೇತ್ರ ಆವರಣಕ್ಕೆ ತಂದು ರಂಗಭೂಮಿಯ ಗೌರವವನ್ನು ಸಮರ್ಪಿಸಲು ಪ್ರಯತ್ನ ನಡೆಸಲಾಗುತ್ತಿದೆ…







Very very sad….
ಅದ್ಭುತ ನಾಟಕಗಳು, ವರ್ಣರಂಜಿತ ವ್ಯಕ್ತಿತ್ವ
ಅವರ ನಾಟಕಗಳನ್ನು ಇತ್ತೀಚೆಗಷ್ಟೇ ಫೆಲೋಷಿಪ್ ಗಾಗಿ ಓದುತ್ತಿದ್ದೆ.
ಅವರ ಅತ್ಮಕ್ಕೆ ಶಾಂತಿ ಸಿಗಲಿ.
Sorry to know. He was from Karnataka College in 1958. He was considered role model by students. He was disciple of Prof Gokak, he was Principal of Karnataka College Dharwad when Girish was student there. When we were students, he had fame for his role in Samskar movie. He became controversy in later part of his life that too in the last one decade. Let his soul Rest in Peace.
Many memories of seeing him, talking to him, and listening to him in Mysuru & Bengaluru. Kannada Creativity tree lost yet another big branch. So sad.