Song-Slaughter ಹಾಡು – ಹತ್ಯೆ
ಇಬ್ಬರು ಆತ್ಮೀಯ ಗೆಳತಿಯರು ಸದ್ದಿಲ್ಲದೆ ಹೊಸ ಸಾಹಸ ಮಾಡಿದ್ದಾರೆ . ಮಮತಾ ಸಾಗರ್ ಕವಿತೆಗೆ, ಸುನಿತಾ ಅನಂತಸ್ವಾಮಿ ರಾಗ ಹಾಕಿ ಹಾಡಿದ್ದಾರೆ. ಇದನ್ನು ಯು ಟ್ಯೂಬ್ ಗೆ ಏರಿಸುವ ಮುನ್ನ ಶ್ರೀನಿವಾಸ್ ಪ್ರಸಾದ್ ಫೋಟೋ ನೀಡಿ ಕಣ್ಣಾಗಿದ್ದಾರೆ. ಅರೆ! ಇದೇ ಅಲ್ಲವೇ.. ಒಂದು ಪುಟ್ಟ ಹೊಸ ಯೋಚನೆ ಸದ್ದಿಲ್ಲದೇ ಎಷ್ಟು ಚೆನ್ನಾಗಿ ಹಸಿರು ಮುಕ್ಕಳಿಸುತ್ತದೆ…!


Poem in Kannada written & translated by: Mamta G. Sagar
Music & Song by Sunitha Ananthaswamy
Photographs by Srinivasa Prasad
ಹಾಡು ಬಿದ್ದಾಗ ಕುಸಿದು ತತ್ತರಿಸಿ ನೆಲ.





0 Comments