ಕವಿ ಎಚ್ ಎಸ್ ವೆಂಕಟೇಶಮೂರ್ತಿ ಅವರು ಹನಮಂತನಗರ ಬಿಂಬ ಹಮ್ಮಿಕೊಂಡಿದ್ದ ‘ಕವಿಮನ’ದಲ್ಲಿ ಭಾಗವಹಿಸಿದ್ದರು. ತಮ್ಮ ಕವಿತೆಗಳನ್ನು ಓದಿದ್ದೂ ಅಲ್ಲದೆ ಹಿರಿಯ ರಂಗಕರ್ಮಿ ಎ ಎಸ್ ಮೂರ್ತಿ ಅವರ ಓದಿಗೂ ಕಿವಿಯಾದರು.
ಅಂದಿನ ಕಾರ್ಯಕ್ರಮದ ನೋಟ ಇಲ್ಲಿದೆ.
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ







0 Comments