ಮಾಯಾ ಕಿನ್ನರಿ’, ‘ರೂಪ ರೇಖೆ‘ ಮತ್ತು ‘ನದಿಯ ನೆನಪಿನ ಹಂಗು‘ ಕೃತಿಗಳ ಬಿಡುಗಡೆ ಸಮಾರಂಭ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಜರುಗಿತ್ತು. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಮೂರೂ ಕೃತಿಗಳನ್ನು ರವಿ ಬೆಳಗೆರೆ, ಲಕ್ಷ್ಮೀಶ ತೋಳ್ಪಾಡಿ, ಉಪೇಂದ್ರ ಬಿಡುಗಡೆ ಮಾಡಿದರು. ಸಮಾರಂಭದ ಇನ್ನಷ್ಟು ಫೋಟೋಗಳು ಡಿ ಸಿ ನಾಗೇಶ್ ಕ್ಯಾಮರ ಕಣ್ಣಲ್ಲಿ ….. ದೊಡ್ಡ ಸೈಜ್ ನಲ್ಲಿ ನೋಡಲು ಪ್ರತೀ ಫೋಟೋದ ಮೇಲೆ ಕ್ಲಿಕ್ಕಿಸಿ. ಇನ್ನಷ್ಟು ಫೋಟೋಗಳು : ಓದು ಬಜಾರ್ [gallery] ]]>
ಜೋಗಿಯ 'ಮಾಯಾ ಕಿನ್ನರಿ'…..
ನಿಮಗೆ ಇವೂ ಇಷ್ಟವಾಗಬಹುದು…




0 Comments