‘ಚಿಟ್ಟೆ ಹೆಜ್ಜೆಯ ಜಾಡು’ ಹಾಗೂ ‘ಜೋಗಿ ಕಥೆಗಳು’ ಎರಡನೇ ಆವೃತ್ತಿಯ ಬಿಡುಗಡೆ ಬೆಂಗಳೂರಿನಲ್ಲಿ ಜರುಗಿತು. ಅಂಕಿತ ಪುಸ್ತಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜೋಗಿ ಹೆಜ್ಜೆಯ ಜಾಡು ಹಿಡಿದು ಹೊರಟಾಗ ಕಂಡ ಮೊದಲ ಕಂತು ಇಲ್ಲಿದೆ. ಇನ್ನಷ್ಟು ಫೋಟೋಗಳು ಡಿ ಜಿ ಮಲ್ಲಿಕಾರ್ಜುನ್, ಅಜಿತ್ ಕೌಂಡಿನ್ಯ ಹಾಗೂ ಪ್ರಕಾಶ್ ಹೆಗಡೆ ಅವರ ಸಂಚಿಯಂದ ಹೊರಬೀಳಲಿದೆ. ನಿರೀಕ್ಷಿಸಿ….













ಜೋಗಿ ಹೆಜ್ಜೆಯ ಜಾಡು
ನಿಮಗೆ ಇವೂ ಇಷ್ಟವಾಗಬಹುದು…




ಜೋಗಿಯವರೇ,
ಆಭಿನಂದನೆಗಳು…
“ಚಿಟ್ಟೆ ಹೆಜ್ಜೆಗಳನ್ನು ಹಿಂಬಾಲಿಸುತ್ತಿದ್ದೇನೆ.[ಓದುತ್ತಿದ್ದೇನೆ]. ನಿನ್ನೆಯ ಕಾರ್ಯಕ್ರಮದಂತೆಯೇ ಜೋಗಿಯವರ ಕಾದಂಬರಿಯೂ ಇಷ್ಟವಾಗುತ್ತಿದೆ.
ಜೋಗಿ ಪುಸ್ತಕ ಮೊದಲಬಾರಿ ಓದಿದೆ ಅಥವಾ ಅವರು ಬರೆದ ಲೇಖನ ಸಹ ಇನ್ನೂ ಓದಿರದ ನಾನು ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ “ಚಿಟ್ಟೆ ಹೆಜ್ಜೆ ಹಾಡು” ಬಹಳ ಸೇರ್ತು ಜೋಗಿ ಅಭಿನಂದನೆಗಳು….!
ನಾಗತಿಹಳ್ಳಿಯವರ ಭಾಷಣ ತುಂಬಾ ಚೆನ್ನಾಗಿತ್ತು..
ಹಂಸಲೇಖಾರವರು ಅಷ್ಟು ಚೆನ್ನಾಗಿ ನಗಿಸುತ್ತಾರೆಂದು ಗೊತ್ತಾದದ್ದೇ ಆಗ…
ಕಾರ್ಯಕ್ರಮದಲ್ಲಿ ಅವರ ಬಾಲ್ಯ ಸ್ನೇಹಿತರ ಹಾಗೂ ಜೀ.ಎನ್ ಮೋಹನರ ಮಾತುಗಳೂ ..
ಬಹಳ ಸೊಗಸಾಗಿತ್ತು…
ಪುಣ್ಯ…!! ಮಿಸ್ ಮಾಡಿಕೊಳ್ಳಲಿಲ್ಲ….!!
ಧನ್ಯವಾದಗಳು “ಅವಧಿ”……
“ಚಿಟ್ಟೆ ಹೆಜ್ಜೆಯ ಜಾಡು,
ಜೋಗಿ ಮೋಡಿಯ ಹಾಡು”
ಅಭಿನಂದನೆಗಳು.
-ಚಂದಿನ