ಬಾಲು ಮಂದರ್ತಿ ತೆಗೆದ ಸೊಗಸಾದ ಚಿತ್ರ ಇಟ್ಟುಕೊಂಡು ಅಪಾರ ರೂಪಿಸಿದ ಸುಂದರ ಕವರ್ ಪೇಜ್ ಇಲ್ಲಿದೆ.
ಎಸ್ ಮಂಜುನಾಥರ ಕವಿತೆಗಳೂ ಹೀಗೇ ಇವೆ ಎಂಬುದು ಅಪಾರ ಅಂಬೋಣ. ನಾಳೆ ಅಂಕಿತ ಮಳಿಗೆಯಲ್ಲಿ ಈ ಪುಸ್ತಕದ ಬಿಡುಗಡೆ

ಬಾಲು ಮಂದರ್ತಿ ತೆಗೆದ ಸೊಗಸಾದ ಚಿತ್ರ ಇಟ್ಟುಕೊಂಡು ಅಪಾರ ರೂಪಿಸಿದ ಸುಂದರ ಕವರ್ ಪೇಜ್ ಇಲ್ಲಿದೆ.
ಎಸ್ ಮಂಜುನಾಥರ ಕವಿತೆಗಳೂ ಹೀಗೇ ಇವೆ ಎಂಬುದು ಅಪಾರ ಅಂಬೋಣ. ನಾಳೆ ಅಂಕಿತ ಮಳಿಗೆಯಲ್ಲಿ ಈ ಪುಸ್ತಕದ ಬಿಡುಗಡೆ

ವಾಹ್….!!
ಅಪಾರ…..
ಪುಸ್ತಕ ಖರಿದಿ ಮಾಡಿಬಿಡಬೇಕು ಎನ್ನುವ ಕಿಚ್ಚು ಹುಟ್ಟಿಸಿ ಬಿಡ್ತೀರಿ….
ನಿಮ್ಮ ಕ್ರಿಯಾಶೀಲತೆಗೆ ನನ್ನ ನಮನಗಳು…
wonderful apaara.. thanks avadhi
ಹಳ್ಳಿಯ ನಮ್ಮ ಮನೆ ನೆನಪಿಗೆ ಬಂತು.. ಇದೆ ತರಹದ ಮನೆಯಲ್ಲವೇ ನಮ್ಮನ್ನು ಇಲ್ಲಿಯವರೆಗೆ ತಂದಿದ್ದು ಎಂಬ ಭಾವ ಯಾಕೋ ತಂಪು ಗಾಳಿಯಂತೆ ಸುಳಿದಾಡಿತು. ಥ್ಯಾಂಕ್ಸ್.
Village Concept. attractive for urben citizens. not for villagers
very nice
jayadev.prasad@Gmail.com