ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

1 Comment

  1. D.RAVI VARMA

    ನಿಮ್ಮ ಈ ಕ್ರಿಯಾತ್ಮಕ, ಹಾಗು ಮಾನವೀಯ ಕಳಕಳಿಯ ಸಿನಿಮಾ ಪ್ರದರ್ಶನಕ್ಕೆ ನನ್ನ ಅಭಿನಂದನೆ ಹಾಗು ಶುಭಾಶಯ, ದುರ್ನತವೆಂದರೆ ಈ ಎಲ್ಲ ಚುಟುವಟಿಕೆಗಳು ಬ್ಯಾಂಗಲೋರ್ ಸುತ್ತ ಮಾತ್ರ ನಡೆಯುತ್ತಿರುವುದು. ಈ ಸಿನಿಮಾ ಸ್ಕ್ರೀನಿಂಗ್ ಹೊಸಪೇಟೆಯಲ್ಲಿ ಸದ್ಯವಿದ್ದರೆ ತಿಳಿಸಿ.ನಾನು ವ್ಯವಸ್ತೆ ಮಾಡುವೆ. ಚಲಂ ಬೆನ್ನುರ್ಕರ್ ಅವರ ಹಳೆ ಕವನ ನನ್ನನ್ನು ಇನ್ನೂ ಕಾಡುತ್ತಿದೆ .
    ನನ್ನ ಸಾವಿನ ಸುದ್ದಿ ನಿನ್ನ ಬಳಿ ಬಂದಾಗ
    ಬೇಕಿಲ್ಲ ಗೆಳೆಯಾ ನಿನ್ನ ಮರುಕ.
    ಸತ್ತ ಗೆಳೆಯನ ಆಣೆ,ಹರಿದ ರಕ್ತದ ಆಣೆ,
    ಉರಿದು ಏಳಲಿ ನಿನ್ನ ಓದಲ ಕಿಚ್ಚು
    ಮರೆಯದಿರು ಗೆಳೆಯಾ ,ಕಲ್ಲಿಸಲಿನ ಹಿಂದೆ, ಮುಳ್ಳು ಬೇಲಿಯ ಹಿಂದೆ
    ನನ್ನಕ್ಕ ತಂಗಿಯರು ಗೌಡನ ತೋಳತೆಕ್ಕೆಯಲ್ಲಿ ,
    ಸಿಕ್ಕು,ನರಳಿ ಅತ್ತದ್ದ,ಸತ್ತದ್ದ , ಮರೆಯದಿರು ಗೆಳೆಯಾ …………….
    ನನ್ನ ಕಾಲೇಜು ದಿನಗಳಲ್ಲಿ ಓದಿದ್ದೆ, ಚಲಂ ಬೆನ್ನುರ್ಕರ್ ಎಸರು ನೋಡಿದ ತಕ್ಷಣ ಆ ಕವನ ಕಾಡಿತು .
    ರವಿವರ್ಮ ಹೊಸಪೇಟೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading