ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಸಂಭ್ರಮದಿಂದ ಆರಂಭವಾಯಿತು.
ರವೀಂದ್ರ ಕಲಾಕ್ಷೇತ್ರದ ವಿವಿಧ ಆವರಣದಲ್ಲಿ ರಂಗಭೂಮಿ ಛಾಯಾಚಿತ್ರ ಪ್ರದರ್ಶನ, ಕಿರು ಚಿತ್ರ ಪ್ರದರ್ಶನ ಹಾಗೂ ಎರಡು ನಾಟಕಗಳು ಅನಾವರಣಗೊಂಡವು.
ಸಾವಿತ್ರಿಭಾಯಿ ಫುಲೆ ಕುರಿತಾದ ‘ಅಕ್ಷರದವ್ವನ ಕಥೆ’ ನಾಟಕವನ್ನು ನಯನ ಸೂಡ ಅವರು ಯಶಸ್ವಿಯಾಗಿ ಅಭಿನಯಿಸಿದರು.
ತಮಿಳುನಾಡಿನ ಮನಳ್ಮಾಗುಡಿ ಥಿಯೇಟರ್ ಲ್ಯಾಂಡ್ ಸದಸ್ಯರು ಭಿನ್ನ ಶೈಲಿಯಲ್ಲಿ ‘ಪುಳ್ಹುಡಿ ಮರಪರವೈಗಳ್’ನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ. ಈ ನಾಟಕದ ರಚನೆ ಹಾಗೂ ನಿರ್ದೇಶನ ಮುರುಗ ಭೂಪತಿ.
ತಾಯಿ ಲೋಕೇಶ್ ಕಂಡಂತೆ ಉತ್ಸವ ಹೀಗಿತ್ತು..
ತಾಯಿ ಲೋಕೇಶ್




















0 Comments