ಸೂರಿಯ ಎರಡು ನಾಟಕಗಳು ಬೆಂಗಳೂರಿನಲ್ಲಿ ಇಂದು ಬಿಡುಗಡೆಗೊಂಡವು. ‘ಆತಂಕವಾದಿಯ ಆಕಸ್ಮಿಕ ಸಾವು’ ಹಾಗೂ ‘ನೀನಾನಾದ್ರೆ ನಾನೀನೇನಾ’ ನಾಟಕಗಳನ್ನು ಚಂದ್ರಶೇಖರ ಕಂಬಾರ, ಟಿ ಎನ್ ಸೀತಾರಾಂ, ಅರುಂಧತಿ ನಾಗ್ ಬಿಡುಗಡೆ ಮಾಡಿದರು.
ಅಂಕಿತ ಪುಸ್ತಕ ಪ್ರಕಟಿಸಿದ ಈ ಪುಸ್ತಕಗಳ ಸಮಾರಂಭದ ನೋಟ ಇಲ್ಲಿದೆ. ಡಿ ಸಿ ನಾಗೇಶ್ ಹಾಗೂ ಶ್ರೀಜಾ ವಿ ಎನ್ ಅವರ ಕ್ಯಾಮೆರಾ ಕಣ್ಣಿನ ಮೂಲಕ
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ







0 Comments