
ನಾಗಶ್ರೀ ಶ್ರೀರಕ್ಷಾ ‘ಏಲಾವನ’ ಅಂಕಣ ನೀವೆಲ್ಲರೂ ಓದುತ್ತಿದ್ದೀರಿ..
ಈ ಅಂಕಣದಲ್ಲಿ ಮೊನ್ನೆ ‘ಎ ಕೆ ರಾಮಾನುಜನ್ ಮತ್ತು ಕೆ ಕೆ ರಾಮಾನುಜನ್’ ಎನ್ನುವ ಬರಹ ಬರೆದಿದ್ದರು
ಇದು ಮತ್ತೊಬ್ಬನ ಆತ್ಮಚರಿತ್ರೆ ಕೃತಿಯನ್ನು ಒಳ ಹೊಕ್ಕು ನೋಡುವ ಪ್ರಯತ್ನ
ಆ ಅಂಕಣ ಬರಹದಲ್ಲಿ-
ನಮ್ಮ ಸಂಬಂಧಿ ಸುಬ್ಬಣ್ಣ ಅಂತ ಇದ್ದರು. ಅವರು ಹೆಂಡತಿ ವೆಂಕಟಲಕ್ಷ್ಮಿ. ಉಡುಪಿ ಹತ್ತಿರದ ಬಾಳ್ಕಟ್ಟದವರು.
ಎನ್ನುತ್ತಾ ಅವರಿಬ್ಬರ ಸಂಸಾರವನ್ನು ತುಂಬು ಪ್ರೀತಿಯಿಂದ ಬಣ್ಣಿಸಿದ್ದರು
ಈಗ ಅದಕ್ಕೆ ಒಂದು ಪ್ರತಿಕ್ರಿಯೆ ಬಂದಿದೆ. ನೀವೇ ಓದಿ-
I have more details about your distant relative
Subbanna & Venkatalakshamma, as they are my parents.
-BS Aravinda Babu, Advocate
ಅರವಿಂದ ಬಾಬು ಅವರಲ್ಲಿ ‘ಅವಧಿ’ಯ ಒಂದು ಮನವಿ. ಈ ಜೋಡಿ ‘ಅವಧಿ’ ಓದುಗರನ್ನು ಎಷ್ಟು ಮನ ಸೆಳೆದಿದೆ ಎಂದರೆ …
ನಿಮ್ಮ ಬರಹದ ಮೂಲಕ ಇನ್ನಷ್ಟು ತಿಳಿಸಿಕೊಡಿ


Aravinda Babu, ಅಕ್ಷರಶಃ ನಿಮಗೆ ವೈಟಿಂಗು