ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮ್ಮೇಳನದ ಅಧ್ಯಕ್ಷರನ್ನು ಅರೆಸ್ಟ್ ಮಾಡಿ!

ಆನಂದ್

ಬಿಜಾಪುರ ಸಮ್ಮೇಳನದಲ್ಲಿ ನಿನ್ನೆ ವೇದಿಕೆಯನ್ನೇರಲು ನಲ್ಲೂರು ಪ್ರಸಾದ್ ಮತ್ತು ಸಾಹಿತ್ಯ ಪರಿಶತ್ತಿನ ಅಧ್ಯಕ್ಷರೂ ಸೇರಿದಂತೆ ಕೆಲಗಣ್ಯರು ಮುಂದಾದಾಗ ಅಲ್ಲೇ ಇದ್ದ ಪೊಲೀಸ್ ಅಧಿಕಾರಿಯೊಬ್ಬರು “ಇನ್ ಸಬ್ ಕೋ ಅರೆಸ್ಟ್ ಕರೋ” ಎಂದರು ಎನ್ನುವ ಸುದ್ದಿ ಇವತ್ತಿನ ದಿನಪತ್ರಿಕೆಗಳಲ್ಲಿ ಬಂದಿದೆ.
ಆಹಾ! ಧನ್ಯರಾದರು ಕನ್ನಡಿಗರು!! ಕನ್ನಡ ನಾಡಲ್ಲಿ ಕನ್ನಡದ ಹಬ್ಬಕ್ಕೆ ಸಂಸ್ಥೆಯ ಅಧ್ಯಕ್ಷರನ್ನೇ “ಅರೆಸ್ಟ್ ಕರೋ” ಎನ್ನುವುದು ಆಕಸ್ಮಿಕವೋ? ಹಿಂದೀ ಸಾಮ್ರಾಜ್ಯಶಾಹಿಯ ಅಧಿಕಾರ ಮದವೋ?

(ಫೇಸ್ ಬುಕ್ ಪಿಕ್)

 

‍ಲೇಖಕರು G

10 February, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading