ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುತ್ತಿರುವ 18 ನಾಟಕಗಳ ರಂಗ ಹಬ್ಬದಲ್ಲಿ ಇಂದಿನ ನಾಟಕ ಸೂರ್ಯ ಶಿಕಾರಿ.
ಸೂರ್ಯಶಿಕಾರಿ
ಸ್ಥಳ : ರವೀಂದ್ರ ಕಲಾಕ್ಷೇತ್ರ
ಸಮಯ: ಸಂಜೆ 6 ಗಂಟೆಗೆ
ಮೂಲ : ಬಂಗಾಳಿ
ರಚನೆ : ಉತ್ಪಲ್ ದತ್
ಕನ್ನಡಕ್ಕೆ : ಎಂ.ಪಿ. ಪ್ರಕಾಶ್
ವಸ್ತ್ರ ವಿನ್ಯಾಸ : ಶ್ರೀಮತಿ ಛಾಯಾಭಾರ್ಗವಿ. ಎಸ್.ಹೆಚ್
ನಿರ್ದೇಶನ : ಮಾಲತೇಶ್ ಬಡಿಗೇರ
ಇನ್ನಷ್ಟು ವಿವರಗಳಿಗೆ : ಸೈಡ್ ವಿಂಗ್






0 Comments