ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಅಂಕಣ ಆರಂಭವಾಗಲಿದೆ

ಅವಧಿ’ಯಲ್ಲಿ ಹೊಸ ಅಂಕಣ ಆರಂಭವಾಗಲಿದೆ. ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಲೀಲಾ ಸಂಪಿಗೆ ತಾವು ಕಂಡ ಲೋಕದ ಧಾರುಣ ಕಥನಗಳನ್ನು ನಮ್ಮೆದುರು ಇಡಲಿದ್ದಾರೆ. ಇಲ್ಲಿ ನಲಿವು ಎಂಬ ಪದದ ಸುಳಿವಿಲ್ಲ. ಬರೀ ನೋವಿನ ಬಿಂಬಗಳೇ. ಇದುವರೆಗೂ ಕನ್ನಡ ಕಾಣದ ಲೋಕ ಲೀಲಾ ಅವರಿಂದ ನಿಮ್ಮ ಮುಂದೆ.

ಅಂಕಣದ ಹೆಸರು- P for…

‍ಲೇಖಕರು avadhi

11 April, 2008

2 Comments

  1. chetana chaitanya

    p for?
    ಎದೆ ಉರಿಯುತ್ತೆ…

    – ಚೆತನಾ

  2. guru

    yes

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading