ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಚಿತ್ರಾಗೆ ಬರ್ತಾ ಇದಾರೆ ಗಿರಿಜಾ ಶಾಸ್ತ್ರಿ

4/12/2014 ಶನಿವಾರ ಸಾಹಿತ್ಯ ಸಂಜೆ ಕಿ.ರಂ. ನುಡಿಮನೆ 5.30 ಕ್ಕೆ

ವಿಷಯ: ಮುಂಬೈ ಸಾಹಿತಿಗಳು ಮತ್ತು ಕನ್ನಡ ಸಾಹಿತ್ಯ

ಮಾತನಾಡುವವರು : ಡಾ ಗಿರಿಜಾ ಶಾಸ್ತ್ರಿ

ಉದ್ಯೋಗದ ಕಾರಣಗಳಿಗಾಗಿ ಅಥವಾ ಇನ್ಯಾವುದೇ ಕಾರಣಗಳಿಗಾಗಿ ಕರ್ನಾಟಕದಿಂದ ವಲಸೆಹೋಗಿ ಮುಂಬೈನಲ್ಲಿ ನಲೆಸಿ ಬದುಕುಕಟ್ಟಿಕೊಂಡವರ ಸಂಖ್ಯೆ ಅಗಣಿತ. ಆದರೆ, ಅದರ ನಡುವೆಯೂ ಕಾವ್ಯ ಸಾಹಿತ್ಯಗಳೊಂದಿಗಿನ ತಮ್ಮ ಒಡನಾಟವನ್ನು ಮುಂದುವರೆಸಿಕೊಂಡು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರ ಬಹುದೊಡ್ಡ ಸಾಲೇ ಇದೆ. ವ್ಯಾಸರಾಯ ಬಲ್ಲಾಳರು, ಯಶವಂತ ಚಿತ್ತಾಲರು, ಗಂಗಾಧರ ಚಿತ್ತಾಲರು ಹೀಗೇ ಮುಂದುವರೆಯುತ್ತದೆ ಮುಂಬೈ ಕನ್ನಡ ಸಾಹಿತಿಗಳ ಉದ್ದನೆಯ ಸಾಲು. ಈ ಬಗ್ಗೆ ಇಂದು ನಮ್ಮೊಂದಿಗೆ ಸಂವಾದಿಸಲಿರುವವರು ಮುಂಬೈವಾಸಿ ಸಾಹಿತಿ ಡಾ|| ಗಿರಿಜಾ ಶಾಸ್ತ್ರಿಯವರು.
 

‍ಲೇಖಕರು G

4 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading