ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಗಿದ್ದ ಹೇಗಾದ ಗೊತ್ತಾ..!!

ರಂಗಭೂಮಿ ಅನೇಕ ವಿಸ್ಮಯಗಳ ತಾಣ . ಒಂದು ಕ್ಷಣದಲ್ಲಿ ನಮ್ಮ ನಿಮ್ಮ ಜೊತೆ ಇದ್ದಾತ ಅವದೂತನಾಗಿಬಿಡಬಲ್ಲ. ಗಾಂಧಿಯೋ, ಕೃಷ್ಣ ಪರಮಾತ್ಮನೋ, ಸದಾರಮೆಯೋ ಆಗಿಬಿಡಬಹುದು. 

ಅದೇ ರೀತಿ ಒಂದು ಸ್ಪರ್ಶ, ಒಂದು ಕ್ಷಣದಲ್ಲಿ ವಿಜಯ್ ಭಾರದ್ವಾಜ್ ಎನ್ನುವ ನಮ್ಮ ನಿಮ್ಮ ಜೊತೆ ಇದ್ದ ಹುಡುಗನನ್ನು ಗಾಂಧಿಯಾಗಿ ಬದಲಾಯಿಸಿಬಿಡಬಹುದು 

ರಂಗಭೂಮಿಯನ್ನು ಮಾಂತ್ರಿಕ ಬೆರಗಾಗಿಸಿದ ಪ್ರಸಾಧನ ಕಲಾವಿದರಿಗೆ ಶರಣು ಹೇಳುತ್ತಾ ಅವರ ಮ್ಯಾಜಿಕ್ ನ ಒಂದು ನೋಟ ಇಲ್ಲಿದೆ 

ಅನಂತ ಚಿನಿವಾರ ಅವರು ಬರೆದ ‘ಹೇ ರಾಮ್’ ನಾಟಕದ ಮಾಂತ್ರಿಕ ಕ್ಷಣ 

ಸ್ನೇಹ ಸಮೂಹ ತಂಡ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕ ಪ್ರದರ್ಶಿಸಿತ್ತು 

ಆಗ ಹಿರಿಯ ಮೇಕ್ ಅಪ್ ತಜ್ಞ ರಾಮಕೃಷ್ಣ ಬೆಳ್ತೂರು ಅವರ ಕೈಚಳಕದಲ್ಲಿ ಮೂಡಿದ ಗಾಂಧಿ ಇಲ್ಲಿsneha-samuha2ದ್ದಾರೆ 

100_1944 100_1946 100_1953 100_1958 100_1934 100_1962 100_1967

‍ಲೇಖಕರು admin

27 March, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading