ಈ ಇಡೀ ಸನ್ನಿವೇಶದ ಚಿತ್ರೀಕರಣ ಸಂದರ್ಭದಲ್ಲಿ ನಾನು ಹಾಜರಿದ್ದೆ. ಅಬ್ಬಾ, ಆ ನಾಗ ಕತ್ತಿ (ಉರ್ಮಿ) ಹಿಡಿದು ಇಬ್ಬರೂ ಹೊರಾಡುತ್ತಿದ್ದದ್ದು ಚಿತ್ರೀಕರಣ ಅನ್ನಿಸದಷ್ಟು ಸಹಜವಾಗಿತ್ತು. ಇದರಲ್ಲಿ ಕೊನೆಯಲ್ಲಿ ಒಂದು ತಪ್ಪು ನುಸುಳಿದೆ : ಯಾರಾದರೂ ಗಮನಿಸಿದ್ದೀರಾ? ಇನ್ನೊಮ್ಮೆ ಬಿಟ್ಟು ಮತ್ತೊಮ್ಮೆ ನೋಡಿ ಹೇಳಿ… ಆ ತಪ್ಪು ಏನು ಅಂತ…

Gandugali !