ಅಕ್ಕ ತಂಗಿ ಅಪರೂಪಕ್ಕೆ ಅಮೆರಿಕಾದಲ್ಲಿ ಭೇಟಿ ಆದಾಗ ಏನಾಗುತ್ತೆ?
ಏನಾಗುತ್ತೆ?
ಅದರಲ್ಲೂ ಅವರಿಬ್ಬರೂ ಗಾಯಕರೇ ಆದಾಗ..
ಒಂದು ಹಾಡು ರಾಗವಾಗಿ ಬದಲಾಗಿ, ಎಲ್ಲರ ಎದೆ ತಾಕಿ ಗುಂ ಗುಂ ಗಾನವನ್ನು ಹರಡುತ್ತದೆ.
ಸುನಿತಾ ಅನಂತಸ್ವಾಮಿ ಅನಿತಾ ಮನೆಗೆ ಬಂದಾಗ ಆಗಿದ್ದೂ ಅದೇ..
ಹಾಡು ಹಾಡು ಹಾಡು
ಇಲ್ಲಿ ಒಂದು ಸ್ಯಾಂಪಲ್-
ಕವಿ: ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಸಂಗೀತ: ರಾಜು ಅನಂತಸ್ವಾಮಿ
ಗಾಯಕಿ: ಅನಿತಾ ಅನಂತಸ್ವಾಮಿ
ಗಿಟಾರ್: ಸುನಿತಾ ಅನಂತಸ್ವಾಮಿ
ಜೊತೆಯಲ್ಲಿದ್ದಾನೆ ಸೂರ್ಯ
ಗಾನ ಎಲ್ಲೆಡೆ ಹರಡಿತು
ಸೂಪರ್