ತುಮಕೂರಿನ ನಾಡಿಗ್ ಸಾಹಿತ್ಯ ಪ್ರತಿಷ್ಠಾನ ಮಕ್ಕಳ ಸಾಹಿತ್ಯಕ್ಕಾಗಿ ಕೊಡುವ ರಾಜ್ಯ ಮಟ್ಟದ ಡಾ ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿಗೆ ಹ.ಸ.ಬ್ಯಾಕೋಡ ಅವರ ‘ಪ್ರಕೃತಿ ದೇವರು’ ಆಯ್ಕೆಯಾಗಿದೆ.
ನವೆಂಬರ್ ೨೪ ರಂದು ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ನಾಡಿಗ್ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ಕೆ.ನಾಡಿಗ್ ತಿಳಿಸಿದ್ದಾರೆ.






0 Comments