ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮ್ಮೇಳನ ಸ್ಪೆಶಲ್ : ದಾರಿ ಯಾವುದಯ್ಯ..?

ಪುರಪ್ರವೇಶದ ಮುಖ್ಯ ದ್ವಾರಗಳು 7

ಜಮಖಂಡಿ ರಸ್ತೆ : ಶ್ರೀ ಕೆ. ಎನ್. ಸಾಳುಂಕೆ ದ್ವಾರ
ಸೊಲ್ಲಾಪುರ ರಸ್ತೆ : ಶ್ರೀ ಮಧುರಚೆನ್ನ-ಶ್ರೀ ಸಿಂಪಿ ಲಿಂಗಣ್ಣ ದ್ವಾರ
ಇಂಡಿ ರಸ್ತೆ : ಶ್ರೀ ಶ್ರೀರಂಗ ದ್ವಾರ
ಬಸವನ ಬಾಗೇವಾಡಿ ರಸ್ತೆ : ಶ್ರೀ ‘ಸಿಸು’ ಸಂಗಮೇಶ ದ್ವಾರ
ಸಿಂದಗಿ ರಸ್ತೆ : ಶ್ರೀ ಹಂದಿಗನೂರ ಸಿದ್ರಾಮಪ್ಪ ದ್ವಾರ
ಅಥಣಿ ರಸ್ತೆ : ಶ್ರೀ ಶಂ. ಗು. ಬಿರಾದಾರ ದ್ವಾರ
ಕೊಲ್ಹಾರ ರಸ್ತೆ : ಕೊಲ್ಹಾರ ಶ್ರೀ ಅದೃಶ್ಯಕವಿ ದ್ವಾರ
 

ವಿವಿಧ ನಿಲಯ ಮತ್ತು ಮಳಿಗೆಗಳ ದ್ವಾರಗಳು 5

ಪಾಕಶಾಲೆ : ದಾಸೋಹಿಶ್ರೇಷ್ಠ ನೂಲಿಯ ಚಂದಯ್ಯ ಮತ್ತು ಮಡಿವಾಳ ಮಾಚಯ್ಯ
ಚಿತ್ರಕಲಾ ಪ್ರದರ್ಶನ : ಕುಂಚಬ್ರಹ್ಮ ಡಾ. ಎಂ. ವಿ. ಮಿಣಜಗಿ
ಪುಸ್ತಕ ಮಳಿಗೆ : ಕುಮಾರಕಕ್ಕಯ್ಯ ಪೋಳ
ಮಾರಾಟ ಮಳಿಗೆ : ಮುರಿಗೆಪ್ಪ ಸುಗಂಧಿ
ಪ್ರಸಾದ ನಿಲಯ : ದಾಸೋಹಮನೆ-ನಾಲ್ವತ್ತವಾಡದ ಶ್ರೀ ವೀರೇಶ ಶರಣರು

ಜಿಲ್ಲೆಯ ಸಾಧಕರ ದ್ವಾರಗಳು 95

ಗಾಂಧಿ ವೃತ್ತ ಇಂದ ಅಥಣಿ ರಸ್ತೆ ಒಟ್ಟು 12 ದ್ವಾರಗಳು
ಗಾಂಧಿ ವೃತ್ತ ಇಂದ ಇಂಡಿ ರಸ್ತೆ ಒಟ್ಟು 10 ದ್ವಾರಗಳು
ಗಾಂಧಿ ವೃತ್ತ ಇಂದ ಆಶ್ರಮ ರಸ್ತ್ತೆ ಒಟ್ಟು 10 ದ್ವಾರಗಳು
ಗಾಂಧಿ ವೃತ್ತ ಇಂದ ಲಿಂಗದ ರಸ್ತೆ ಒಟ್ಟು 05 ದ್ವಾರಗಳು
ಗಾಂಧಿ ವೃತ್ತ ಇಂದ ಜಮಖಂಡಿ ರಸ್ತೆ ಒಟ್ಟು 08 ದ್ವಾರಗಳು
ಗಾಂಧಿ ವೃತ್ತ ಇಂದ ಕೊಲ್ಹಾರ ರಸ್ತೆ ಒಟ್ಟು 07 ದ್ವಾರಗಳು
ಗಾಂಧಿ ವೃತ್ತ ಇಂದ ಬಸವನ ಬಾಗೇವಾಡಿ ರಸ್ತೆ ಒಟ್ಟು 12 ದ್ವಾರಗಳು
ಗಾಂಧಿ ವೃತ್ತ ಇಂದ ಸಿಂದಗಿ ರಸ್ತೆ ಒಟ್ಟು 19 ದ್ವಾರಗಳು
ನೀರಿನ ಟಾಕಿ ಇಂದ ಸೊಲ್ಲಾಪುರ ರಸ್ತೆ ಒಟ್ಟು 12 ದ್ವಾರಗಳು

‍ಲೇಖಕರು avadhi-sandhyarani

9 February, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading