ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

15ರಂದು ಟೊಟೊ ಪುರಸ್ಕಾರ ಪ್ರದಾನ

೨೦೨೦ ಸಾಲಿನ ಟೊಟೊ ಪುರಸ್ಕಾರ ಪ್ರದಾನ ಸಮಾರಂಭ

೨೦೨೦ ಸಾಲಿನ ಟೊಟೊ ಪುರಸ್ಕಾರದ ಘೋಷಣೆ ಮತ್ತು ಪುರಸ್ಕಾರ ಪ್ರದಾನ ಸಮಾರಂಭವು ಫೆಬ್ರವರಿ ೧೫, ೨೦೨೦ ರಂದು ಅಲೈಯನ್ಸ್ ಫ್ರಾನ್ಸೈಸ್ ಸಭಾಂಗಣದಲ್ಲಿ ಸಂಜೆ ೬ ಗಂಟೆಗೆ ಜರುಗಲಿದೆ.

ಲೇಖಕಿ ಗಾಯಕಿ ಅನುವಾದಕಿ ಶ್ರೀಮತಿ ಮೇರಿ ಝುರ್‌ಬುಕೆನ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.

ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಸೃಜನಶೀಲ ಸಾಹಿತ್ಯವೂ ಸೇರಿದಂತೆ, ಫೋಟೋಗ್ರಫಿ ಹಾಗೂ ಕಿರುಚಿತ್ರ ಪ್ರಕಾರಗಳಲ್ಲಿ ಯುವ ಪ್ರತಿಭೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಮೂವತ್ತು ವರ್ಷದ ಕೆಳಗಿನ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಟೊಟೊ ಸಂಸ್ಥೆಯು ಪ್ರತಿ ವರ್ಷ ಪ್ರಶಸ್ತಿಗಳನ್ನು ಕೊಡುತ್ತಿದೆ.  

‍ಲೇಖಕರು avadhi

10 February, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading