ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಸೊಂಪು…

4 Comments

  1. sudha chidanand gowd

    ಎಲ್ಲಿ ಜಾರಿತೊ ಮನವೂ ಎಲ್ಲೆ ಮೀರಿತೊ
    ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತು
    ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧಾ….
    ದಾಟಿಬಂತು ಬೇಲಿಸಾಲ ಮೀಟಿ ಹಳೆಯ ಮಧುರಾನೋವಾ
    ಬಾನಿನಲ್ಲಿ ಒಂಟಿತಾರೆ ಸೋನೆಸುರಿವ ಇರುಳ ಮೋರೆ
    ಕತ್ತಲಲ್ಲಿ ಕುಳಿತೂ ಒಳಗೆ ಬಿಕ್ಕುತಿಹಳು ಯಾರೋ ನೀರೆ
    ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮಜಲದಾ ಕಂಪು
    ಬಂದು ಚೀರುವೆದೆಯ ಭಾವ ಹೇಳಲಾರೆ ತಾಳಲಾರೆ.

  2. ಸ. ಜಗನ್ನಾಥ

    ಭಟ್ಟರ ಕವನ ಪಲ್ಲವಿ ಗಾಯನ ಸೊಗಸಾಗಿದೆ.

  3. kannika sripathy

    E haadu keluttaa keluttaa manavu yello kaledu hoyetu thanks pallavi

  4. Anonymous

    Tumba Chenagide…kavana..gayana ellavuu…very nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading