ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಹೊನ್ನೇನ ಹಳ್ಳಿಯ ಆರತಿ ಬಾನೋತ್ಸವ’ದ ಫೋಟೋ ಆಲ್ಬಂ

ಪ್ರವರ ಕೊಟ್ಟೂರು

ನಮ್ಮ ಗ್ರಾಮೀಣ ಭಾಗದ ದೇವರುಗಳಿಗೆ ಬಯಲೇ ಮಂದಿರ, ಕಟ್ಟೆ ಸಿಕ್ಕರೆ ಅಲ್ಲೆ ಕೂತು ಬಿಡುತ್ತವೆ, ನಿಮ್ಮ ಕಷ್ಟಗಳನ್ನು ಖುದ್ದು ಕೇಳುತ್ತವೆ, ಕೇಳಿ ಪರಿಹಾರ ಹೇಳಬಲ್ಲವು, ದೇವರ ಬಳಿ ಮಾತಾಡಲು ಯಾವ ದಲ್ಲಾಳಿಗಳೂ ಇರುವುದಿಲ್ಲ, ನಮ್ಮ ಭಾಷೆಯಲ್ಲೇ ಮಾತಿಗೆ ಕೂರುತ್ತವೆ, ತಪ್ಪು ಮಾಡಿದ್ದರೆ ಅಲ್ಲೇ ಚಾಟಿಯಿಂದ ಒಂದು ಕೊಡುತ್ತವೆ ಮತ್ತು ತಪ್ಪನ್ನು ಅರಿವು ಮಾಡಿಸುತ್ತವೆ. ಹೊಸದುರ್ಗ ಬಳಿಯ ಹೊನ್ನೇನ ಹಳ್ಳಿಯಲ್ಲಿ ನಡೆದ ಆರತಿ ಬಾನೋತ್ಸವದಲ್ಲಿ ಕ್ಲಿಕ್ಕಿಸಿದ ಚಿತ್ರಗಳು.‌

‍ಲೇಖಕರು Avadhi

26 January, 2021

1 Comment

  1. ಗೀತಾ ಎನ್ ಸ್ವಾಮಿ

    ಚೆಂದ ಈ ಬಯಲ ಬದುಕು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading