ಹ್ಯಾಟ್ಸ್ ಆಫ್ ಟು 'ಪ್ರಜಾವಾಣಿ'

ಕನ್ನಡದ ಸಂವೇದನೆಯ ನಾನಿದ್ದೇನೆ ಎಂದು ಮತ್ತೊಮ್ಮೆ ರೂಪಿಸಿದ ‘ಪ್ರಜಾವಾಣಿ’ ಬಳಗಕ್ಕೆ ಅಭಿನಂದನೆಗಳು. ‘ಪ್ರಜಾವಾಣಿ’ಯ ಸಂಪಾದಕ ಕೆ ಎನ್ ಶಾಂತಕುಮಾರ್,  ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ್ ದಂಡಾವತಿ, ಕನ್ನಡದ ಪ್ರಜ್ಞೆ ದೇವನೂರು ಮಹಾದೇವ ಅವರಿಗೆ ವಂದನೆಗಳು. – ಇಡೀ ಪ್ರಯೋಗವನ್ನು ಚೆನ್ನಾಗಿ ಕಟ್ಟಿಕೊಡುವ ಪಿ ಮಹಮದ್ ಅವರ ಕಾರ್ಟೂನ್ ಇಲ್ಲಿದೆ. ಸಂವಿಧಾನವನ್ನು ಕಾಪಾಡಿದ ಎಲ್ಲರ ಮನಸ್ಸನ್ನೂ ಸಂವಿಧಾನ ಕಾಪಾಡಲಿ.. ]]>

‍ಲೇಖಕರು G

April 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. janardan Thumbe

    kannada madyama da Sandrbadalli prajavani patrike onde Ashakiranavagi ulidu kondide…hegagi intaha pryatnagalu prajavaniinda matra sadya….janasevakara soginalli edi vevasteyanne vanchisutiruva janarrige mane hakutiruva e dinagalalli prajavani proyaga abinadnaharha.deanora Magadevara bagge ellarigu gotiide..Avaru nijavada Manava jeevi…avarannu Ayke madikondda prajavani samajakke athamasthrya tumbide,,,
    thank u
    Janardan thumbe

    ಪ್ರತಿಕ್ರಿಯೆ
  2. D.RAVI VARMA

    ಸಾಹಿತ್ಯದ ರಾಜಕೀಯದಿಂದ ಹಾಗು ಪ್ರಚಾರ ,ಸನ್ಮಾನ ,ಹಾಗು ಹೋಗಲಿಕೆಗಳಿಂದ ದೂರ ಉಳಿದು ತಮ್ಮ ಒಡಲೊಳಗೆ ಸಾಕವ್ವ ನ ನೋವನ್ನು ಇಟ್ಟುಕೊಂಡು ,ಸಮಾನತೆಯ ದಾರಿಯ ಕನಸು ಕಾಣುತ್ತ, ಬಂದಿರುವ ದೇವನೂರರಿಗೆ ಪ್ರಜಾವಾಣಿ ಕೊಟ್ಟ ಪ್ರೀತಿ ನಿಜಕ್ಕೂ ಪ್ರಸಂಶನೀಯ ,ಈ ಆಲೋಚನೆ ಮಾಡಿದ ಎಲ್ಲ ಪ್ರಜಾವಾಣಿ ಬಳಗಕ್ಕೆ ನನ್ನ ಹೃದಯಪೂರ್ವಕ ವಂದನೆಗಳು ಚಹವೇಳೆಯ ಪ್ರಜಾವಾಣಿ ಎಲ್ಲ ಕನ್ನಡಿಗರ ಮನೆ ಮನ muttuvanaagali .
    ರವಿವರ್ಮ ಹೊಸಪೇಟೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: