ಮಾಲತಿ ಶೆಣೈ
ಫೇಸ್ ಬುಕ್ ನಿಂದ
A walk in the garden is refreshing and sometimes depressing
ಇವತ್ತು ವಾಕ್ ಮುಗಿಸಿ ಕೂತಿದ್ದೆ. ನನ್ನ ಪಕ್ಕದ ಸೀಟ್ ನಲ್ಲಿ ಕೆಲ್ ಹಿರಿಯರು ಕೂತಿದ್ದರು. ಕತ್ತಲೆಯಾಗ್ತಾ ಒಬ್ಬೊಬ್ಬರೆ ಜಾಗ ಖಾಲಿ ಮಾಡಿ ಹೊರಟ್ರು. ಕೊನೆಗೆ ಇಬ್ರು ಮಾತ್ರ ಉಳಿದರು. ಅವರಲೊಬ್ಬರು , ‘ಹಾಂ, ಇನ್ನು ಕತ್ತಲಾಯ್ತು ನಾ ಕೂಡ ಮನೆಗೆ ಹೊರಟೆ, ಬನ್ನಿ ಹೊರಡುವ’ ಅಂದ್ರು.
ಅದಕ್ಕೆ ಆ ಹಿರಿಯ ವ್ಯಕ್ತಿ, ‘ಇಲ್ಲ ನಾ ಮನೆಗೆ ಹೋಗಲಿಕ್ಕೆ ಇನ್ನೂ ಅರ್ಧ ಗಂಟೆ ಇದೆ. ಸೊಸೆ ನನಗೆ 7.30 ಗೆ ಮುಂಚೆ ಮನೆಗೆ ಬರಬಾರದೆಂದು ವಾರ್ನಿಂಗ್ ಕೊಟ್ಟಿದಾಳೆ’ ಅಂದಾಗ ಒಂತರಹ ಆಯ್ತು ಕೇಳಿ








ವೃದ್ದಾಪ್ಯ ಕೆಟ್ಟದ್ದು ಅಂಥ ಕೇಳಿದ್ದು ನೆನಪಾಗಿ ಬೇಜಾರು….
‘ಒಂತರಹ’ ವೇ ಯಾಕೆ ಆಗ್ಬೇಕು ಮಾಲತಿ ? ತನ್ನ ಮಾವನಿಗೆ ಅಚ್ಚರಿಯ ಸಂತೋಷವಾಗುವಂತೆ ಅವರ ಮೆಚ್ಚಿನ ತಿಂಡಿಯನ್ನೋ, ಅಡುಗೆಯನ್ನೋ ಮಾಡಲು ಅಷ್ಟು ಸಮಯವನ್ನು ಆ ಸೊಸೆ ಕೇಳಿರಬಹುದೆಂದೂ, ಪ್ರೀತಿಯಿಂದ ಹಾಗೆ ಎಚ್ಚರಿಸಿರಬಹುದೆಂದೂ ಅಂದುಕೊಳ್ಳಬಹುದಲ್ವಾ ?
ನನಗೆ happy endings ಅಂದ್ರೆ ಇಷ್ಟ. ಇದಕ್ಕೆ ರೆಕ್ಕೆ ಪುಕ್ಕ ಸೇರಿಸಿ ಒಂದು ಸುಖಾಂತ್ಯ ಕೊಡುವ ಅಂದಾಜು ಇದೆ. ನನ್ನ ಬ್ಲಾಗ್ ನಲ್ಲಿ ಹಾಕ್ತೇನೆ
🙂
ಮಾಲತಿ ಎಸ್.
ಹೇಳುವ ರೀತಿ, ಧ್ವನಿಯ ಏರಿಳಿತದಿಂದ ವ್ಯಕ್ತಿ ಸಂತೋಷ ಅಥವಾ ದುಃಖದ ಸಂಗತಿ ಹೇಳುತ್ತಿದ್ದಾನೆ ಎಂದು ತಿಳಿಯುತ್ತಲ್ವ. ನಾಗಮಣಿ ಅವರ ಅಭಿಪ್ರಾಯ ಓದಿ ಈ ಮಾತು ಹೇಳಿದೆ. ಪ್ರತಿದಿನ ಯಾರೂ ಹಬ್ಬದ ಅಡುಗೆ ಮಾಡಿ ಅಚ್ಚರಿ ಕೊಡುವುದಿಲ್ಲ….ಭಾವನಾತ್ಮಕವಾಗಿ ಹತ್ತಿರ ಇರುವವರು ಬೇಗ ಮನೆಗೆ ಬಂದ್ರೆ ಖುಷಿ ಆಗುತ್ತಲ್ವ. ಅದರಲ್ಲಿಯೂ ವಯಸ್ಸಾದವರ ಬಗ್ಗೆ ಕಾಳಜಿ ತೆಗೆದುಕೊಳ್ಳುವವರು ಬೇಗನೆ ಮನೆ ಸೇರಲಿ ಎಂದು ಬಯಸುತ್ತಾರೆ ವಿನಃ ಇಂತಿಷ್ಟೆ ಗಂಟೆಗೆ ಬನ್ನಿ ಎಂದು ಹೇಳುವುದಿಲ್ಲ. (ಆದರೂ ನಾಗಮಣಿ ಅವರು ಜಗತ್ತನ್ನು ನೋಡುವ ಆಶಾಭಾವ ಕಂಡು ಖುಷಿ ಆಗುತ್ತದೆ)
ಕುಮಾರ ರೈತ ಅವರಿಗೆ ನಮಸ್ಕಾರ ಮತ್ತು ವಂದನೆಗಳು. ನಿಮ್ಮ ಮಾತುಗಳನ್ನು ಒಪ್ಪುತ್ತೇನೆ. ಹೀಗೂ ಸಾಧ್ಯತೆ ಇದೆಯೆಂದು ಬರೆದೆ ಅಷ್ಟೆ. ನೋಡೋಣ, ಈ ಕಥೆ ಸುಖಾಂತವಾಗುವುದೆಂದು ಮಾಲತಿ ಭರವಸೆ ಕೊಟ್ಟಿದ್ದಾರಲ್ಲ 🙂
vrudyapada novu..novaagi uliyade…parisarada…nimmnta janara…athava…ithararige kailadastu sahayamaduva svabhavadalli thodagidare…khandita manasige svalpavadru nemmadi sigutte. illi sosene vrudyapa jeevanakke ghante barisidantide!!! jeevana samruddiyagi beliyabeke horatu…matthobarinda hichuki…sayabaradu!!!
ನಿಜವಾಗಿಯೂ ನೀವು ಅದನ್ನು ಸುಖಾಂತ್ಯಗೊಳಿಸಬೇಕು ಮೇಡಮ್…
thanks ellarigoo. maaDiddene savithri chk this link
http://malathisanchiyinda.blogspot.in/2013/02/blog-post_24.html