ಬ್ಲಾಗ್‌ಲೋಕದ “ಹೂಳಿ”ನಿಂದ ಶುರುವಾದ ವಿಷಯ ಈಗ “ಹಂದಿ”ವರೆಗೂ ತಲುಪಿದೆಯೆಂದೆನಿಸುತ್ತದೆ. ಎನಾನಿಮಸ್ ಕಾಮೆಂಟ್‍ಗಳು ‘ಹಂದಿಜ್ವರ’ ಇದ್ದಂತೆ ಎಂದು ಜೋಗಿ ಹೇಳಿದ್ದಾರೆ; ‘ಹಂದಿಯ
ಜೊತೆ ಕೊಚ್ಚೆಯಲ್ಲಿ ಹೋರಾಟಕ್ಕಿಳಿದರೆ ಸಂತೋಷವಾಗುವುದು ಹಂದಿಗೇ ಹೊರತು ನಮಗಲ್ಲವಲ್ಲ…..’ ಎಂದು ಇನ್ನೊಬ್ಬ ಮಿತ್ರ ಸುಘೋಷ್ ಅವರೆಂದಿದ್ದಾರೆ. ಇದೇ ಸಂದರ್ಭಕ್ಕೆ ಸರಿಯಾಗಿ ಇನ್ನೊಂದು ಹಂದಿ ಕೋಟು (i mean quote) ನೆನಪಾಗುತ್ತಿದೆ. ಮಾರ್ಕ್ ಟ್ವೈನ್ ಹೇಳಿದ್ದೆನ್ನಲಾದ ಅದು ಹೀಗಿದೆ- “Never try to teach a pig to sing. It wastes your time and annoys the pig.”
-Srivathsa Joshi
Be well, Do good work & Keep in touch!
* * * * * * * * * * * * * * * * *


0 Comments