ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸು’ಗಾಥಾ’

keepingfaith_green_final_copy.jpgಸುಗತ ಶ್ರೀನಿವಾಸರಾಜು ಅವರ ಮಹತ್ವಾಕಾಂಕ್ಷೆಯ ಪುಸ್ತಕ ಈ ವಾರ ಬಿಡುಗಡೆಯಾಗುತ್ತಿದೆ. ಸುಗತ ಸ್ಥಳೀಯ ಸಾಂಸ್ಕೃತಿಕ ವಿಷಯಗಳ ಬಗ್ಗೆ ಎತ್ತಿರುವ ಪ್ರಶ್ನೆಗಳು ರಾಮಚಂದ್ರ ಗುಹಾ ಅವರಿಂದ ಶಹಭಾಷಗಿರಿಗೆ ಒಳಗಾಗಿವೆ. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕ ಚಿತ್ರಕಲಾ ಪರಿಷತ್ ನಲ್ಲಿ ೨೯ ರಂದು ಬಿಡುಗಡೆಯಾಗಲಿದೆ. ಸುಗತ ಸಂಪರ್ಕ -sugataraju@gmail.com

‍ಲೇಖಕರು avadhi

24 March, 2008

1 Comment

  1. ಅಪಾರ

    ಮುಖಪುಟ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading