ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೈಡ್ ವಿಂಗ್ ಬರ್ತಿದೆ 'ಸರ್ಗ'ದೊಂದಿಗೆ

ಹೊಸ ತಯಾರಿಗೆ ಹೊಸ ಪ್ರಯತ್ನ.
ಇದೇ ಡಿಸೆಂಬರ್ ಹದಿನೇಳರ ಭಾನುವಾರದಂದು ಸಂಜೆ 7ಕ್ಕೆ ಕೆ. ಇ. ಎ. ಪ್ರಭಾತ್ ರಂಗಮಂದಿರದಲ್ಲಿ ನಿಮ್ಮ ಮುಂದೆ ಬರಲಿದ್ದೇವೆ.
ಮರೆಯದೇ ಬಂದುಬಿಡಿ!
“ಅಲ್ಲಿದ್ದವರೆಲ್ಲರೂ ಹಗಲುವೇಷವ ತೊಟ್ಟಿದ್ದರು , ಕಂಡದ್ದು ಮಾತ್ರ ಅವನೊಬ್ಬನೇ!”

‍ಲೇಖಕರು avadhi

10 December, 2017

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Mala Shylesh

    Thank you GNM Sir and Avadhi Team….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading