ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸ್ವಾತಂತ್ರ್ಯದ ಓಟ’ ಓದಿ ಮುಗಿಸಿದೆ..

ಬಿ ಸುರೇಶ

ನಿನ್ನೆ ಬೊಳುವಾರು ಮಹಮ್ಮದ್ ಕುಂಞ ಅವರ “ಸ್ವಾತಂತ್ರ್ಯದ ಓಟ’ ಎಂಬ ೧೧೦೦ ಪುಟಗಳ ಕಾದಂಬರಿಯನ್ನು ಓದಿ ಮುಗಿಸಿದೆ. ೬೦ ವರ್ಷಗಳ ಭಾರತದ ಸ್ವಾತಂತ್ರ್ಯದ ನಂತರ ಇತಿಹಾಸವನ್ನು, ಈ ದೇಶದಲ್ಲಿ ಆದ ಅನೇಕ ಬದಲಾವಣೆಗಳ ಪರಿಣಾಮವನ್ನು ಅಪರೂಪದ ಅನುಭವವಾಗಿ ಈ ಕಾದಂಬರಿ ಕಟ್ಟಿಕೊಡುತ್ತದೆ. ಮುಸ್ಲಿಮ್ ಲೋಕದ ಒಳಗಿನ ಅನೇಕ ವಿವರಗಳು ಬೆರಗು ಹುಟ್ಟಿಸುತ್ತಾ ಓದುಗನನ್ನು ತನ್ಮಯಗೊಳಿಸುತ್ತದೆ. ಬೊಳುವಾರು ಮಹಮ್ಮದ್ ಕುಂಞ ಅವರಿಗೆ ಸಹೃದಯ ಓದುಗರೆಲ್ಲರ ಪರವಾಗಿ ಅಭಿನಂದನೆಗಳು. ನಿಮ್ಮ ಕನಸಿನ ಮುತ್ತುಪಾಡಿಯು ಶಾಶ್ವತವಾಗಿ ಶಾಮತಿಯ ಸಂಕೇತವಾಗಿ ಉಳಿಯಲಿ ಎಂದು ಹಾರೈಸುತ್ತೇನೆ. ]]>

‍ಲೇಖಕರು G

23 May, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading