ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಜಿಕೆ ರಂಗೋತ್ಸವದಲ್ಲಿ ತಾಯಿ ಲೋಕೇಶ್ ಹಬ್ಬ

ಇದೆ ಮೊದಲ ಬಾರಿಗೆ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ರಂಗ ಛಾಯಾಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

ತಾಯಿ ಲೋಕೇಶ್ ತೆಗೆದ ಅಸಂಖ್ಯಾತ ರಂಗ ಛಾಯಾಚಿತ್ರಗಾಲ ಪೈಕಿ ಆಯ್ದ ಕೆಲವನ್ನು ಪ್ರದರ್ಶನಕ್ಕಿಡಲಾಗಿತ್ತು.

ಸಿಜಿಕೆ ರಾಷ್ಟ್ರೀಯ ರಂಗೋತ್ಸವಕ್ಕೆ ಮುನ್ನ ಪ್ರದರ್ಶನಕ್ಕೆ ದಕ್ಷಿಣ ವಲಯ ಸಾಂಸ್ಕೃತಿಕ ಕಲೆಗಳ ಕೇಂದ್ರದ ಸದಸ್ಯರಾದ ತೊಟ್ಟವಾದಿ ನಂಜುಂಡಸ್ವಾಮಿ ಅವರು ಉದ್ಘಾಟಿಸಿದರು.

ಖ್ಯಾತ ಚಲನಚಿತ್ರ ನಿರ್ದೇಶಕ ಕೆ. ಶಿವರುದ್ರಯ್ಯ, ಪತ್ರಕರ್ತ ಜಿ.ಎನ್. ಮೋಹನ್, ಗೋಪಿ ಪೀಣ್ಯ, ತಾಯಿ ಲೋಕೇಶ್ ಮುಖ್ಯ ಅತಿಥಿಗಳಾಗಿದ್ದರು. 

 

 

 

‍ಲೇಖಕರು avadhi

15 October, 2019

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading